LIC Investment: ಇಂದೇ ಈ ಯೋಜನೆಯಲ್ಲಿ 127 ಹಣ ಹೂಡಿಕೆ ಮಾಡಿ. ಮಗಳ ಮದುವೆ ಟೆನ್ಶನ್ ಇಲ್ದೇ ಮಾಡ್ಬಹುದು ಸಿಗತ್ತೆ 27 ಲಕ್ಷ ಹಣ !

LIC Investment: ಹೆಣ್ಣು ಮಕ್ಕಳು ಜನಿಸಿದಾಗ ಭವಿಷ್ಯದಲ್ಲಿ ಅವರಿಗೆ ಸಾಕಷ್ಟು ಖರ್ಚು ಮಾಡಬೇಕಾದಂತಹ ಲೆಕ್ಕಾಚಾರವನ್ನು ಹುಟ್ಟಿನಿಂದಲೇ ಅವರ ಪೋಷಕರು ಹಾಕಬೇಕಾಗುತ್ತದೆ. ಹೀಗಾಗಿ ಎಷ್ಟು ಸಾಧ್ಯವಾ ಅಷ್ಟು ಬೇಗ ಹೆಣ್ಣು ಮಕ್ಕಳ ಹೆಸರಿನಲ್ಲಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ವಿಶೇಷವಾಗಿ ಇದೇ ಕಾರಣಕ್ಕಾಗಿ ಎಲ್ಐಸಿ ಈಗ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಹೌದು ಇಂದಿನ ಯುವತಿಯರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಎಲ್ಐಸಿ ಕನ್ಯಾಧನ್ ಪಾಲಿಸಿಯ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಎಲ್ಐಸಿ ಕನ್ಯದಾನ್ ಯೋಜನೆ

ವಿಮೆಯಲ್ಲಿ ಹೂಡಿಕೆ ಮಾಡುವುದರಿಂದಾಗಿ ನೀವು ನಿಮ್ಮ ಭವಿಷ್ಯವನ್ನು ಇನ್ನಷ್ಟು ಸುರಕ್ಷಿತವಾಗಿರಿಸಿಕೊಳ್ಳಬಹುದಾಗಿದೆ. ವಿಮೆಯಲಿ ಹಣವನ್ನು ಹೂಡಿಕೆ ಮಾಡುವುದು ಭವಿಷ್ಯದಲ್ಲಿ ಒಂದಲ್ಲ ಒಂದು ಸಮಯದಲ್ಲಿ ನಿಮಗೆ ಹಣದ ಅವಶ್ಯಕತೆಗಳನ್ನು ಪೂರೈಕೆ ಮಾಡುವಂತಹ ಕೆಲಸವನ್ನು ಮಾಡುತ್ತದೆ. ಇದಕ್ಕಾಗಿ ವಿಮೆ ಕಚೇರಿಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದ್ದು ಅಲ್ಲಿ ಫಾರ್ಮ್ ಪಡೆದುಕೊಂಡು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನೀವು ಈ ಯೋಜನೆಯನ್ನು ಪ್ರಾರಂಭ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಮೊದಲ ಕಂತನು ಪಾವತಿ ಮಾಡುವ ಸಂದರ್ಭದಲ್ಲಿ ಹಣ ಅಥವಾ ಚೆಕ್ ಅನ್ನು ನೀವು ನೀಡಬೇಕಾಗಿರುತ್ತದೆ. 13 ವರ್ಷಗಳ ಅವಧಿಗೆ ನೀವು ಎಲ್ಐಸಿ ಕನ್ಯದಾನ್ ಯೋಜನೆಯನ್ನು ಪ್ರಾರಂಭ ಮಾಡಬಹುದಾಗಿದೆ.

