Shreyas Iyer: ಶ್ರೇಯಸ್ ಅಯ್ಯರ್ ಅಕ್ಕ ಹೇಗಿದ್ದಾರೆ ಗೊತ್ತೇ? ಯಾವುದೇ ನಟಿಗೂ ಕಡಿಮೆ ಇಲ್ಲ. ಇವರು ನಿಜವಾದ ಕ್ರಶ್

Shreyas Iyer: ಇನ್ನೇನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೇ ಮಾರ್ಚ್ 22 ರಿಂದ ಈ ಬಾರಿಯ ಐಪಿಎಲ್ ಸೀಸನ್ ಪ್ರಾರಂಭವಾಗಲಿದೆ. ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚೆನ್ನೈನಲ್ಲಿ ಸೆಣೆಸಾಡಲಿವೆ. ಇನ್ನು ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬಗ್ಗೆ ಮಾತನಾಡುವುದಾದರೆ ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ರವರು ವಹಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ರವರು ಈ ಬಾರಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಸಿಸಿಐನ ಕಾಂಟ್ರಾಕ್ಟ್ ನಿಂದ ಹೊರ ಬಿದ್ದಿದ್ದಾರೆ. ಹೀಗಿದ್ದರೂ ಕೂಡ ಈ ಬಾರಿ ಅವರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದ ಬಗ್ಗೆ ಪ್ರತಿಯೊಬ್ಬರು ಕೂಡ ನಿರೀಕ್ಷೆಯನ್ನು ಕಾತರರಾಗಿ ಕಾಯುತ್ತಿದ್ದಾರೆ. ಇದರ ನಡುವೆ ಈಗ ಅವರ ಸಹೋದರಿಯ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಶ್ರೇಯಸ್ ಅಯ್ಯರ್ ಅವರ ಸಹೋದರಿಯ ಹೆಸರು ಶ್ರೇಷ್ಠ ಅಯ್ಯರ್ ಎನ್ನುವುದಾಗಿ. ಶ್ರೇಯಸ್ ಅಯ್ಯರ್ ಅವರ ಸಹೋದರಿಯನ್ನುವುದಕ್ಕಿಂತ ಹೆಚ್ಚಾಗಿ ಶ್ರೇಷ್ಠ ಅಯ್ಯರ್ ರವರು ಒಬ್ಬ ಡಾನ್ಸ್ ಕೊರಿಯೋಗ್ರಾಫರ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಅವರು ಹೊಂದಿರುವುದನ್ನು ನೀವು ನೋಡಬಹುದು. ಆಗಾಗ ಶ್ರೇಷ್ಠ ತಮ್ಮ ಸಹೋದರರ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದನ್ನು ಕೂಡ ನೀವು ಗಮನಿಸಬಹುದಾಗಿದೆ. ತಮ್ಮ ವೃತ್ತಿಪರ ನೃತ್ಯದ ಮೂಲಕ ಶ್ರೇಷ್ಠ ಅಯ್ಯರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಎಲ್ಲಾ ಕಡೆಗಳು ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಶ್ರೇಷ್ಠ ಅಯ್ಯರ್ ಅವರನ್ನು ನೋಡಿರುವಂತಹ ನೆಟ್ಟಿಗರು ನೀವು ಯಾವುದೇ ಬಾಲಿವುಡ್ ನಟಿಗಿಂತಲೂ ಕಡಿಮೆ ಇಲ್ಲ ಮೇಡಂ ಎಂಬುದಾಗಿ ಸೋಶಿಯಲ್ ಮೀಡಿಯಾದ ಹಿಂಬಾಲಕರು ಕಾಮೆಂಟ್ ಮಾಡುತ್ತಾರೆ. ಇನ್ನು ತಮ್ಮ ಸಹೋದರನ ಜೊತೆಗೆ ಕೂಡ ಆಗಾಗ ಕಾಣಿಸಿಕೊಳ್ಳುವಂತಹ ಇವರು ತಮ್ಮ ಸಹೋದರನ ರೀತಿಯಲ್ಲೇ ಸೋಶಿಯಲ್ ಮೀಡಿಯಾ ಆದರೆ ಸದಾ ಕಾಲ ಸುದ್ದಿಯಲ್ಲಿರುತ್ತಾರೆ. ಶ್ರೇಯಸ್ ಅಯ್ಯರ್ ಅವರ ಅಭಿಮಾನಿಗಳು ಕೂಡ ನಿಮ್ಮ ಸಹೋದರಿ ಸಿಂಗಲ್ಲಾ ಅನ್ನೋದಾಗಿ ಕೆಲವೊಮ್ಮೆ ಕಾಮೆಂಟ್ ಮಾಡುವ ಮೂಲಕ ಕೂಡ ಕೇಳ್ತಾನೆ ಇರ್ತಾರೆ.

ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಪ್ರಕಾರ ಶ್ರೇಷ್ಠ ಅಯ್ಯರ್ ಸಿಂಗಲ್ ಆಗಿದ್ದು, ತಮ್ಮ ನೃತ್ಯ ಗಾರಿಕೆಯ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕು ಬಾಲಿವುಡ್ ಚಿತ್ರರಂಗದಲ್ಲಿ ಕಾಣಿಸಿಕೊಂಡರು ಕೂಡ ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯವಿಲ್ಲ ಎನ್ನಬಹುದಾಗಿದೆ. ಶ್ರೇಷ್ಠ ಅಯ್ಯರ್ ಅವರ ಫೋಟೋವನ್ನು ನೋಡಿದ ತಕ್ಷಣ ನೀವು ಕೂಡ ಅವರು ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳದೆ ಇರಲು ಸಾಧ್ಯವಿಲ್ಲ ಎನ್ನುವಂತಹ ನಮ್ಮ ಮಾತನ್ನು ಕೂಡ ಒಪ್ಪಿಕೊಳ್ಳುತ್ತೀರಿ.

Comments are closed.