Karnataka Politics: ಸೋತರೂ ಶೆಟ್ಟರ್ ರವರನ್ನು ಬಿಡದ ಕಾಂಗ್ರೆಸ್.. ಲೋಕಸಭಾ ಚುನಾವಣೆಗೆ ಮಾಡುತ್ತಿರುವ ಪ್ಲಾನ್ ಏನು ಗೊತ್ತೇ??

Karnataka Politics: ಕರ್ನಾಟಕದ ರಾಜ್ಯದ ವಿಧಾನಸಭಾ ಚುನಾವಣೆ (Vidhan sabha election) ಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷ (congress party) ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಕಾಂಗ್ರೆಸ್ ಪಕ್ಷ ಮತ್ತೊಂದು ತಂತ್ರ ಮಾಡುವುದಕ್ಕೆ ಮುಂದಾಗಿದೆ. ಸೋತಿರುವ ಅಭ್ಯರ್ಥಿಗಳಿಗೆ ಮತ್ತೊಂದು ಪ್ಲಾನ್ ಮಾಡಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jadadesh Setter), ಹಾಗೂ ಅವರ ಶಿಷ್ಯ ಮಹೇಶ್ ಅವರ ವಿರುದ್ಧವೇ ಗೆದ್ದಿದ್ದಾರೆ. ಜಗದೀಶ್ ಶೆಟ್ಟರ್ ಅವರು ನನಗೆ ಇನ್ನು ಮಯಸ್ಸಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:Political News: ಹೀನಾಯವಾಗಿ ಸೋತ ಬೆನ್ನಲ್ಲೇ ಬಿಜೆಪಿ ನಾಯಕರಿಗೆ ಮತ್ತೊಂದು ಟೆನ್ಶನ್- ಕಾಂಗ್ರೆಸ್ ಗೆ ಆರ್ಭಟಕ್ಕೆ ನಲುಗಿದ ಬಳಿಕ ಏನಾಗಿದೆ ಗೊತ್ತೇ??

ಈ ಮೂಲಕ ಜಗದೀಶ್ ಶೆಟ್ಟರ್ ಅವರು ತಮ್ಮ ಮುಂದಿನ ರಾಜಕೀಯದ ನಿಲುವಿನ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿರುವುದರಿಂದ, ಮುಂದಿನ ಲೋಕಸಭಾ ಎಲೆಕ್ಷನ್ ನಲ್ಲು ಹಿಡಿತ ಸಾಧಿಸಲು ಹೊಸ ಪ್ಲಾನ್ ಗಳನ್ನು ಮಾಡಲಾಗುತ್ತಿದೆ. ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಮತ್ತು ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವುದರಿಂದ ಅವರನ್ನು ಲೋಕಸಭಾ ಎಲೆಕ್ಷನ್ ಗೆ ತಯಾರಿ ಮಾಡಲಾಗುತ್ತಿದೆ.

ಲೋಕಸಭಾ ಎಲೆಕ್ಷನ್ ನಲ್ಲಿ ಪ್ರಹ್ಲಾದ್ ಜೋಷಿ (Pralhad joshi) ಅವರ ವಿರುದ್ಧ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಲ್ಲಿಸುವ ಪ್ಲಾನ್ ಮಾಡಲಾಗುತ್ತದೆ. ಈ ವಿಷಯ ಹೊರಗಡೆ ಚರ್ಚೆ ಆಗುತ್ತಿದ್ದು, ನಿಜಕ್ಕೂ ಜಗದೀಶ್ ಶೆಟ್ಟರ್ ಅವರು ಪ್ರಹ್ಲಾದ್ ಜೋಷಿ ಅವರ ವಿರುದ್ಧ ಎಲೆಕ್ಷನ್ ಗೆ ನಿಲ್ಲುತ್ತಾರ ಎಂದು ಪ್ರಶ್ನೆ ಶುರುವಾಗಿದೆ. ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ವಿರುದ್ಧ ಆರೋಪ ಮಾಡಿದ್ದರು. ಬಿಜೆಪಿಯಲ್ಲಿ ಲಿಂಗಾಯಿತ ನಾಯಕರನ್ನು ಮೂಲೆಗುಂಪು ಮಾಡಲಾಗುತ್ತದೆ ಎಂದು ಆರೋಪ ಮಾಡಿದ್ದರು. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

ಈ ರೀತಿ ಹೇಳಿರುವುದರಿಂದ ಪ್ರಹ್ಲಾದ್ ಜೋಷಿ ಅವರ ವಿರುದ್ಧ ಜಗದೀಶ್ ಶೆಟ್ಟರ್ ಅವರನ್ನು ಎಲೆಕ್ಷನ್ ಗೆ ನಿಲ್ಲಿಸಬಹುದು ಎನ್ನಲಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಹ್ಲಾದ್ ಜೋಷಿ ಅವರು ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು, ಅವರ ವಿರುದ್ಧ ಕಾಂಗ್ರೆಸ್ ವಿನಯ್ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಿ ಸೋತಿತ್ತು. ಜೋಶಿ ಅವರು ಗೆಲ್ಲಲು ಜಗದೀಶ್ ಶೆಟ್ಟರ್ ಅವರ ಸಪೋರ್ಟ್ ಇತ್ತು ಎನ್ನಲಾಗುತ್ತಿದೆ. ಇದೀಗ ಇವರಿಬ್ಬರೇ ಮುಖಾಮುಖಿ ಆಗಬಹುದು ಎನ್ನಲಾಗುತ್ತಿದೆ.

Comments are closed.