Nithyananda Ranjitha: ತಾನು ನಿತ್ಯಾನಂದನ ಜೊತೆ ಸೇರಿದ್ದು ಯಾಕೆ ಎಂದು ಬಹಿರಂಗವಾಗಿಯೇ ಹೇಳಿದ ರಂಜಿತಾ- ಯಾಕೆ ಅಂತೇ ಗೊತ್ತೇ?? ನಿಜಕ್ಕೂ ಬೇಕಿತ್ತಾ ಇವೆಲ್ಲ?

Nithyananda Ranjitha: ನಿತ್ಯಾನಂದ ಸ್ವಾಮೀಜಿ ಹಾಗೂ ನಟಿ ರಂಜಿತಾ ವಿಚಾರ ಎಷ್ಟು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಒಂದಷ್ಟು ವರ್ಷಗಳ ಹಿಂದೆ ಇವರಿಬ್ಬರ ವಿಡಿಯೋ ಒಂದು ವೈರಲ್ ಆಗಿ ದೇಶಾದ್ಯಂತ ಸಂಚಲನ ಆಗಿತ್ತು. ನಿತ್ಯಾನಂದ ದೇಶ ಬಿಟ್ಟು ಹೋದಾಗ ಈ ಪ್ರಕರಣಕ್ಕೆ ಒಂದು ಹಂತಕ್ಕೆ ನಿಂತಿತ್ತು, ಆದರೆ ಈಗ ಮತ್ತೊಮ್ಮೆ ಈ ವಿಚಾರ ಬೆಳಕಿಗೆ ಬಂದಿದೆ. ರಂಜಿತಾ ಅವರ ಅಶೋಕ್ ಕುಮಾರ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

why ranjitha joined nithyananda | Live Kannada News
Nithyananda Ranjitha: ತಾನು ನಿತ್ಯಾನಂದನ ಜೊತೆ ಸೇರಿದ್ದು ಯಾಕೆ ಎಂದು ಬಹಿರಂಗವಾಗಿಯೇ ಹೇಳಿದ ರಂಜಿತಾ- ಯಾಕೆ ಅಂತೇ ಗೊತ್ತೇ?? ನಿಜಕ್ಕೂ ಬೇಕಿತ್ತಾ ಇವೆಲ್ಲ? https://sihikahinews.com/2023/06/11/nithyananda-ranjitha-why-ranjitha-joined-nithyananda/

ಅಶೋಕ್ ಕುಮಾರ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ನಿತ್ಯಾನಂದ ಸ್ವಾಮೀಜಿ ಹಿಂದೆ ಬಿದ್ದು, ತಮ್ಮ ಜೀವನ ಹಾಳು ಮಾಡಿಕೊಂಡಿದ್ದರ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ, ಮಾತನಾಡಿದ್ದರು. ಆದರೆ ಈಗ ಖುದ್ದು ರಂಜಿತಾ ಅವರೇ ಖುದ್ದಾಗಿ ಈ ವಿಚಾರಗಳ ಬಗ್ಗೆ ವಿಡಿಯೋ ಒಂದರಲ್ಲಿ ಮಾತನಾಡಿದ್ದಾರೆ. ರಂಜಿತಾ ಅವರ ನಿಜವಾದ ಹೆಸರು ಶ್ರೀವಲ್ಲಿ, ತಂದೆ ಚಿತ್ರರಂಗದಲ್ಲಿ ಇದ್ದ ಕಾರಣ ಇವರಿಗೆ ಚಿತ್ರರಂಗಕ್ಕೆ ಬರುವುದು ಕಷ್ಟ ಆಗಲಿಲ್ಲ.. ಆದರೆ ಚಿತ್ರರಂಗದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದು, ಅದರ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Lavanya Tripathi: ಸ್ಟಾರ್ ಹೀರೋ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ನಟಿ, ಇದಕ್ಕೂ ಮುನ್ನ ಯಾರ ಜೊತೆ ಲವ್ ಅಲ್ಲಿ ಇದ್ದರೂ ಗೊತ್ತೇ?? ಒಹ್ ಹೊ ಇದಾ ಮ್ಯಾಟರ್

