iPhone Price Drop: ಗಣೇಶನ ಹಬ್ಬಕ್ಕೆ ಸಿಹಿ ಸುದ್ದಿ; ಆಪಲ್ ಫೋನ್ ತಗೊಳೋಕೆ ಇದೇ ಒಳ್ಳೆ ಟೈಮ್ ನೋಡಿ

iPhone Price Drop: ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಹಲವಾರು ಉತ್ಪನ್ನಗಳು ಭಾರತದಲ್ಲಿಯೇ ತಯಾರಾಗುವಂತೆ ಮಾಡಿದೆ. ಇದರಿಂದ ಹೊರ ದೇಶದಿಂದ ಆಮದು ಮಾಡಿಕೊಳ್ಳುವುದು ತಪ್ಪಿದೆ. ಅಲ್ಲದೆ ಇಲ್ಲಿಯೇ ಉತ್ಪಾದನೆ ಮಾಡುವುದರಿಂದ ಇಲ್ಲಿನ ಜನರಿಗೂ ಕೆಲಸ ದೊರೆಯುತ್ತದೆ. ಈಗ ಆಪಲ್ ಕಂಪನಿಯ ಬಹುತೇಕ್ ಎಲ್ಲ ಉತ್ಪನ್ನಗಳು ಭಾರತದಲ್ಲಿಯೇ ತಯಾರಾಗುತ್ತದೆ.

iPhone price drop due to Ganesh Chaturthi: Below is the price details of iPhones.

ಆಪಲ್ ಕಂಪನಿಯು ತಾನು ತಯಾರಿಸುವ ಫೋನ್ಗೆ ಗೌರಿ-ಗಣೇಶ ಹಬ್ಬದ ಅಂಗವಾಗಿ ಆಫರ್ ಘೋಷಣೆ ಮಾಡಿದ್ದು, ಮೊಬೈಲ್ ಫೋನಿಗೆ ದರವನ್ನು ತುಂಬಾನೆ ಕಡಿಮೆ ಮಾಡಿದೆ (iPhone Price Drop). ಹಾಗಾಗಿ ಆಪಲ್ ಫೋನ್ ತೆಗೆದುಕೊಳ್ಳಬೇಕು ಎಂದುಕೊಳ್ಳುವವರಿಗೆ ಇದು ಒಳ್ಳೆಯ ಸಮಯವಾಗಿದೆ. ಆಪಲ್ ಫೋನ್ ಭಾರತದ ದುಬಾರಿ ಫೋನ್ಗಳಲ್ಲಿ ಒಂದಾಗಿದೆ. ಆಪಲ್ ಫೋನ್ ಹೊಂದುವುದು ಸಹ ಪ್ರತಿಷ್ಠೆಯ ವಿಷಯಗಳಲ್ಲಿ ಒಂದಾಗಿದೆ. ಆಪಲ್ ಕಂಪನಿಯ ಇತ್ತಿಚೆಗಷ್ಟೆ 15 ನೇ ಆವೃತ್ತಿಯ ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗಣೇಶ ಚತುರ್ಥಿಗೆ ಯಾವ ವಿಗ್ರಹ ಪ್ರತಿಷ್ಠಾಪಿಸದರೆ ಸೂಕ್ತ ಗೊತ್ತಾ? ಈ ಗಣಪತಿ ಬಪ್ಪನಿಗೆ ಶಕ್ತಿಯೂ ಹೆಚ್ಚು ಗೊತ್ತಾ? Ganesha Chaturthi

ಆದರೆ ಸದ್ಯಕ್ಕೆ ಇದು ಆಫರ್ನಲ್ಲಿ ದೊರೆಯುತ್ತಿಲ್ಲ. ಉಳಿದ ಎಲ್ಲ ಆಪಲ್ ಫೋನ್ಗಳು ಆಫರ್ ಬೆಲೆಯಲ್ಲಿ ದೊರೆಯುತ್ತಿವೆ. ಆಪಲ್ ಐ ಫೋನ್ 14 (128 ಜಿಬಿ); ಆಪಲ್ ಐ ಫೋನ್ 14 (128ಜಿಬಿ) ಫೋನಿನ ಬೆಲೆಯು 79,99೦ ರೂ.ಗಳಾಗಿದ್ದು, ಗೌರಿಗಣೇಶ ಹಬ್ಬದ ಅಂಗವಾಗಿ ಇದರ ಬೆಲೆಯಲ್ಲಿ ಕಡಿತಗೊಳಿಸಲಾಗಿದೆ. ಈ ಫೋನನ್ನು ನೀವು 69,99೦ ರೂ.ಗೆ ಕೊಂಡುಕೊಳ್ಳಬಹುದಾಗಿದೆ. ಇನ್ನು ಆಪಲ್ ಐ ಫೋನ್ (256 ಜಿಬಿ) ಫೋನಿನ ಬೆಲೆಯಲ್ಲೂ ಹತ್ತು ಸಾವಿರ ರೂ. ಕಡಿತಗೊಳಿಸಲಾಗಿದೆ.

ಆಪಲ್ ಐ ಫೋನ್ 14 (512 ಜಿಬಿ): ಈ ಫೋನಿನ ಬೆಲೆಯು 1,೦9,99೦ ರೂ.ಗಳಾಗಿದ್ದು, ಈ ಫೋನನ್ನು ಆಫರ್ ಬೆಲೆ ಎಂದರೆ 99,99೦ರೂ.ಗಳಿಗೆ ನಿಮಗೆ ಸಿಗಲಿದೆ. ಆಪಲ್ ಐ ಫೋನ್ 14 ಪ್ಲಸ್ ಆಪಲ್ ಐ ಫೋನ್ 14 ಪ್ಲಸ್ (128 ಜಿಬಿ) ಫೋನಿನ ಬೆಲೆಯು 89,99೦ ರೂ. ಗಳಾಗಿದ್ದು ಗೌರಿ ಗಣೇಶ ಹಬ್ಬದ ಅಂಗವಾಗಿ ಇದನ್ನು 79,99೦ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಆಪಲ್ ಐ ಫೋನ್ 14 ಪ್ಲಸ್ (256 ಜಿಬಿ) ಫೋನಿಗೂ ಹತ್ತು ಸಾವಿರ ರೂ. ಕಡಿಮೆ ಮಾಡಲಾಗಿದೆ. ಆಪಲ್ ಐ ಫೋನ್ 14 ಪ್ಲಸ್ (512 ಜಿಬಿ) ಆಪಲ್ ಐ ಫೋನ್ 14 ಪ್ಲಸ್ (512ಜಿಬಿ) ಫೋನಿನ ರೇಟ್ 1,19,99೦ ರೂ.ಗಳಾಗಿದ್ದು, ಈ ಫೋನಿನ ಬೆಲೆಯಲ್ಲಿಯೂ ಹತ್ತು ಸಾವಿರ ರೂ. ಕಡಿಮೆ ಮಾಡಲಾಗಿದೆ. ಅಂದರೆ ಈ ಫೋನನ್ನು ನೀವು 1,೦9,9೦೦ ರೂ.ಗಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ಮಹೇಂದ್ರ ಥಾರ್ (Mahindra Thar) ಗೆ ಪೈಪೋಟಿ ಕೊಡುತ್ತಿರುವ ಕಾರಿನ ಬಗ್ಗೆ ಗೊತ್ತೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. –> Maruti Jimny

Comments are closed.