Cricket News: ವಿಶ್ವಕಪ್ ಫೈನಲ್ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ- ತಂಡ ಸೇರಿಕೊಂಡ ಬೆಂಕಿ ಬಿರುಗಾಳಿ ಆಟಗಾರ. ಯಾರು ಗೊತ್ತೆ??ಇನ್ನು ಬನ್ರೋ ಯಾರ್ ಬರ್ತೀರಾ.

Cricket News: ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯವನ್ನು ಇಂಗ್ಲೆಂಡ್ ನಲ್ಲಿ ಆಡುತ್ತಿತ್ತು, ಈ ಪಂದ್ಯದಲ್ಲಿ ಸೋಲುವ ಮೂಲಕ ಭಾರತ ತಂಡ ಮತ್ತೊಂದು ಟ್ರೋಫಿಯನ್ನು ಕಳೆದುಕೊಂಡಿದೆ. ಮ್ಯಾಚ್ ಸೋತ ನೋವು ಒಂದು ಕಡೆಯಾದರೆ ತಂಡಕ್ಕೆ ಸ್ಟ್ರಾಂಗ್ ಪ್ಲೇಯರ್ ಮರಳಿ ಬರುತ್ತಿರುವುದು ಸಂತೋಷದ ವಿಚಾರ ಆಗಿದೆ. ಆ ಬಲಾಢ್ಯ ಆಟಗಾರ ಯಾರು ಗೊತ್ತಾ? ಇದನ್ನೂ ಓದಿ:Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

JOSH 2 | Live Kannada News
Cricket News: ವಿಶ್ವಕಪ್ ಫೈನಲ್ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ- ತಂಡ ಸೇರಿಕೊಂಡ ಬೆಂಕಿ ಬಿರುಗಾಳಿ ಆಟಗಾರ. ಯಾರು ಗೊತ್ತೆ??ಇನ್ನು ಬನ್ರೋ ಯಾರ್ ಬರ್ತೀರಾ. https://sihikahinews.com/2023/06/12/good-news-to-cricket-lovers/

ಭಾರತ ತಂಡದಲ್ಲಿ ಎಲ್ಲವೂ ಚೆನ್ನಾಗಿದ್ದರೂ ಒಂದಲ್ಲ ಒಂದು ಕೊರತೆ ಕಾಡುತ್ತಿರುವ ಕಾರಣ ತಂಡ ಟೂರ್ನಿಗಳನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಈ ವೇಳೆ ತಂಡದಲ್ಲಿ ಆ ಒಬ್ಬ ಆಟಗಾರನ ಕೊರತೆ ಇದೆ ಎಂದು ಎಲ್ಲರಿಗೂ ಅನ್ನಿಸುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಏನೋ ಮುಗಿಯಿತು.. ಈ ವರ್ಷ ಇನ್ನು ಓಡಿಐ ಏಷ್ಯಾಕಪ್ ಮತ್ತು ಓಡಿಐ ವರ್ಲ್ಡ್ ಕಪ್ ನಡೆಯಲಿದೆ. ಓಡಿಐ ವರ್ಲ್ಡ್ ಕಪ್ ಭಾರತದಲ್ಲೇ ನಡೆಯಲಿದ್ದು, ಆ ಟೂರ್ನಿ ಗೆಲ್ಲಲು ಸ್ಟ್ರಾಂಗ್ ತಂಡ ಬೇಕಿದೆ..

ಈ ವೇಳೆ ಟೀಮ್ ಇಂಡಿಯಾ ಇಂದ ಬಹುತೇಕ ಎರಡು ವರ್ಷಗಳಿಂದ ದೂರ ಉಳಿದಿರುವ ಜಸ್ಪ್ರೀತ್ ಬುಮ್ರ ಅವರು ಯಾವಾಗ ತಂಡಕ್ಕೆ ಮರಳಿ ಬರುತ್ತಾರೆ ಎನ್ನುವ ಪ್ರಶ್ನೆ ಶುರುವಾಗಿತ್ತು. ಅದ್ಕಕೀಗ ದಿನೇಶ್ ಕಾರ್ತಿಕ್ ಕಾರ್ತಿಕ್ ಅವರು ಉತ್ತರ ಕೊಟ್ಟಿದ್ದಾರೆ. 2021ರ ಸೆಪ್ಟೆಂಬರ್ ಇಂದ ಬೆನ್ನುನೋವಿನ ಕಾರಣಕ್ಕೆ ಬುಮ್ರ ಅವರು ತಂಡದಿಂದ ಹೊರಗೆ ಉಳಿದಿದ್ದಾರೆ. ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ಐಪಿಎಲ್ ಸೇರಿದಂತೆ ಯಾವುದೇ ಟೂರ್ನಿಯಲ್ಲು ಬುಮ್ರ ಅವರು ಪಾಲ್ಗೊಂಡಿಲ್ಲ..

ಇವರು ತಂಡಕ್ಕೆ ಯಾವಾಗ ವಾಪಸ್ ಬರುತ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದ್ದು, ಜಸ್ಪ್ರೀತ್ ಬುಮ್ರ ಅವರು ಐರ್ಲೆಂಡ್ ವಿರುದ್ಧ ನಡೆಯುವ ಟಿ20 ಸರಣಿ ವೇಳೆಗೆ ಮರಳಿ ಬರುವ ಸಾಧ್ಯತೆ ಇದೆ ಎಂದು ದಿನೇಶ್ ಕಾರ್ತಿಕ್ ಅವರು ತಿಳಿಸಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಕೂಡ ಸಂತೋಷಪಟ್ಟಿದ್ದಾರೆ. ಇದನ್ನೂ ಓದಿ:Astrology: ಕಡೆಗೂ ಬಹು ದಿನಗಳಿಂದ ನಿರೀಕ್ಷೆ ಮಾಡಿದ ಸಮಯ ಬಂದೇಬಿಡ್ತು ಮುಂದಿನ ವರ್ಷದವರೆಗೂ ದೇವಗುರು ಈ ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ!

Comments are closed.