KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ?

KMF Job: ಕೆಎಂಎಫ್ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನಲ್ಲಿ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿತ್ತು, ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು 2023ರ ಏಪ್ರಿಲ್ 17 ಕೊನೆಯ ದಿನಾಂಕ ಆಗಿತ್ತು, ಆದರೆ ಈಗ ದಿನಾಂಕವನ್ನು 2023ರ ಜೂನ್ 6ಕ್ಕೆ ವಿಸ್ತರಿಸಲಾಗಿದೆ. ಒಟ್ಟಾರೆಯಾಗಿ 219 ಅಸಿಸ್ಟಂಟ್ ಮ್ಯಾನೇಜರ್, ಜ್ಯೂನಿಯರ್ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದೆ. ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು, ಕೆಲಸದ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ. ಇದನ್ನೂ ಓದಿ: The Kerala Story: ಕೇರಳ ಸ್ಟೋರಿ ಆಟ ಇನ್ನು ಮುಂದೆ ಶುರು – ಸಿನೆಮಾಗೆ ಸಿಕ್ತು ಆನೆ ಬಲ- ಇನ್ನು ವಿಶ್ವದಲ್ಲಿ ಟಚ್ ಮಾಡೋರು ಯಾರು ಇಲ್ಲ. ಏನಾಗಿದೆ ಗೊತ್ತೇ??

ಖಾಲಿ ಇರುವ ಹುದ್ದೆಗಳ ವಿವರ, ಅಸಿಸ್ಟೆಂಟ್ ಮ್ಯಾನೇಜರ್- 28,
ಮೆಡಿಕಲ್ ಆಫೀಸರ್- 1, ಅಡ್ಮಿನಿಸ್ಟ್ರೇಟಿವ್ ಆಫೀಸರ್- 1, ಪರ್ಚೇಸ್/ ಸ್ಟೋರ್​ಕೀಪರ್- 3, MIS/ ಸಿಸ್ಟಂ ಆಫೀಸರ್- 1, ಅಕೌಂಟ್ಸ್​ ಆಫೀಸರ್- 2, ಮಾರ್ಕೆಟಿಂಗ್ ಆಫೀಸರ್- 3, ಟೆಕ್ನಿಕಲ್ ಆಫೀಸರ್- 14, ಟೆಕ್ನಿಷಿಯನ್- 1, ಎಕ್ಸ್ಟೆನ್ಷನ್ ಆಫೀಸರ್- 22
MIS ಅಸಿಸ್ಟೆಂಟ್ (ಗ್ರೇಡ್ 1)- 2, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- 13, ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್ 2)- 12, ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 18, ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 6, ಕೆಮಿಸ್ಟ್​ (ಗ್ರೇಡ್ 2)- 4, ಜೂನಿಯರ್ ಸಿಸ್ಟಂ ಆಪರೇಟರ್- 10, ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- 2, ಟೆಲಿಫೋನ್ ಆಪರೇಟರ್- 2, ಜೂನಿಯರ್ ಟೆಕ್ನಿಷಿಯನ್- 64, ಡ್ರೈವರ್ಸ್​- 8, ಲ್ಯಾಬ್ ಅಸಿಸ್ಟೆಂಟ್- 2 ಇಷ್ಟು ಹುದ್ದೆಗಳು ಖಾಲಿ ಇದೆ.

JOSH 1 | Live Kannada News
KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ? https://sihikahinews.com/2023/05/29/kmf-job/

