Lavanya Tripathi: ಸ್ಟಾರ್ ಹೀರೋ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ನಟಿ, ಇದಕ್ಕೂ ಮುನ್ನ ಯಾರ ಜೊತೆ ಲವ್ ಅಲ್ಲಿ ಇದ್ದರೂ ಗೊತ್ತೇ?? ಒಹ್ ಹೊ ಇದಾ ಮ್ಯಾಟರ್

Lavanya Tripathi: ಸೌತ್ ಇಂಡಿಯಾದಲ್ಲಿ ಹೆಸರು ಮಾಡಿರುವ ನಟಿ ಲಾವಣ್ಯ ತ್ರಿಪಾಠಿ ಅವರು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಸರು ಮಾಡಿದ್ದಾರೆ. ಲಾವಣ್ಯ ಅವರು ಮೊದಲು ನಟಿಸಿದ್ದು ಅಂದಾಲ ರಾಕ್ಷಸಿ ಸಿನಿಮಾದಲ್ಲಿ, ಈ ಸಿನಿಮಾ ಇವರಿಗೆ ದೊಡ್ಡ ಓಪನಿಂಗ್ ತಂದುಕೊಟ್ಟಿತು. ಬಳಿಕ ಲಾವಣ್ಯ ಹಾಗೂ ವರುಣ್ ತೇಜ್ ಜೊತೆಯಾಗಿ ಮಿಸ್ಟರ್ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಬಳಿಕ ಇಬ್ಬರ ನಡುವೆ ಸ್ನೇಹ ಮತ್ತು ಪ್ರೀತಿ ಶುರುವಾಯಿತು.

lavanya tripathi lifestory | Live Kannada News
Lavanya Tripathi: ಸ್ಟಾರ್ ಹೀರೋ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ನಟಿ, ಇದಕ್ಕೂ ಮುನ್ನ ಯಾರ ಜೊತೆ ಲವ್ ಅಲ್ಲಿ ಇದ್ದರೂ ಗೊತ್ತೇ?? ಒಹ್ ಹೊ ಇದಾ ಮ್ಯಾಟರ್ https://sihikahinews.com/2023/06/11/lavanya-tripathi-lifestory/

ಜೂನ್ 9ರಂದು ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಇವರಿಬ್ಬರು ಕೂಡ ತಮ್ಮ ಲವ್ ವಿಷಯವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. 2 ವರ್ಷಗಳ ಹಿಂದೆ ನಡೆದ ವರುಣ್ ತೇಜ್ ತಂಗಿ ನಿಹಾರಿಕಾ ಮದುವೆಯಲ್ಲಿ ಲಾವಣ್ಯ ಅವರು ಬಂದಿದ್ದು ಜೋರಾಗಿಯೇ ಸದ್ದು ಮಾಡಿತ್ತು, ಆಗಿನಿಂದ ವರುಣ್ ಲಾವಣ್ಯ ನಡುವೆ ಏನೋ ಇದೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಈ ಜೋಡಿ ಮದುವೆಗೆ ಸಿದ್ಧವಾಗಿದ್ದಾರೆ. ಇದನ್ನು ಓದಿ..Ramcharan: ರಾಮ್ ಚರಣ್ ಧರಿಸಿರುವ ಈ ಶರ್ಟ್ ಬೆಲೆ ಕೇಳಿದರೆ, ಶಾಕ್ ಆಗಿ ಶೇಕ್ ಆಗ್ತೀರಾ. ಯಪ್ಪಾ ಒಂದು ಶರ್ಟ್ ಗೆ ಇಷ್ಟು ಬೆಲೆನಾ?

ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥ ಜೂನ್ 9ರಂದು ನಾಗಬಾಬು ಅವರ ಮನೆಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮೆಗಾ ಫ್ಯಾಮಿಲಿಯ ಎಲ್ಲರೂ ಬಂದಿದ್ದರು. ವರುಣ್ ಹಾಗೂ ಲಾವಣ್ಯ ನಿಶ್ಚಿತಾರ್ಥ ನಡೆದ ಬಳಿಕ ಮತ್ತೊಂದು ವಿಷಯ ಈಗ ಸುದ್ದಿಯಾಗುತ್ತಿದೆ. ವರುಣ್ ತೇಜ್ ಅವರನ್ನು ಪ್ರೀತಿಸುವ ಮೊದಲು ಲಾವಣ್ಯ ತ್ರಿಪಾಠಿ ಅವರು ಮೆಗಾ ಫ್ಯಾಮಿಲಿಯ ಮತ್ತೊಬ್ಬ ಹೀರೋ ಜೊತೆಗೆ ಲವ್ ನಲ್ಲಿದ್ದರು. ಆ ನಟ ಮತ್ಯಾರು ಅಲ್ಲ, ಸಾಯಿ ಧರಂ ತೇಜ್. 2018ರಲ್ಲಿ ಸಾಯಿ ಧರಂ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಜೊತೆಯಾಗಿ ನಟಿಸಿರುವ ಇಂಟೆಲಿಜೆಂಟ್ ಸಿನಿಮಾ ಬಿಡುಗಡೆ ಆಯಿತು.

ಸಿನಿಮಾ ಬಿಡುಗಡೆ ಬಳಿಕ ನಡೆದ ಇಂಟರ್ವ್ಯೂ ಒಂದರಲ್ಲಿ ಲಾವಣ್ಯ ಅವರಿಗೆ, ನಿಮ್ಮ ಆಪ್ತರಲ್ಲಿ ಪತಿಯಾಗುವುದಕ್ಕೆ ಸೂಕ್ತವಾದವರು ಯಾರು ಎಂದಾಗ, ಸಾಯಿ ಧರಂ ತೇಜ್ ಎಂದು ಹೇಳಿದರು. “ಸಾಯಿ ಧರಂ ತೇಜ್ ತುಂಬಾ ಒಳ್ಳೆಯ ವ್ಯಕ್ತಿ, ಅವರು ಅತ್ಯುತ್ತಮ ಪತಿ ಆಗುತ್ತಾರೆ. ವರುಣ್ ತೇಜ್ ಕೂಡ ಒಳ್ಳೆಯವರು. ಆದರೆ ಸಾಯಿ ಧರಂ ತೇಜ್ ಅವರಂಥ ಅತ್ಯುತ್ತಮ ವ್ಯಕ್ತಿಯನ್ನು ನಾನು ಇದುವರೆಗೂ ಭೇಟಿ ಮಾಡಿಲ್ಲ..” ಎಂದು ಹೇಳಿದರು. ಆಗ ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಲಾವಣ್ಯ ಅವರು ವರುಣ್ ತೇಜ್ ಅವರೊಡನೆ ಮದುವೆ ಆಗುತ್ತಿದ್ದಾರೆ. ಇದನ್ನು ಓದಿ..Film News: ತೆಲುಗಿನಲ್ಲಿ 7 ವರ್ಷದಿಂದ ಪ್ರೀತಿ ಮಾಡಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ವರುಣ್, ಲಾವಣ್ಯ ವಯಸ್ಸಿನ ಅಂತರ ಎಷ್ಟು ಗೊತ್ತೇ? ಇವೆಲ್ಲ ಬೇಕಿತ್ತಾ??

Comments are closed.