JIO offers: ಮತ್ತೊಂದು ಗೇಮ್ ಚೇಂಜರ್ ಪ್ಲಾನ್- ಅಂಬಾನಿ ಈ ಬಾರಿ ಜಿಯೋ ಬಳಕೆದಾರರಿಗೆ ಬಂಪರ್ ಆಫರ್- ಏನೆಲ್ಲಾ ಸಿಗಲಿದೆ ಗೊತ್ತೇ??

JIO Offers: ಜಿಯೋ ಸಂಸ್ಥೆ ನಮ್ಮ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಎನ್ನಿಸಿಕೊಂಡಿದೆ. ಗ್ರಾಹಕರಿಗೆ ಬಹಳ ಉಪಯುಕ್ತವಾಗುವ ಪ್ರೀಪೇಯ್ಡ್ ಪ್ಲಾನ್ ಗಳನ್ನು ನೀಡುವ ಮೂಲಕ ಜಿಯೋ ಸಂಸ್ಥೆಯು ಹೆಚ್ಚು ಹೆಚ್ಚು ಗ್ರಾಹಕರನ್ನು ಪಡೆದುಕೊಳ್ಳುತ್ತಿದೆ. ಇದೀಗ ಜಿಯೋ ಸಂಸ್ಥೆ Jio Save pro subscription ಅಪ್ಲಿಕೇಶನ್ (application) ನೀಡಿದೆ. ಇದರ ಮೂಲಕ ಜನರು ಉಚಿತ ಕರೆಗಳು (Free call) , ಎಸ್.ಎಂ.ಎಸ್ ಗಳು, ಇಂಟರ್ನೆಟ್ ಹಾಗೂ ಆಡ್ ಫ್ರೀ ಮ್ಯೂಸಿಕ್ ಸ್ಟ್ರೀಮ್ ಮಾಡಿ ಕೇಳುವ ಆಯ್ಕೆಗಳನ್ನು ಹೊಂದಿದೆ. ಈ ಯೋಜನೆಯ ಪ್ಲಾನ್ ಗಳ ಬಗ್ಗೆ ನಿಮಗೆ ತಿಳಿಸುತ್ತೇವೆ ನೋಡಿ ಇದನ್ನೂ ಓದಿ: Stalin: ಮೇಕೆ ದಾಟು ಮೇಕೆ ದಾಟು ಎನ್ನುತ್ತಿರುವ ಕರ್ನಾಟಕಕ್ಕೆ – ತಮಿಳುನಾಡು ಮುಖ್ಯ ಮಂತ್ರಿ ಹೇಳಿದ್ದೇನು ಗೊತ್ತೇ? ಪಾತ್ರಯಾತ್ರೆ ಮಾಡಿದ ಪ್ರಚಾರ ಪಡೆದಿದ್ದವರಿಗೆ ಇದು ಕಾಣುತ್ತಿಲ್ಲವೇ?

JOSH 2 | Live Kannada News
JIO offers: ಮತ್ತೊಂದು ಗೇಮ್ ಚೇಂಜರ್ ಪ್ಲಾನ್- ಅಂಬಾನಿ ಈ ಬಾರಿ ಜಿಯೋ ಬಳಕೆದಾರರಿಗೆ ಬಂಪರ್ ಆಫರ್- ಏನೆಲ್ಲಾ ಸಿಗಲಿದೆ ಗೊತ್ತೇ?? https://sihikahinews.com/2023/06/12/jio-offers-new-recharge-plan/

₹269 ರೂಪಾಯಿಯ ಪ್ಲಾನ್ :- ಇದು ಅತಿಕಡಿಮೆ ಬೆಲೆಯ ಪ್ಲಾನ್ ಆಗಿದೆ. 28 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ಇದಾಗಿದ್ದು, ದಿನಕ್ಕೆ 1.5ಜಿಬಿ ಡೇಟಾ, ಎಲ್ಲಾ ನೆಟ್ವರ್ಕ್ ಗಳಿಗೆ ಅನಿಯಮಿತ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಮ್.ಎಸ್, Jio Save Pro ಚಂದಾದಾರಿಕೆ, ಅನ್ ಲಿಮಿಟೆಡ್ 5ಜಿ ಡೇಟಾ, Jio Suite ಅಪ್ಲಿಕೇಶನ್ ಗೆ ಆಕ್ಸೆಸ್ ಸಿಗುತ್ತದೆ.

₹529 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ 56 ದಿನಗಳು.. ದಿನಕ್ಕೆ 1.5ಜಿಬಿ ಡೇಟಾ, ಎಲ್ಲಾ ನೆಟ್ವರ್ಕ್ ಗಳಿಗೆ ಅನಿಯಮಿತ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಮ್.ಎಸ್, Jio Save Pro ಚಂದಾದಾರಿಕೆ, ಆಡ್ ಫ್ರೀ ಮ್ಯೂಸಿಕ್ ಇದೆಲ್ಲವನ್ನು ಆನಂದಿಸಬಹುದು. ಇದನ್ನೂ ಓದಿ: Political News: ರಾಜ್ಯವೇ ಶೇಕ್ ಆಗುವ ಸುದ್ದಿ- ದಿಡೀರ್ ಎಂದು ಅಶ್ವಿನಿ ಮೇಡಂ ಡಿಕೆಶಿ ರವರನ್ನು ಭೇಟಿಯಾಗಿದ್ದು ಯಾಕೆ ಗೊತ್ತೇ??

₹739 ರೂಪಾಯಿಯ ಪ್ಲಾನ್ ;- ಇದು 84 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ಆಗಿದೆ. ಈ ಯೋಜನೆಯಲ್ಲಿ ಹಿಂದಿನ ಪ್ಲಾನ್ ನ ಎಲ್ಲಾ ಪ್ರಯೋ ಜನಸಿಗುತ್ತದೆ. ಆದರೆ ಇದರಲ್ಲಿ ದಿನಕ್ಕೆ 2 ಜಿಬಿ ಡೇಟಾ ಸಿಗುತ್ತದೆ. ಆಡ್ ಫ್ರೀ ಮ್ಯೂಸಿಕ್ ಹಾಗೂ ಅನ್ ಲಿಮಿಟೆಡ್ ಜಿಯೋ ಟ್ಯುನ್ಸ್ ಸಹ ಸಿಗುತ್ತದೆ.

₹789 ರೂಪಾಯಿಯ ಪ್ಲಾನ್ :- ಇದು ಕೂಡ 84 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ಆಗಿದ್ದು, ದಿನಕ್ಕೆ 2ಜಿಬಿ ಡೇಟಾ ಪಡೆಯುತ್ತೀರಿ. ಜೊತೆಗೆ ಆನ್ ಲಿಮಿಟೆಡ್ ಕಾಲ್ಸ್, 100 ಉಚಿತ ಎಸ್.ಎಂ.ಎಸ್ ಗಳು, ಆಡ್ ಫ್ರೀ ಮ್ಯೂಸಿಕ್, ಜಿಯೋ ಟ್ಯೂನ್ ಇದೆಲ್ಲವೂ ಸಿಗುತ್ತದೆ. Jio Saavn Pro 15 ಭಾಷೆಗಳಲ್ಲಿ ಲಭ್ಯವಿರುತ್ತದೆ.. ಇದನ್ನೂ ಓದಿ: Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

Comments are closed.