ಈ ಹುದ್ದೆಗಳಿಗೆ ಬೇಕಿರುವ ವಿದ್ಯಾರ್ಹತೆ, ಅಸಿಸ್ಟೆಂಟ್ ಮ್ಯಾನೇಜರ್- ಬಿ.ವಿ.ಎಸ್ಸಿ & AH, ಎಂಜಿನಿಯರಿಂಗ್, ಎಂ.ಎಸ್ಸಿ. ಮೆಡಿಕಲ್ ಆಫೀಸರ್- ಎಂಬಿಬಿಎಸ್. ಅಡ್ಮಿನಿಸ್ಟ್ರೇಟಿವ್ ಆಫೀಸರ್- ಎಲ್​ಎಲ್​ಬಿ, ಬಿಎಎಲ್, ಎಂಬಿಎ, MSW. ಪರ್ಚೇಸ್/ ಸ್ಟೋರ್​ಕೀಪರ್- ಬಿಬಿಎಂ, ಬಿಬಿಎ, ಎಂಕಾಂ, ಎಂಬಿಎ, ಸ್ನಾತಕೋತ್ತರ ಪದವಿ.
MIS/ ಸಿಸ್ಟಂ ಆಫೀಸರ್- ಬಿಇ (CS/IS/E&C), ಎಂಸಿಎ.
ಅಕೌಂಟ್ಸ್​ ಆಫೀಸರ್- ಎಂ.ಕಾಂ, ಎಂಬಿಎ (ಫೈನಾನ್ಸ್​).
ಮಾರ್ಕೆಟಿಂಗ್ ಆಫೀಸರ್- ಬಿ.ಎಸ್ಸಿ, ಎಂಬಿಎ (ಮಾರ್ಕೆಟಿಂಗ್).
ಟೆಕ್ನಿಕಲ್ ಆಫೀಸರ್- ಬಿ.ಟೆಕ್ (ಡಿ.ಟಿ). ಟೆಕ್ನಿಷಿಯನ್- ಮೆಕ್ಯಾನಿಕಲ್, ಸಿವಿಲ್​ನಲ್ಲಿ ಬಿಇ, ಎಂ.ಎಸ್ಸಿ. ಎಕ್​​ಟೆನ್ಶನ್ ಆಫೀಸರ್- ಯಾವುದೇ ಪದವಿ. MIS ಅಸಿಸ್ಟೆಂಟ್ (ಗ್ರೇಡ್ 1)- ಬಿ.ಎಸ್ಸಿ, ಬಿಸಿಎ, ಬಿಇ(CS). ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- ಯಾವುದೇ ಪದವಿ. ಇದನ್ನೂ ಓದಿ:IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್ 2)- ಬಿ.ಕಾಂ. ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಬಿಬಿಎ, ಬಿಬಿಎಂ.
ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಯಾವುದೇ ಪದವಿ.
ಕೆಮಿಸ್ಟ್​ (ಗ್ರೇಡ್ 2)- ಸೈನ್ಸ್​ನಲ್ಲಿ ಪದವಿ. ಜೂನಿಯರ್ ಸಿಸ್ಟಂ. ಆಪರೇಟರ್- ಬಿ.ಎಸ್ಸಿ, ಬಿಸಿಎ,  ಬಿಇ(CS/IS). ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- 10ನೇ ತರಗತಿ. ಟೆಲಿಫೋನ್ ಆಪರೇಟರ್- ಯಾವುದೇ ಪದವಿ. ಜೂನಿಯರ್ ಟೆಕ್ನಿಷಿಯನ್- 10ನೇ ತರಗತಿ. ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ E &C ನಲ್ಲಿ ಡಿಪ್ಲೊಮಾ, ITI.
ಡ್ರೈವರ್ಸ್​- SSLC, LMV/HMV ಡ್ರೈವಿಂಗ್ ಲೈಸೆನ್ಸ್​, ಲ್ಯಾಬ್ ಅಸಿಸ್ಟೆಂಟ್- ಪಿಯುಸಿ ವಿದ್ಯಾರ್ಹತೆ ಹೀಗಿದೆ..

