Political News: ಸೋತು ಚಿಂತೆಯಲ್ಲಿ ಇರುವ ಜೆಡಿಎಸ್ ಪಕ್ಷಕ್ಕೆ ಮತ್ತೊಂದು ಶಾಕ್ ಕೊಟ್ಟ ಭವಾನಿ ರೇವಣ್ಣ- ಎಲೆಕ್ಷನ್ ಮುಗಿದ ಕೂಡಲೇ ಏನಾಗಿದೆ ಗೊತ್ತೇ??

Political News: ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದೆ, ಇತ್ತ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಹಿನ್ನಡೆ ಸಾಧಿಸಿದೆ. ಜೆಡಿಎಸ್ ಪಕ್ಷ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿತ್ತಾದರು, ನಿರೀಕ್ಷೆಯ ಮಟ್ಟದ ಫಲಿತಾಂಶ ಸಿಗಲಿಲ್ಲ. ಈ ಸೋಲಿನ ನಂತರ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಆಗಿರುವ ಸಿಎಂ ಇಬ್ರಾಹಿಂ ಅವರಿಗೆ ದೊಡ್ಡ ಶಾಕ್ ಒಂದು ಸಿಗಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:Political News: ಹೀನಾಯವಾಗಿ ಸೋತ ಬೆನ್ನಲ್ಲೇ ಬಿಜೆಪಿ ನಾಯಕರಿಗೆ ಮತ್ತೊಂದು ಟೆನ್ಶನ್- ಕಾಂಗ್ರೆಸ್ ಗೆ ಆರ್ಭಟಕ್ಕೆ ನಲುಗಿದ ಬಳಿಕ ಏನಾಗಿದೆ ಗೊತ್ತೇ??

ಈ ಘಟನೆಗಳು ನಡೆದ ನಂತರ ಭವಾನಿ ರೇವಣ್ಣ ಅವರ ಹೆಸರು ಈಗ ಜೋರಾಗಿ ಕೇಳಿಬರುತ್ತಿದೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಇರುವ ಮಹಿಳಾ ಸದಸ್ಯರು ಭವಾನಿ ರೇವಣ್ಣ ಅವರ ಬಗ್ಗೆ ಮಾತನಾಡಿದ್ದಾರೆ. ಜೆಡಿಎಸ್ ಪಕ್ಷದ ಸಂಘಟನೆ ಉತ್ತಮವಾಗಿ ಸಾಗಲು, ಪಕ್ಷವನ್ನು ಉಳಿಸಲು ಭವಾನಿ ರೇವಣ್ಣ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮಾಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಕಾರ್ಯಕರ್ತರು ಭವಾನಿ ರೇವಣ್ಣ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಹಾಸನದಲ್ಲಿ ಗೆಲ್ಲುವುದಾಗಿ, ಬಿಜೆಪಿ ಪಕ್ಷದ ಶಾಸಕರು ಬಿರುಸಿನ ಪ್ರಚಾರ ಮಾಡಿದ್ದರು. ಆದರೆ ಅವರಿಗೆ ಸೋಲು ಸಿಗುವ ಹಾಗೆ ಮಾಡಿದ್ದು ರೇವಣ್ಣ ಅವರ ಕುಟುಂಬ. ಪ್ರೀತಂ ಗೌಡ ಗೆದ್ದೇ ಗೆಲ್ಲುತ್ತೇನೆ ಎಂದು ಪಣ ತೊಟ್ಟಿದ್ದರು. ಅವರ ವಿರುದ್ಧ ಎಲೆಕ್ಷನ್ ಗೆ ನಿಂತು ಸೋಲಿನ ರುಚಿ ತೋರಿಸಬೇಕು ಎಂದು ಭವಾನಿ ರೇವಣ್ಣ ಅವರು ಟಿಕೆಟ್ ಗಾಗಿ ಪ್ರಯತ್ನಪಟ್ಟರು.

ಆದರೆ ಟಿಕೆಟ್ ಸಿಕ್ಕಿದ್ದು, ಸ್ವರೂಪ್ ಪ್ರಕಾಶ್ ಅವರಿಗೆ. ತಮ್ಮ ವಿರುದ್ಧ ನಿಂತಿದ್ದ ಪ್ರೀತಂ ಗೌಡ ಅವರ ವಿರುದ್ಧ ಸ್ವರೂಪ್ ಗೆಲ್ಲಲೇಬೇಕು ಎಂದು ಭವಾನಿ ರೇವಣ್ಣ ಸ್ವರೂಪ್ ಪರವಾಗಿ ಹಗಲು ರಾತ್ರಿ ಎನ್ನದೆ ಪ್ರಚಾರ ಮಾಡಿದರು. ಅವರ ಇಡೀ ಕುಟುಂಬ ಒಗ್ಗಟ್ಟಿನಿಂದ ಸ್ವರೂಪ್ ಅವರ ಪರವಾಗಿ ನಿಂತಿತು. ಸಾಕಷ್ಟು ರೀತಿಯ ತಂತ್ರಗಳನ್ನು ಮಾಡಿ, ಪ್ರೀತಂ ಗೌಡ ಅವರು ಸೋಲಲು ಭವಾನಿ ರೇವಣ್ಣ ಅವರೇ ಕಾರಣವಾದರು. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

Comments are closed.