Ramcharan: ರಾಮ್ ಚರಣ್ ಧರಿಸಿರುವ ಈ ಶರ್ಟ್ ಬೆಲೆ ಕೇಳಿದರೆ, ಶಾಕ್ ಆಗಿ ಶೇಕ್ ಆಗ್ತೀರಾ. ಯಪ್ಪಾ ಒಂದು ಶರ್ಟ್ ಗೆ ಇಷ್ಟು ಬೆಲೆನಾ?

Ramcharan: ಸಿನಿಮಾ ಸ್ಟಾರ್ ಗಳು ಎಂದರೆ ಅವರು ಧರಿಸುವ ಬಟ್ಟೆ, ಬಳಸುವ ವಸ್ತುಗಳು ಎಲ್ಲವೂ ದುಬಾರಿಯಾಗಿರುತ್ತದೆ. ಜನರಿಗೆ ಅವುಗಳ ಬೆಲೆ ತಿಳಿಯುವ ಕುತೂಹಲ ಕೂಡ ಇರುತ್ತದೆ. ಸೆಲೆಬ್ರಿಟಿಗಳು ಯಾವಾಗಲೂ ಬ್ರಾಂಡೆಡ್ ವಸ್ತುಗಳನ್ನೇ ಬಳಸುತ್ತಾರೆ. ಈಗ ಗ್ಲೋಬಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಮೆಗಾಪವರ್ ಸ್ಟಾರ್ ರಾಮ್ ಚರಣ್ (Ram Charan) ಅವರು ನಟ ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಅವರ ಮದುವೆಗೆ ಬಂದಿದ್ದರು. ಹೈದರಾಬಾದ್ ನ ಪಂಚತಾರಾ ಹೋಟೇಲ್ ನಲ್ಲಿ ಇವರ ಮದುವೆ ನಡೆಯಿತು. ಇವರ ರಿಸೆಪ್ಶನ್ ಗೆ ಟಾಲಿವುಡ್ ನ ಸಾಕಷ್ಟು ಸೆಲೆಬ್ರಿಟಿಗಳು ಬಂದಿದ್ದರು.

ram charan new shirt cost | Live Kannada News
Ramcharan: ರಾಮ್ ಚರಣ್ ಧರಿಸಿರುವ ಈ ಶರ್ಟ್ ಬೆಲೆ ಕೇಳಿದರೆ, ಶಾಕ್ ಆಗಿ ಶೇಕ್ ಆಗ್ತೀರಾ. ಯಪ್ಪಾ ಒಂದು ಶರ್ಟ್ ಗೆ ಇಷ್ಟು ಬೆಲೆನಾ? https://sihikahinews.com/2023/06/11/ramcharan-new-shirt-cost/

ಶರ್ವಾನಂದ್ ಅವರ ಬೆಸ್ಟ್ ಫ್ರೆಂಡ್ ಆಗಿರುವ ನಟ ರಾಮ್ ಚರಣ್ ಅವರು ಪತ್ನಿ ಉಪಾಸನಾ (Upasana) ಅವರ ಜೊತೆ ರಿಸೆಪ್ಶನ್ ಗೆ ಬಂದಿದ್ದರು. ಶರ್ವಾನಂದ್ ಅವರ ರಿಸೆಪ್ಶನ್ ಗೆ ವೈಟ್ ಶರ್ಟ್ ಧರಿಸಿ ಬಂದಿದ್ದರು ರಾಮ್ ಚರಣ್. ಎಲ್ಲರ ಗಮನ ರಾಮ್ ಚರಣ್ ಅವರ ಮೇಲಿತ್ತು, ರಾಮ್ ಚರಣ್ ಅವರ ಈ ಕ್ಲಾಸಿ ಲುಕ್ ಅಭಿಮಾನಿಗಳು ಮತ್ತು ನೆಟ್ಟಿಗರಿತೆ ಮೆಚ್ಚುಗೆಯಾಗಿದೆ. ತಮ್ಮ ಸಹೋದರ ವರುಣ್ ತೇಜ್ ಅವರ ಎಂಗೇಜ್ಮೆಂಟ್ ನಲ್ಲೂ ಇದೇ ಡ್ರೆಸ್ ನಲ್ಲಿಯೇ ಕಾಣಿಸಿಕೊಂಡಿದ್ದರು. ಇದನ್ನು ಓದಿ..Political News: ರಾಜ್ಯವೇ ಶೇಕ್ ಆಗುವ ಸುದ್ದಿ- ದಿಡೀರ್ ಎಂದು ಅಶ್ವಿನಿ ಮೇಡಂ ಡಿಕೆಶಿ ರವರನ್ನು ಭೇಟಿಯಾಗಿದ್ದು ಯಾಕೆ ಗೊತ್ತೇ??

