Relationship: ಮದುವೆಯಾದ ಮೇಲೆ ಮಹಿಳೆಯರು ಗಂಡಂದಿರಿಗೆ ಕರಿಮಣಿ ಮಾಲೀಕ ನೀನಲ್ಲ ಅನ್ನೋದಕ್ಕೆ ಇವೇ ಪ್ರಮುಖ ಕಾರಣಗಳು!

Relationship: ಸ್ನೇಹಿತರೆ ಮೊದಲಿನಿಂದಲೂ ಕೂಡ ಮದುವೆಯನ್ನು ಅತ್ಯಂತ ಪವಿತ್ರ ಬಂಧ ಎಂಬುದಾಗಿ ಕರೆಯಲಾಗುತ್ತದೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ. ಯಾಕೆಂದರೆ ಎಲ್ಲೋ ಹುಟ್ಟಿ ಬೆಳೆದಂತಹ ಹೆಣ್ಣು ಮಗಳು ಬೇರೆಯವರ ಮನೆ ಬೆಳಗುವಂತಹ ಈ ವಿಶೇಷ ಕಾರ್ಯಕ್ರಮ ಅವರ ಜೀವನದಲ್ಲಿ ಪ್ರಮುಖವಾದ ಘಟ್ಟವಾಗಿರುತ್ತದೆ. ಆದರೆ ಇಂದಿನ ಮಾಡರ್ನ್ ಯುಗದಲ್ಲಿ ಮದುವೆಗೆ ಹಿಂದಿನಷ್ಟು ಪಾವಿತ್ರತೆ ಅಥವಾ ಮರ್ಯಾದೆ ನೀಡುವಂತಹ ಕೆಲಸಗಳು ನಡೆಯುತ್ತಿಲ್ಲ. ಸಾಕಷ್ಟು ಮದುವೆ ಸಂಬಂಧಗಳು ಮದುವೆಯಾದ ಕೆಲವೇ ಸಮಯದಲ್ಲಿ ಮುರಿದು ಬೀಳುತ್ತಿವೆ. ಅದಕ್ಕೆ ಕಾರಣ ಏನಿರಬಹುದು ಅನ್ನೋದನ್ನ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ.

1. ಮದುವೆಯಾದ ನಂತರ ಮಹಿಳೆಯರ ಜೀವನ ಮದುವೆಗಿಂತ ಮುಂಚೆ ಇದ್ದ ಹಾಗೆ ಮನೋರಂಜನಾತ್ಮಕವಾಗಿ ಇರುವುದಿಲ್ಲ. ಪ್ರತಿ ದಿನ ದೈನಂದಿನ ಸಾಮಾನ್ಯ ಪ್ರಕ್ರಿಯೆಗಳನ್ನೇ ಪ್ರತಿದಿನ ಮಾಡಬೇಕಾಗಿರುತ್ತದೆ. ಹೀಗಾಗಿ ಖಂಡಿತವಾಗಿ ಮಹಿಳೆಯರು ಮದುವೆಯಾದ ಕೆಲವು ಸಮಯಗಳಲ್ಲಿ ತಮ್ಮ ವೈವಾಹಿಕ ಜೀವನದಿಂದ ಬೋರ್ ಆಗಿ ಬೇರೆ ಸಂಗಾತಿಯ ಅಗತ್ಯತೆಯಲ್ಲಿ ಇರುತ್ತಾರೆ. ಇದು ಕೂಡ ಮದುವೆ ಕಡಿಮೆ ಸಮಯದಲ್ಲಿ ಮುರಿದು ಬೀಳುವುದಕ್ಕೆ ಕಾರಣ ಆಗಿರಬಹುದು.

2. ಎರಡನೇದಾಗಿ ನಾವು ಹೇಳಲು ಹೊರಟಿರುವಂತಹ ಅಂಶ ಖಂಡಿತವಾಗಿ ಪ್ರತಿಯೊಂದು ದಾಂಪತ್ಯ ಜೀವನದಲ್ಲಿ ಕಂಡುಬರುವಂತಹ ಒಂದು ಗುಣಲಕ್ಷಣವಾಗಿದೆ. ಗಂಡ ಮದುವೆ ಆದ ನಂತರ ಕೆಲಸ ಮಾಡುವುದಕ್ಕೆ ಹೆಚ್ಚಾಗಿ ಪ್ರಯತ್ನ ಮಾಡುತ್ತಾರೆ ಯಾಕೆಂದರೆ ಈಗ ಅವರ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಆಗಮನ ಆಗಿರುತ್ತದೆ ಹಾಗೆ ಅವರ ಜವಾಬ್ದಾರಿ ಕೂಡ ಅವರ ಮೇಲೆನೆ ಇರುತ್ತದೆ.

