Political news: ದೇಶದ ರಾಜಕಾರಣದಲ್ಲಿ ಶೇಕ್ ಶೇಕ್- ರಾಜಕೀಯಕ್ಕೆ ಬರಲು ಮುಂದಾದ ಸುಮನ್- ಈ ಪಕ್ಷಕ್ಕೆ ಬೆಂಬಲ ಘೋಷಣೆ. ಯಾವ ಪಕ್ಷ ಗೊತ್ತೇ??

Political news: ನಟ ಸುಮನ್ (Suman) ಅವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು, 90ರ ದಶಕದಲ್ಲಿ ತೆಲುಗು, ತಮಿಳು, ಕನ್ನಡ ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಹೀರೋ (Hero) ಎನ್ನಿಸಿಕೊಂಡಿದ್ದರು. ಈಗ ಹೆಚ್ಚಾಗಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಎಲ್ಲಾ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ನಟನೆಯಲ್ಲಿ ಎತ್ತರಕ್ಕೆ ಏರಿ ಸಕ್ಸಸ್ ಕಂಡಿರುವ ಸುಮನ್ ಅವರು ಈಗ ರಾಜಕೀಯಕ್ಕೆ ಬರುವ ಸುಳಿವು ಕೊಟ್ಟಿದ್ದಾರೆ. ಇವರು ಯಾವ ಪಕ್ಷಕ್ಕೆ ಸೇರಲಿದ್ದಾರೆ ಗೊತ್ತಾ? ಇದನ್ನೂ ಓದಿ: The Kerala story: ದೇಶವೇ ಮೆಚ್ಚಿರುವ ಕೇರಳ ಸ್ಟೋರಿ ಸಿನೆಮಾಗೆ ಆಧಾ ಶರ್ಮ ರವರನ್ನು ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇದು ನಿಜವಾದ ಸಿನಿಮಾ ಪ್ರೀತಿ ಅಂದ್ರೆ.

ಈಗಾಗಲೇ ಚಿತ್ರರಂಗದ ಸಾಕಷ್ಟು ಕಲಾವಿದರು, ಕಲಾವಿದೆಯರು ರಾಜಕೀಯಕ್ಕೆ ಬಂದಿದ್ದಾರೆ. ಇದು ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಡೆದಿದೆ. ತೆಲುಗಿನಲ್ಲಿ ಸೀನಿಯರ್ ಎನ್ಟಿಆರ್ ಅವರಿಂದ ಹಿಡಿದು ನಟಿ ರೋಜಾ (actress Roja) ಅವರ ವರೆಗು ಕಲಾವಿದರು ರಾಜಕೀಯಕ್ಕೆ ಬಂದು ಅಲ್ಲಿಯೂ ಹೆಸರು ಮಾಡಿದ್ದಾರೆ, ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ನಟ ಸುಮನ್ ಅವರು ಇದೇ ಸಾಲಿಗೆ ಸೇರಲಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರು ಮಂಡಲದ ಕೊಮಟಿಟಿಪ್ಪ ಗ್ರಾಮದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ. ಇದನ್ನೂ ಓದಿ:Hasta Rekha: ಇದು ಅಂತಿಂಥ ಯೋಗವಲ್ಲ, ಈ ರೇಖೆ ಕೈಯಲ್ಲಿ ಇದ್ರೆ ವಿದೇಶದಲ್ಲಿ ಉದ್ಯೋಗ, ಕೈ ತುಂಬಾ ಹಣ ಗ್ಯಾರಂಟಿ!

ಸುಮನ್ ಅವರು ಭಾಗವಹಿಸಿದ್ದರು, ಅಲ್ಲಿ ಮಾತನಾಡಿದ ಅವರು ತಾವು ಶೀಘ್ರದಲ್ಲೇ ರಾಜಕೀಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದಾರೆ. ತಾವು ರಾಜಕೀಯಕ್ಕೆ ಬರುವ ಬಗ್ಗೆ ಸೆನ್ಸೇಷನಲ್ ಹೇಳಿಕೆ ನೀಡಿ, ಕಾಪುನಾಡು ಕ್ಷೇತ್ರದ ಅಧ್ಯಕ್ಷ ಸತ್ತಿನೇನಿ ಶ್ರೀನಿವಾಸ್ ತಾತಾಜಿ ಅವರ ಮನೆಯಲ್ಲಿ ನಡೆದ ಪ್ರೆಸ್ ಮೀಟ್ (Press Meet) ನಲ್ಲಿ ತಾವು ರಾಜಕೀಯಕ್ಕೆ ಬರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತೆಲಂಗಾಣದಲ್ಲಿ ಬಿ.ಎಸ್.ಆರ್ ಪಕ್ಷಕ್ಕೆ ತಾವು ಬೆಂಬಲ ನೀಡುವುದಾಗಿ ಹೇಳಿದ್ದಾರೆ..

ರೈತರು ಒಳ್ಳೆಯವರಾಗಿದ್ದರೆ ಮಾತ್ರ ದೇಶ ಚೆನ್ನಾಗಿರುತ್ತದೆ. ರೈತರ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡಬೇಕು.. ಪ್ರತಿವರ್ಷ ಮಳೆಯಿಂದ ಹಾನಿ ಆಗುತ್ತಿದೆ. ಅದರ ಬಗ್ಗೆ ಸರ್ಕಾರ ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳುಬೇಕು. ರೈತರು ಕೋರಿಕೆ ಇಟ್ಟಿರುವ ಸಣ್ಣ ಪುಟ್ಟ ಸಹಾಯಗಳನ್ನು ಸರ್ಕಾರ ಮಾಡಬೇಕು..ಎಂದು ನಟ ಸುಮನ್ ಅವರು ಹೇಳಿದ್ದು, ಈ ಮಾತುಗಳು ಈಗ ವೈರಲ್ ಆಗುತ್ತಿದೆ. ಇದನ್ನೂ ಓದಿ: Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

Comments are closed.