ನಾಗಬಾಬು (Nagababu) ಅವರ ಮನೆಯಲ್ಲಿ ವರುಣ್ ತೇಜ್ (Varun Tej) ಹಾಗು ಲಾವಣ್ಯ ತ್ರಿಪಾಠಿ (Lavanya Tripathi) ಅವರ ನಿಶ್ಚಿತಾರ್ಥ ನಡೆಯಿತು. ಅದ್ಧೂರಿಯಾಗಿ ನಡೆದ ನಿಶ್ಚಿತಾರ್ಥದಲ್ಲಿ ಮೆಗಾ ಫ್ಯಾಮಿಲಿಯ ಎಲ್ಲರೂ ಭಾಗವಹಿಸಿದ್ದರು. ಶರ್ವಾನಂದ್ (Sharwanand) ಅವರ ರಿಸೆಪ್ಶನ್ ಇಂದ ರಾಮ್ ಚರಣ್ ಅವರು ನೇರವಾಗಿ ವರುಣ್ ತೇಜ್ ಎಂಗೇಜ್ಮೆಂಟ್ ಗೆ ಬಂದಿದ್ದರು. ಈ ಕಾರ್ಯಕ್ರಮಗಳ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಮ್ ಚರಣ್ ಅವರು ಧರಿಸಿರುವ ವೈಟ್ ಶರ್ಟ್ ಬಗ್ಗೆ ಈಗ ಚರ್ಚೆಯಾಗುತ್ತಿದೆ.

ರಾಮ್ ಚರಣ್ ಅವರು ಧರಿಸಿರುವ ಶರ್ಟ್ ಬಹಳ ಸಿಂಪಲ್ ಆಗಿ ಕಾಣುತ್ತದೆ, ಆದರೆ ಆ ಶರ್ಟ್ ನ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ಲೋವೆ ಬ್ರ್ಯಾಂಡ್ ನ ಈ ಶರ್ಟ್ ಆನ್ಲೈನ್ ನಲ್ಲಿ ಲಭ್ಯವಿದ್ದು, ಇದನ್ನು ನೀವು ಕೂಡ ಖರೀದಿ ಮಾಡಬಹುದು. ರಾಮ್ ಚರಣ್ ಅವರು ಧರಿಸಿರುವ ಈ ಶರ್ಟ್ ನ ಬೆಲೆ ₹75,000 ಸಾವಿರ ರೂಪಾಯಿ. ಈ ಬೆಲೆ ತಿಳಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರು ಏನೇ ಧರಿಸಿದರು ಸೂಪರ್ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Film News: ತೆಲುಗಿನಲ್ಲಿ 7 ವರ್ಷದಿಂದ ಪ್ರೀತಿ ಮಾಡಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ವರುಣ್, ಲಾವಣ್ಯ ವಯಸ್ಸಿನ ಅಂತರ ಎಷ್ಟು ಗೊತ್ತೇ? ಇವೆಲ್ಲ ಬೇಕಿತ್ತಾ??

Comments are closed.