ಇದೇ ಕಾರಣಕ್ಕಾಗಿ ಅವರು ಹೆಚ್ಚಿನ ಕೆಲಸ ಮಾಡಿ ಹೆಚ್ಚಿನ ಹಣವನ್ನು ದುಡಿಯುವಂತಹ ಯೋಜನೆಯಲ್ಲಿ ಇರುತ್ತಾರೆ. ಈ ಕಡೆ ಹೆಂಡತಿಗೆ ಗಂಡನಿಂದ ಬೇಕಾಗಿರುವಂತಹ ಸಮಯಾವಕಾಶ ಸಿಗೋದಿಲ್ಲ ಹಾಗೂ ಇದರ ಸಂದರ್ಭದಲ್ಲಿಯೇ ದೈಹಿಕವಾಗಿ ಒಬ್ಬರನ್ನೊಬ್ಬರು ಸೇರುವಂತಹ ಅವಕಾಶ ಕೂಡ ಕೆಲವೊಮ್ಮೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇದೇ ಸಂದರ್ಭದಲ್ಲಿ ಸಾಕಷ್ಟು ಮಹಿಳೆಯರು ತಮ್ಮ ದೈಹಿಕ ಅಗತ್ಯತೆಗಳಿಗಾಗಿ ಬೇರೆಯವರ ಸಹವಾಸ ಮಾಡುವಂತಹ ಸಾಧ್ಯತೆ ಇರುತ್ತದೆ.

3. ಮದುವೆಯಾದ ಆರಂಭದ ಸಂದರ್ಭದಲ್ಲಿ ಗಂಡ ತನ್ನ ಹೆಂಡತಿಗೆ ನೀಡುವಂತಹ ಪ್ರೀತಿಯನ್ನು ದೀರ್ಘಕಾಲದವರಿಗೆ ಕೆಲವೊಮ್ಮೆ ಮುಂದುವರಿಸಿಕೊಂಡು ಹೋಗದೆ ಇರಬಹುದು. ಕೆಲವೊಮ್ಮೆ ಕೆಲಸದ ಒತ್ತಡ ಇದ್ರೆ ಕೆಲವೊಮ್ಮೆ ಅವರಿಗೂ ಕೂಡ ತಮ್ಮ ಪತ್ನಿಯಿಂದ ಬೋರ ಆಗಿರುತ್ತದೆ. ಇದೇ ಕಾರಣಕ್ಕಾಗಿ ಸಾಕಷ್ಟು ಪ್ರಕರಣಗಳಲ್ಲಿ ಮಹಿಳೆಯರು ಮದುವೆಯಾದ ನಂತರ ಪರಪುರುಷರ ಸಹವಾಸವನ್ನು ಬಯಸುತ್ತಾರೆ.

4. ಇನ್ನು ಸಾಕಷ್ಟು ಮನೆಗಳಲ್ಲಿ ಮದುವೆಯಾದ ಹೋದ ನಂತರ ಹೆಣ್ಣು ಮಕ್ಕಳನ್ನು ಗೋಳು ಹೊಯ್ಯಕೊಳ್ಳುವ ಕುಟುಂಬಗಳು ಕೂಡ ಇರುತ್ತವೆ. ಉದಾಹರಣೆಗೆ ಗಂಡನ ಜೊತೆಗೆ ದೈನಂದಿನ ಜಗಳ ಅಥವಾ ಮನೆಯಲ್ಲಿ ಅತ್ತೆ ಮಾವನ ಕಿರಿಕಿರಿ ಇದೇ ರೀತಿಯ ಸಾಕಷ್ಟ ಸಮಸ್ಯೆಗಳನ್ನು ಅವರು ಎದುರಿಸಬೇಕಾಗಿ ಬರುತ್ತದೆ. ಆ ಸಂದರ್ಭದಲ್ಲಿ ಅವರನ್ನು ಪ್ರೀತಿಸುವಂತಹ ವ್ಯಕ್ತಿಯ ಕಡೆ ಅವರು ಆಕರ್ಷಿತರಾಗುವುದು ಸರ್ವೇಸಾಮಾನ್ಯ.

5. ಸಾಕಷ್ಟು ಸಂದರ್ಭದಲ್ಲಿ ಮದುವೆಗಿಂತ ಮುಂಚೆ ಬೇರೆ ಯಾರನ್ನಾದರೂ ಪ್ರೀತಿಸಿದರೆ ಮದುವೆ ನಂತರ ಗಂಡನಿಂದ ಅವರಿಗೆ ಬೇಸರ ಉಂಟಾದರೆ ಹಳೆಯ ಪ್ರೇಮಿ ನೆನಪಾಗುವುದು ಸಾಮಾನ್ಯವಾಗಿರುತ್ತದೆ. ಕೆಲವರು ಮತ್ತೆ ತಮ್ಮ ಹಳೆ ಪ್ರೀಮಿಯ ಬಳಿಗೆ ಆಗಾಗ ಹೋಗುವುದು ಕೂಡ ಇರುತ್ತದೆ. ಇಲ್ಲವಾದಲ್ಲಿ ಈ ಕಡೆ ಗಂಡ ಪರಸ್ತ್ರಿಯರ ಸಹವಾಸ ಮಾಡುತ್ತಿದ್ದರೆ ಅದರಿಂದಲೂ ಕೂಡ ಹೆಂಡತಿಯರ ಮನಸ್ಸಿಗೆ ಘಾಸಿ ಉಂಟಾಗಿ ಅಲ್ಲಿಂದಲೂ ಕೂಡ ಅವರು ಬೇಸರಕ್ಕೆ ಒಳಗಾಗಿ ಬೇರೆ ಪುರುಷರ ಕಡೆಗೆ ಹೋಗುವ ಸಾಧ್ಯತೆ ಇರುತ್ತದೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಹಬಾಳ್ವೆಯನ್ನು ನಡೆಸುವುದು ನಿಜವಾದ ಸಂಸಾರದ ಯಶಸ್ಸಿನ ಗುಟ್ಟು.

Comments are closed.