“ನಾನು 22 ವರ್ಷದವಳಾಗಿದ್ದಾಗ ನನಗೆ ತುಂಬಾ ಅವಮಾನ ಆಗಿದೆ, ಹೆಸರಿನ ವಿಷಯಕ್ಕೆ, ನಾನು ಹೆಣ್ಣು ಎನ್ನುವ ಕಾರಣಕ್ಕೆ ಆದ ಅವಮಾನಗಳ ಬಗ್ಗೆ ಜನರು ಕೇಳಲು ಬಯಸುತ್ತಾರೆ. ಫೇಕ್ ವಿಡಿಯೋ ವೈರಲ್ ಆದಾಗ ನಾನು ಹೇಗೆ ಫೇಸ್ ಮಾಡಿದೆ ಅಂತ ಕೇಳ್ತಾರೆ. ನಾನು ಆಗ ಖಿನ್ನತೆಗೆ ಒಳಗಾಗಿಲ್ಲ, ಡ್ರಗ್ ಅಡಿಕ್ಟ್ ಆಗಿರಲಿಲ್ಲ. ಚಿಕ್ಕಂದಿನಿಂದ ನನ್ನ ಹೆಸರಿಗೆ ಅವಮಾನ ಮಾಡುವುದು ಶುರುವಾಗಿತ್ತು. ನನ್ನ ಜನನದ ಹೆಸರು ಶ್ರೀವಲ್ಲಿ, ತಂದೆ ತಾಯಿ ನನಗೆ ಶ್ರೀವಲ್ಲಿ ಎನ್ನುವ ದೇವರ ಹೆಸರನ್ನು ಇಟ್ಟಿದ್ದರು. ನಾನು ಓದಿದ್ದು ಆಂಗ್ಲೋ ಇಂಡಿಯನ್ ಸ್ಕೂಲ್ ನಲ್ಲಿ, ಚೆನ್ನೈನಲ್ಲಿ ಬೆಸ್ಟ್ ಸ್ಕೂಲ್ ಅದು. ನನ್ನ ಕ್ಲಾಸ್ ಮೇಟ್ಸ್ ಗಳು ಆಗ, ತನ್ನ ಹೆಸರಿನ ಮೇಲೆ ತಮಾಷೆ ಮಾಡುತ್ತಿದ್ದರು.

ವಲ್ಲಿ ಎಂದು ಹೇಳಿ ನನ್ನನ್ನು ಹಂಗಿಸುತ್ತಿದ್ದರು. ನನ್ನ ಹೆಸರು ಅವರಿಗೆ ರೈಮಿಂಗ್ ವರ್ಡ್ ಅನ್ನಿಸುತ್ತಿತ್ತು. ಶುರುವಿನಲ್ಲಿ ಅಷ್ಟೇನು ತಲೆ ಕೆಡಿಸಿಕೊಂಡಿರಲಿಲ್ಲ, ಆದರೆ ನಂತರ ನನ್ನ ಹೆಸರು ಹೇಳೋಕೆ ನಾಚಿಕೆ3 ಪಡ್ತಿದ್ದೆ. 2002ರಿಂದ ನಾನು ಸ್ವಾಮೀಜಿಯವರ ಪ್ರವಚನ ಕೇಳುತ್ತಿದ್ದೆ, ಜೀವನದ ವಿಷಯದ ಬಗ್ಗೆ ಅವರು ಹೇಳಿದ ಮಾತುಗಳು, ನಾನು ಯೂಟರ್ನ್ ತೆಗೆದುಕೊಳ್ಳುವ ಹಾಗೆ ಮಾಡಿತು. ಈ ಕೆಲಸವನ್ನು ನಾನು ಯಾಕೆ ಮಾಡಬಾರದು? ಈ ಪ್ರವಚನದಿಂದ ನನಗೆ ಸಂತೋಷ ಆಗುತ್ತೆ ಅಂದ್ರೆ ನಾನು ಯಾಕೆ ಅದನ್ನ ಮಾಡಬಾರದು ಅಂತ ಅನ್ನಿಸಿತು. ನಾನು ಡ್ರಗ್ಸ್ ತಗೊಂಡಿಲ್ಲ, ಸ್ವಾಮೀಜಿಯ ಪುಸ್ತಕ ಓದುತ್ತಿದ್ದೆ…” ಎಂದು ಹೇಳಿದ್ದಾರೆ ನಟಿ ರಂಜಿತಾ. ಇದನ್ನು ಓದಿ..Ramcharan: ರಾಮ್ ಚರಣ್ ಧರಿಸಿರುವ ಈ ಶರ್ಟ್ ಬೆಲೆ ಕೇಳಿದರೆ, ಶಾಕ್ ಆಗಿ ಶೇಕ್ ಆಗ್ತೀರಾ. ಯಪ್ಪಾ ಒಂದು ಶರ್ಟ್ ಗೆ ಇಷ್ಟು ಬೆಲೆನಾ?

Comments are closed.