ಇದು ಕೇವಲ ನಿಮ್ಮ ಮಗಳ ಮದುವೆಗೆ ಮಾತ್ರವಲ್ಲದೆ ಆಕೆಯ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಕೂಡ ಬಳಸಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಮಗಳ ಈ ರೀತಿಯ ದೊಡ್ಡ ಮಟ್ಟದ ಖರ್ಚುಗಳನ್ನು ಮಾಡೋದಕ್ಕೆ ನೀವು ಹಿಂದೆ ಮುಂದೆ ನೋಡಬೇಕಾದ ಅಗತ್ಯ ಇರುವುದಿಲ್ಲ. ಅದರಲ್ಲಿ ವಿಶೇಷವಾಗಿ ಮಾಧ್ಯಮ ಹಾಗೂ ಮಾಧ್ಯಮ ವರ್ಗಕ್ಕಿಂತ ಕೆಳವರ್ಗದ ಕುಟುಂಬಗಳಿಗೆ ಈ ಯೋಜನೆ ಹೇಳಿ ಮಾಡಿಸಿದ ಯೋಜನೆಯಾಗಿದ್ದು ಅತ್ಯಂತ ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ರಿಟರ್ನ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಯೋಜನೆಯ ಉಪಯೋಗಗಳು

ಈ ಯೋಜನೆ ಅಡಿಯಲ್ಲಿ ನೀವು ದೀರ್ಘಾವಧಿಯ ಯೋಜನೆ ಮಾಡಬೇಕಾದ ಅಗತ್ಯವಿರುವುದಿಲ್ಲ ಕೇವಲ 13 ವರ್ಷಗಳಿಗೆ ನಿಮ್ಮ ಮಗಳ ಹೆಸರಿನಲ್ಲಿ ಈ ವಿಮೆಯನ್ನು ಖರೀದಿಸಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಅರ್ಜಿ ನೀಡುವ ಹೊತ್ತಿಗೆ ಅದರ ಜೊತೆಗೆ ಬರ್ತ್ ಸರ್ಟಿಫಿಕೇಟ್ ಅನ್ನು ಅಟ್ಯಾಚ್ ಮಾಡಿ. ಈ ವಿನಯ ಕವರೇಜ್ 25 ವರ್ಷಗಳ ವರೆಗೆ ಇರುತ್ತದೆ ಆದರೆ ನೀವು ಕೇವಲ 22 ವರ್ಷಗಳವರೆಗೆ ಹಣವನ್ನು ಕಟ್ಟಿದರೆ ಸಾಕು. ಒಂದು ವೇಳೆ ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದ್ದರೆ ಆ ಸಂದರ್ಭದಲ್ಲಿ ಉಳಿದ ಹಣವನ್ನು ಅವರು ಕಟ್ಟಬೇಕಾದ ಅಗತ್ಯವಿರುವುದಿಲ್ಲ. ಅಪಘಾತದಲ್ಲಿ ಸಂಭವಿಸುವ ಮರಣಕ್ಕೆ 10 ಲಕ್ಷ ರೂಪಾಯಿ, ಸ್ವಾಭಾವಿಕ ಸಾ-ವಿಗೆ ಐದು ಲಕ್ಷ ರೂಪಾಯಿ, ಇನ್ನು ಕವರೇಜ್ ಅವಧಿಯವರೆಗೆ ಪ್ರತಿ ವರ್ಷ 50,000 ನೀಡಲಾಗುತ್ತದೆ. ಯಾರ ಹೆಸರಿನಲ್ಲಿ ಈ ವಿಮೆಯನ್ನು ಮಾಡಿರುತ್ತಾರೋ ಅವರು 25 ವರ್ಷಗಳ ನಂತರ 27 ಲಕ್ಷ ಪಡೆಯುತ್ತಾರೆ.

ಒಂದು ವೇಳೆ ಈ ಸಂದರ್ಭದಲ್ಲಿ ವ್ಯಕ್ತಿ ಮರಣ ಹೊಂದಿದರೆ 25 ವರ್ಷಗಳಲ್ಲಿ 27 ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳುತ್ತಾರೆ. ದಿನಕ್ಕೆ 121 ರೂಪಾಯಿಗಳಂತೆ ತಿಂಗಳಿಗೆ 3,600 ಗಳ ಹೂಡಿಕೆಯನ್ನು ನೀವು ಮಾಡಬಹುದಾಗಿದೆ. 25 ವರ್ಷಗಳ ಕಾಲ ನೀವು ಹಣವನ್ನು ಹೂಡಿಕೆ ಮಾಡಿಕೊಂಡು ಹೋದರೆ ಸುಲಭವಾಗಿ 27 ಲಕ್ಷ ರೂಪಾಯಿಗಳ ಜಮಾ ಆಗುತ್ತದೆ.

Comments are closed.