Kannada Astrology: ಇನ್ನು ಎಲ್ಲಾ ಕಷ್ಟಗಳು ಕಳೆಯಿತು: ಬುಧ ಶನಿ ಸಂಯೋಗದಿಂದ ಈ ರಾಶಿಯವರ ಜೀವನದಲ್ಲಿ ಆರಂಭವಾಗಲಿದೆ ಸುವರ್ಣ ಯುಗ, ದುಡ್ಡೋ ದುಡ್ಡು

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹ ತನ್ನ ಪಥ ಬದಲಾಯಿಸಿಕೊಂಡಾಗ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಇಂದು ಸೆಪ್ಟೆಂಬರ್ 18 2023, ಭುದ ಮತ್ತು ಶನಿದೇವ 7ನೇ ಅಂಶದಲ್ಲಿ ಪರಸ್ಪರ ಸಂಯೋಗವಾಗಲಿದ್ದಾರೆ. ಇದರಿಂದ ರೂಪ ಗೊಳ್ಳುವ ರಾಜಯೋಗದಿಂದ ವಿಶೇಷ ಧನಪ್ರಾಪ್ತಿ ಆಗಲಿದೆ ಶನಿದೇವನ ಪ್ರಭಾವ ಸುಮಾರು ಒಂದುವರೆ ವರ್ಷಗಳ ಕಾಲ ಇರುವುದರಿಂದ ಈ ಬಾರಿ ಶನಿ ಕಷ್ಟವನ್ನು ಮಾತ್ರವಲ್ಲ ಸುಖ ಜೀವನವನ್ನು ನೀಡುತ್ತಾನೆ ಎನ್ನುವುದು ನಿಮ್ಮ ಗಮನಕ್ಕೆ ಬರುತ್ತೆ ನೋಡಿ. ಹಾಗಾದ್ರೆ ಶನಿ ಹಾಗೂ ಬುದ್ಧನ ದಯೆ ಯಾವೆಲ್ಲ ರಾಶಿಗಳ ಮೇಲೆ ಇರುತ್ತೆ ನೋಡೋಣ.

ಮೇಷ ರಾಶಿ: ಶನಿ ಮತ್ತು ಬುಧನ ಸಂಯೋಗದಿಂದ ಸೃಷ್ಟಿಯಾಗುವ ಸಂಪತ್ತು ಅಥವಾ ಧನರಾಜ ಯೋಗ ಮೇಷ ರಾಶಿಯವರಿಗೆ ಉತ್ತಮವಾದದ್ದಲ್ಲಿ ಮಾಡಲಿದೆ. ಜೀವನದಲ್ಲಿ ಪ್ರಗತಿ ಕಾಣುತ್ತೀರಿ ಕೇವಲ ಒಳ್ಳೆಯ ಸುದ್ದಿ ಮಾತ್ರ ಕಿವಿಗೆ ಬೀಳುತ್ತದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ.

ವೃಷಭ ರಾಶಿ: ಧನ ರಾಜಯೋಗ ವೃಷಭ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ಉಂಟು ಮಾಡಲಿದೆ ಹೊಸ ಉದ್ಯೋಗ ಪ್ರಾಪ್ತವಾಗಬಹುದು. ಈಗಿರುವ ಉದ್ಯೋಗದಲ್ಲಿ ಬಡ್ತಿ ಹಾಗೂ ಸಂಬಳ ಡಬಲ್ ಆಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಲ್ಲಾ ಸಮಸ್ಯೆಗಳು ಕೂಡಲೇ ನಿವಾರಿಸಿಕೊಂಡು ಕುಟುಂಬದಲ್ಲಿ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ ಇದರಿಂದ ಜೀವನ ಮಟ್ಟ ಸುಧಾರಣೆ ಆಗುತ್ತದೆ.

ತುಲಾ ರಾಶಿ: ಧನುರಾಜ ಯೋಗ ಉತ್ತಮ ಪ್ರಯೋಜನವನ್ನು ನೀಡಲಿದೆ. ಬುಧ ಮತ್ತು ಶನಿ ತುಲಾ ರಾಶಿಯವರಿಗೆ ಸಂಪತ್ತು ಹಾಗೂ ಅದೃಷ್ಟ ನೀಡಲಿದ್ದಾರೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಸಂಪತ್ತು ಹೆಚ್ಚಾಗುತ್ತದೆ. ಹಳೆಯ ಹೂಡಿಕೆಯಿಂದ ಉತ್ತಮ ಲಾಭವು ಸಿಗುತ್ತದೆ. ಮಧ್ಯಮ ಚಲನಚಿತ್ರ ವ್ಯಾಪಾರ ಜಗತ್ತಿನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

Comments are closed.