Gold Rate: ನಡುಗುತ್ತಿದೆ ಅಮೇರಿಕ ಆರ್ಥಿಕತೆ- ಭಾರತದ ಗೃಹಿಣಿಯರಿಗೆ ಸದ್ಯದಲ್ಲಿ ಸಿಹಿ ಸುದ್ದಿ. ಏನಾಗಲಿದೆ ಗೊತ್ತೇ? ತಿಳಿದರೆ ಕುಣಿದು ಡಾನ್ಸ್ ಮಾಡ್ತೀರಾ.

Gold Rate: ಬಂಗಾರ ಕೊಂಡುಕೊಳ್ಳಬೇಕು ಎಂದು ಎಲ್ಲಾ ಮಹಿಳೆಯರಿಗೆ ಆಸೆ ಇರುತ್ತದೆ. ಆದರೆ ಯಾವಾಗ ಬೇಕು ಎಂದರೆ ಆವಾಗ ಬಂಗಾರ ಖರೀದಿ ಮಾಡಲು ಆಗುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ಬಂಗಾರದ ಬೆಲೆ ಎಷ್ಟಿದೆ ಎಂದು ಚೆಕ್ ಮಾಡಿ ನಂತರ ಕೊಂಡುಕೊಳ್ಳುತ್ತಾರೆ. ಚಿನ್ನದ ಬೆಲೆ ಪ್ರತಿದಿನ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ. ನಿನ್ನೆ ಸೋಮವಾರದಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿಲ್ಲ.

gold rate decreased today | Live Kannada News
Gold Rate: ನಡುಗುತ್ತಿದೆ ಅಮೇರಿಕ ಆರ್ಥಿಕತೆ- ಭಾರತದ ಗೃಹಿಣಿಯರಿಗೆ ಸದ್ಯದಲ್ಲಿ ಸಿಹಿ ಸುದ್ದಿ. ಏನಾಗಲಿದೆ ಗೊತ್ತೇ? ತಿಳಿದರೆ ಕುಣಿದು ಡಾನ್ಸ್ ಮಾಡ್ತೀರಾ. https://sihikahinews.com/2023/05/30/gold-rate-in-kannada/

ದರ ಬಹುತೇಕ ಹಾಗೆ ಇದೆ, ಆದರೆ ಅಮೆರಿಕಾದಲ್ಲಿ ಹಣಕಾಸಿನ ಬಿಕ್ಕಟ್ಟು ಇರುವುದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ. ನಿನ್ನೆ ಸೋಮವಾರ ಬೆಳಗ್ಗೆ 1ಕ್ ಗಂಟೆ ಸಮಯಕ್ಕೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಮ್ ಗೆ ₹60,650 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಮ್ ಗೆ ₹55,600 ರೂಪಾಯಿ ಆಗಿದೆ. ಇದನ್ನು ಓದಿ..KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ?

ಇನ್ನು ಬೆಳ್ಳಿ ಬೆಲೆಯಲ್ಲಿ 400 ರೂಪಾಯಿ ಕಡಿಮೆ ಆಗಿದ್ದು, 1ಕೆಜಿ ಬೆಳ್ಳಿಯ ಬೆಲೆ ₹73,000 ರೂಪಾಯಿ ಆಗಿದೆ. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಚಿನ್ನ ಖರೀದಿಯ ವಹಿವಾಟು ನಡೆಯುವ ಮೊದಲ ದೇಶ ಚೈನಾ ಆದರೆ, ಎರಡನೆಯ ದೇಶ ಭಾರತ ಆಗಿದೆ. ನಮ್ಮ ದೇಶದಲ್ಲಿ ಈಗ ಜನಸಂಖ್ಯೆ ಹೆಚ್ಚಾಗಿದೆ, ಜೊತೆಗೆ ಮದುವೆ ಹಾಗೂ ಇನ್ನಿತರ ಸಮಾರಂಭಗಳು ನಡೆಯುವುದು ಕೂಡ ಜಾಸ್ತಿಯಾಗುತ್ತಲೇ ಇದೆ. ಹೀಗಿರುವಾಗ ಚಿನ್ನದ ಬೆಲೆಯಲ್ಲಿ ಇನ್ನು ಏರಿಕೆ ಆಗುವ ಸಾಧ್ಯತೆ ಜಾಸ್ತಿಯೇ ಇದೆ..

ಆಭರಣಗಳ ಅಂಗಡಿಗಳಿಗೆ ಹೋದರೆ, ವಧುವಿಗೆ ಖರೀದಿ ಮಾಡುವ ಆಭರಣಗಳು, ಹಬ್ಬಗಳಿಗೆ ಹಾಕಿಕೊಳ್ಳುವಂಥ ಆಭರಣಗಳೇ ಹೆಚ್ಚಾಗಿ ಕಾಣಿಸುತ್ತದೆ. ಮುಂದಿನ ದಿನಗಳಲ್ಲಿ ಚಿನ್ನ ಖರೀದಿ ಇನ್ನು ಜಾಸ್ತಿಯಾಗಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಹಣದುಬ್ಬರ, ಅಮೆರಿಕಾದಲ್ಲಿ ಹಣಕಾಸಿನ ವಿಷಯದಲ್ಲಿ ನಷ್ಟ ಆಗುತ್ತಿರುವುದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುವ ಸಾಧ್ಯತೆ ಜಾಸ್ತಿಯಿದೆ. ಇದನ್ನು ಓದಿ..New CM candidate: ಈಗ ಇರುವ ಡಿ ಕೆ ರವರಿಗೆ ಇನ್ನು ಮುಖ್ಯಮಂತ್ರಿ ಕುರ್ಚಿ ಸಿಕ್ಕಿಲ್ಲ, ಆಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಕಡೆ ಇಂದ ಷಾಕಿಂಗ್ ಹೇಳಿಕೆ. ಏನಾಗಿದೆ ಗೊತ್ತೇ??

Comments are closed.