ಮಾಸಿಕ ವೇತನ ಹೀಗಿದೆ.. ಅಸಿಸ್ಟೆಂಟ್ ಮ್ಯಾನೇಜರ್- ₹ 52,650-97,100, ಮೆಡಿಕಲ್ ಆಫೀಸರ್- ₹ 52,650-97,100, ಅಡ್ಮಿನಿಸ್ಟ್ರೇಟಿವ್ ಆಫೀಸರ್- ₹ 43,100- 83,900, ಪರ್ಚೇಸ್/ ಸ್ಟೋರ್​ಕೀಪರ್- ₹ 43,100- 83,900, MIS/ ಸಿಸ್ಟಂ ಆಫೀಸರ್-₹ 43,100- 83,900, ಅಕೌಂಟ್ಸ್​ ಆಫೀಸರ್- ₹ 43,100- 83,900, ಮಾರ್ಕೆಟಿಂಗ್ ಆಫೀಸರ್- ₹ 43,100- 83,900, ಟೆಕ್ನಿಕಲ್ ಆಫೀಸರ್-₹ 43,100- 83,900, ಟೆಕ್ನಿಷಿಯನ್- ₹ 43,100- 83,900, ಎಕ್​​ಟೆನ್ಶನ್ ಆಫೀಸರ್- ₹ 33,450- 62,600, MIS ಅಸಿಸ್ಟೆಂಟ್ (ಗ್ರೇಡ್ 1)- ₹ 33,450-62,600, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)-₹ 27,650- 52,650, ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್ 2)- ₹ 27,650- 52,650, ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ₹ 27,650- 52,650, ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ₹ 27,650- 52,650, ಕೆಮಿಸ್ಟ್​ (ಗ್ರೇಡ್ 2)-₹ 27,650- 52,650, ಜೂನಿಯರ್ ಸಿಸ್ಟಂ ಆಪರೇಟರ್- ₹ 27,650- 52,650. ಇದನ್ನೂ ಓದಿ:Political news: ಬಂದ ಬಂದ ಮತ್ತೆ ಬಂದ ಪ್ರಕಾಶ್ ರಾಜ್- ಕಾಂಗ್ರೆಸ್ ಗೆದ್ದ ತಕ್ಷಣ ಹೇಳಿದ್ದೇನು ಗೊತ್ತೇ?? ಕರುನಾಡಿನ ಜನತೆಗೆ ಹೇಳಿದ್ದೇನು ಗೊತ್ತೇ??

ಈ ಕೆಲಸಗಳಿಗೆ ಅಪ್ಲೈ ಮಾಡಲು ವಯೋಮಿತಿ ಹೀಗಿದೆ.. ಕೆಎಂಎಫ್ ತುಮಕೂರು ಅವರ ಅಧಿಸೂಚನೆಯ ಪ್ರಕಾರ, 2023ರ ಜೂನ್ 6ಕ್ಕೆ ಕೆಲಸಕ್ಕೆ ಅಪ್ಲೈ ಮಾಡುವ ಅಭ್ಯರ್ಥಿಗಳ ವಯಸ್ಸು 18 ತುಂಬಿರಬೇಕು ಹಾಗೆಯೇ 35 ಮೀರಿರಬಾರದು. ಇಲ್ಲಿ SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ, ಪ್ರವರ್ಗ 2A/2B/3A & 3B ಅಭ್ಯರ್ಥಿಗಳಿಗೆ 3 ವರ್ಷ, PWD/ವಿಧವಾ. ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಭರಿಸಬೇಕಾದ ಅರ್ಜಿ ಶುಲ್ಕ, SC/ST/ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂಪಾಯಿ, ಬೇರೆ ಎಲ್ಲಾ ಅಭ್ಯರ್ಥಿಗಳಿಗೆ 1000 ರೂಪಾಯಿ. ಶುಲ್ಕವನ್ನು ಆನ್ಲೈನ್ ಪಾವತಿ ಮಾಡಬೇಕು. ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಇಂಟರ್ವ್ಯೂ ಮೂಲಕ ನಡೆಯುತ್ತದೆ. ಈ https://virtualofficeerp.com/tumkur_mul2023/instruction ಲಿಂಕ್ ಮೂಲಕ ಕೆಲಸಕ್ಕೆ ಆನ್ಲೈನ್ ಅಪ್ಲೈ ಮಾಡಿ. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

Comments are closed.