Post Office FD Scheme: ಕೆಲವೇ ದಿನಗಳಲ್ಲಿ ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಡುವ ಬೆಸ್ಟ್ ಪೋಸ್ಟ್ ಆಫೀಸ್ ಪ್ಲಾನ್; ಇದರಲ್ಲಿ ಕಡಿಮೆ ಹಣ ಇಟ್ರೂ ಸಿಗತ್ತೆ ಅಧಿಕ ಲಾಭ!

Post Office FD Scheme: ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್ (Post office saving scheme) ಗಳು ಇಂದಿಗೂ ಹಲವಾರು ಜನರ ಮೊದಲ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ಮೇಲೆ ಇರುವ ನಂಬಿಕೆ ಒಂದು ಕಡೆ ಆದರೆ ಸರಳವಾಗಿ ತಿಳಿಯುವ ಸ್ಕೀಮ್ ಗಳು ಇನ್ನೊಂದು ಕಾರಣವಾಗಿದೆ. ಹೀಗಾಗಿ ಹಲವಾರು ಜನರು ಸಣ್ಣ ಉಳಿತಾಯಕ್ಕೆ ಪೋಸ್ಟ್ ಆಫೀಸ್ ನತ್ತ ಮೊರೆ ಹೋಗಿರುವುದು ಸಹಜ. ಇದನ್ನೂ ಓದಿ: Bank Loan: ಬ್ಯಾಂಕ್ ನಲ್ಲಿ ಸಾಲ ಮಾಡಿ ಮರುಪಾವತಿ ಮಾಡಿಲ್ವಾ ಹಾಗಾದ್ರೆ ಮುಂದೆ ಎದುರಾಗಲಿದೆ ದೊಡ್ಡ ಸಮಸ್ಯೆ!

ಪೋಸ್ಟ್ ಆಫೀಸಿನಲ್ಲಿ ಈಗ ಹೊಸದಾಗಿ ಇರುವ ಏಫ್. ಡಿ ಮತ್ತು ಆರ್. ಡಿಲ್ ಸ್ಕೀಮ್ ಗಳು ಒಳ್ಳೆಯ ಬಡ್ಡಿದರದೊಂದಿಗೆ ನಿಮ್ಮ ಸೇವಿಂಗ್ಸ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತಿವೆ. ಇಲ್ಲಿ ಸ್ಕೀಮ್ ನ ಕನಿಷ್ಟ ಹೂಡಿಕೆಗಳೂ ಕಡಿಮೆ ಇರುವುದರಿಂದ ಇದು ಮತಷ್ಟು ಜನರನ್ನು ಆಕರ್ಷಿಸುತ್ತದೆ. ಇಲ್ಲಿ ನೂರು ರೂಪಾಯಿಗಳಿಂದಲೂ ಹೂಡಿಕೆ ಆರಂಭಿಸಬಹುದು. ಇದರ ಜೊತೆಗೆ ಸರ್ಕಾರ ಈಗ ಪೋಸ್ಟ್ ಆಫೀಸಿನ ಆರ್. ಡಿ. ಬಡ್ಡಿದರವನ್ನು 6.2 ರಿಂದ 6.5 ಶೇಕಡಾ ಕ್ಕೆ ಹೆಚ್ಚಿಸಿದೆ. ಇದರೊಂದಿಗೆ ಸಿಗುವ ರಿಟರ್ನ್ (Return) ಗಳು ಕೂಡ ಈಗ ಆಕರ್ಷಕ ವಾಗಿವೆ.

