Political News: ರಾಜ್ಯವೇ ಶೇಕ್ ಆಗುವ ಸುದ್ದಿ- ದಿಡೀರ್ ಎಂದು ಅಶ್ವಿನಿ ಮೇಡಂ ಡಿಕೆಶಿ ರವರನ್ನು ಭೇಟಿಯಾಗಿದ್ದು ಯಾಕೆ ಗೊತ್ತೇ??

Political News: ಕರ್ನಾಟಕದಲ್ಲಿ ದೊಡ್ಡದಾಗಿ ಹೆಸರು ಮಾಡಿರುವ ಮನೆತನ ಡಾ.ರಾಜ್ ಕುಮಾರ್ (Dr. Rajkumar) ಅವರ ದೊಡ್ಮನೆ ಕುಟುಂಬ ಎಂದು ಹೇಳಬಹುದು. ಡಾ. ರಾಜ್ ಕುಮಾರ್ ಅವರ ಕುಟುಂಬ ಕಲೆಯ ಕ್ಷೇತ್ರ, ಸಮಾಜ ಸೇವೆ ಇದರಲ್ಲೆಲ್ಲಾ ಸಾಕಷ್ಟು ಗುರುತಿಸಿಕೊಂಡಿದೆ. ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆ. ಹಾಗೆಯೇ ರಾಜಕೀಯ ನಾಯಕರ ಜೊತೆಗೆ ದೊಡ್ಮನೆ ಮಂದಿ ಒಳ್ಳೆಯ ಒಡನಾಟ ಇಟ್ಟುಕೊಂಡಿದೆ.

JOSH 2 | Live Kannada News
Political News: ರಾಜ್ಯವೇ ಶೇಕ್ ಆಗುವ ಸುದ್ದಿ- ದಿಡೀರ್ ಎಂದು ಅಶ್ವಿನಿ ಮೇಡಂ ಡಿಕೆಶಿ ರವರನ್ನು ಭೇಟಿಯಾಗಿದ್ದು ಯಾಕೆ ಗೊತ್ತೇ?? https://sihikahinews.com/2023/06/10/ashwini-puneeth-meets-dk-shivakumar/

ಈ ವರ್ಷ 2023ರ ವಿಧಾನಸಭಾ ಎಲೆಕ್ಷನ್ (Election) ನಲ್ಲಿ ದೊಡ್ಮನೆ ಕುಟುಂಬದ ಮೊದಲ ಕುಡಿ ಶಿವ ರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ (Congress Party) ಪರವಾಗಿ ಪ್ರಚಾರ ಮಾಡಿದ್ದರು. ಇದೀಗ ದೊಡ್ಮನೆಯ ಸದಸ್ಯರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ (Puneet Rajkumar) ಅವರು ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಸದಾಶಿವ ನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ದಾರೆ.. ಇದನ್ನೂ ಓದಿ: Gruhalakshmi Yojana: ಗೃಹ ಲಕ್ಷ್ಮಿ ಯೋಜನೆಗೆ ಬತ್ತಿ ಇಟ್ಟ ಸರ್ಕಾರ; ಮತ್ತಷ್ಟು ಜನರಿಗೆ ನಿರಾಸೆ, ಯಾರಿಗೆಲ್ಲಾ 2000ರೂ. ಸಿಗಲ್ಲಾ ಗೊತ್ತಾ?

ಈ ಭೇಟಿಗೆ ಕಾರಣ ಏನು ಎನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರ ಹೆಸರಿನಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ, ಅದರ ಕುರಿತಾದ ಯಾವುದಾದರು ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕರೆಯುವುದಕ್ಕೆ ಹೋಗಿರಬಹುದ ಎನ್ನುವ ಕುತೂಹಲ ಶುರುವಾಗಿದೆ. ಜೊತೆಗೆ ಇಲ್ಲಿ ಮತ್ತೊಂದು ವಿಚಾರದ ಬಗ್ಗೆ ಚರ್ಚೆ ಶುರುವಾಗಿದೆ.

ಅದೇನು ಎಂದರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ರಾಜಕೀಯಕ್ಕೆ ಬರುತ್ತಾರಾ ಎನ್ನುವ ವಿಷಯ ಚರ್ಚೆಯಾಗುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಎಲೆಕ್ಷನ್ ನಿಲ್ಲುತ್ತಾರಾ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಈ ವಿಷಯದ ಬಗ್ಗೆ ಅಧಿಕೃತವಾಗಿ ಯಾವುದೇ ಉತ್ತರ ಸಿಕ್ಕಿಲ್ಲ. ಈ ಭೇಟಿಯ ಹಿಂದಿನ ನಿಜವಾದ ಕಾರಣ ಏನು ಎಂದು ತಿಳಿಯಲು ಇನ್ನು ಸ್ವಲ್ಪ ಸಮಯ ಕಾಯಬೇಕಿದೆ.

Comments are closed.