ಪೋಸ್ಟ್ ಆಫೀಸಿನ ಆರ್. ಡಿ. ಸ್ಕೀಮ್ ನ ಈಗಿನ ಆಫರ್ ಪ್ರಕಾರ ನಾವು 2,000, 3,000 ಮತ್ತು 4,000 ರೂಪಾಯಿಗಳ ಆರ್. ಡಿ. ಯನ್ನು ಆರಂಭಿಸಬಹುದು. ಇದನ್ನು ನಾವು ನಮಗೆ ಬೇಕಾದ ಸಮಯಾಕ್ಕೆ ನಿಗದಿ ಮಾಡಬಹುದು. ಆರ್. ಡಿ. ಯ ನಿಗದಿತ ಸಮಯ ಮುಗಿದಾಗ ಎಷ್ಟು ಹಣ ಸಿಗುತ್ತದೆ ಈಗ ನೋಡೋಣ.

ಮೊದಲು 3,000 ರೂಪಾಯಿಗಳ ಮಾಸಿಕ ಹೂಡಿಕೆಯನ್ನು ನೋಡಿದರೆ ನಾವು ವರ್ಷ ಒಂದಕ್ಕೆ 36,000 ರೂಪಾಯಿಗಳ ಹೂಡಿಕೆ ಮಾಡುತ್ತೇವೆ. ಇದೇ ಐದು ವರ್ಷಗಳಿಗೆ 1. 8 ಲಕ್ಷ ಹೂಡಿಕೆ ಆಗಿರುತ್ತದೆ. ಈ ಮೂಲಧನಕ್ಕೆ 32,972 ರೂಪಾಯಿಗಳಷ್ಟು ಬಡ್ಡಿ ಸೇರಿದರೆ ಐದು ವರ್ಷದ ಅಂತ್ಯಕ್ಕೆ ಮೆಚ್ಯೂರಿಟಿ ಮೊತ್ತ 2,12,972 ಆಗಿರುತ್ತದೆ.

ಮೂರುಸಾವಿರದ ಬದಲಿಗೆ ನಾವು 2,000 ರೂಪಾಯಿಗಳ ಹೂಡಿಕೆ ಆಯ್ಕೆ ಮಾಡಿಕೊಂಡಲ್ಲಿ, ಐದು ವರ್ಷಗಳಿಗೆ ನಮ್ಮ ಹೂಡಿಕೆ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳಾಗಿರುತ್ತದೆ, ಇದಕ್ಕೆ 6.5 ಶೇಕಡಾ ಬಡ್ಡಿಯನ್ನು ಸೇರಿಸಿದರೆ 1,41,983 ರೂಪಾಯಿಗಳಾಗುತ್ತದೆ. ಇದರಲ್ಲಿ 1,20,000 ಅಸಲು ಹೂಡಿಕೆ ಆದರೆ 41,983 ರೂಪಾಯಿಗಳು ಗಳಿಸಿದ ಬಡ್ಡಿಯ ಹಣವಾಗಿರುತ್ತದೆ. ಇದನ್ನೂ ಓದಿ: Kubera Yoga: ಈ ರಾಶಿಯವರಿಗೆ ಕುಬೇರ ಯೋಗ: ಸಂಪತ್ತಿನ ಒಡೆಯನಿಂದಲೇ ಈ ರಾಶಿಯವರಿಗೆ ಧನಪ್ರಾಪ್ತಿ!

ಪೋಸ್ಟ್ ಆಫೀಸು ಸರ್ಕಾರದ ಆಡಳಿತದ ಕೆಳಗೆ ಬರುವುದರಿಂದ ಇಲ್ಲಿ ಹೂಡಿಕೆ ಮಾಡಲು ಯಾವುದೇ ತರಹದ ಭಯ ಬೇಕಾಗಿಲ್ಲ. ಜುಲೈ ಒಂದರಿಂದ ಮರುಕಳಿಸುವ ಠೇವಣಿಗೆ ಪರಿಷ್ಕರಿಸಿದ ಬಡ್ಡಿಯ ದರಗಳು (6.5%) ಚಾಲ್ತಿಯಲ್ಲಿವೆ. ಈ ಸ್ಕೀಮ್ ನಲ್ಲಿ ನಾವು ಐದು ವರ್ಷಗಳ ತನಕದ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Comments are closed.