Rajayoga: ಹೊಡಿತು ಲಾಟ್ರಿ, 50 ವರ್ಷಗಳ ನಂತರ ಕಾಣಿಸಿಕೊಳ್ಳಲಿದೆ ರಾಜಯೋಗ. ಈ ಮೂರು ರಾಶಿಯವರನ್ನ ಇನ್ನು ಮುಟ್ಟಕ್ಕೂ ಆಗಲ್ಲ!

Rajayoga: ಈಗಾಗಲೇ ಮೀನ ರಾಶಿಯಲ್ಲಿ ರಾಹು ಗ್ರಹ ಇದ್ದಾನೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 31ರಂದು ಶುಕ್ರ ಕೂಡ ಮೀನ ರಾಶಿಗೆ ಪ್ರವೇಶಿಸಿದ್ದಾನೆ ಹಾಗೂ ಇದರಿಂದಾಗಿ ವಿಪರೀತ ರಾಜಯೋಗ ಪ್ರಾರಂಭವಾಗಿದೆ. 50 ವರ್ಷಗಳ ನಂತರ ಈ ರಾಜಯೋಗ ಕಾಣಿಸಿಕೊಂಡಿದ್ದು ಮೂರು ರಾಶಿಯವರಿಗೆ ವಿಶೇಷವಾದ ಲಾಭವನ್ನು ನೀಡಲಿದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಿದ್ರೆ ಆ ರಾಶಿಯವರು ಯಾರರ ಎಂಬುದನ್ನು ತಿಳಿಯೋಣ.

ವೃಷಭ ರಾಶಿ(Taurus)

ಈ ವಿಶೇಷವಾದ ರಾಜಯೋಗ ಎನ್ನುವುದು ವೃಷಭ ರಾಶಿಯವರಿಗೆ ಆರ್ಥಿಕ ಲಾಭವನ್ನು ತಂದುಕೊಡಲಿದೆ. ಹಣದ ವಿಚಾರದಲ್ಲಿ ವೃಷಭ ರಾಶಿಯವರು ಯಾವುದೇ ರೀತಿಯ ಸಮಸ್ಯೆಯನ್ನು ಕಾಣೋದಿಲ್ಲ. ಸಂಗಾತಿಯ ಜೊತೆಗೆ ಇರುವಂತಹ ಸಂಬಂಧ ಇನ್ನಷ್ಟು ಮಧುರವಾಗಲಿದೆ. ಲೈಫ್ ಪಾರ್ಟ್ನರ್ ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಕೂಡ ಪರಿಹಾರದ ರೀತಿಯಲ್ಲಿ ನಿಮ್ಮ ಜೊತೆ ಇರ್ತಾರೆ. ಈ ಸಂದರ್ಭದಲ್ಲಿ ನಿಮಗೆ ಶೇರು ಮಾರುಕಟ್ಟೆ ಅಥವಾ ಯಾವುದೇ ಲಾಟರಿ ಅಂತಹ ದೊಡ್ಡ ಮಟ್ಟದ ಹಣವನ್ನು ನಗದು ಬಹುಮಾನ ರೂಪದಲ್ಲಿ ಗೆಲ್ಲುವಂತಹ ಅವಕಾಶ ಮೂಡಿಬರುವ ಸಾಧ್ಯತೆ ಹೆಚ್ಚಾಗಿದೆ.

ಮಿಥುನ ರಾಶಿ(Gemini)

ಒಂದು ವೇಳೆ ಮಿಥುನ ರಾಶಿಯವರು ವ್ಯಾಪಾರ ಅಥವಾ ವ್ಯವಹಾರವನ್ನು ಮಾಡುತ್ತಿದ್ದರೆ ಅವರಿಗೆ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ. ಉದ್ಯೋಗ ಮಾಡುತ್ತಿರುವಂತಹ ಮಿಥುನ ರಾಶಿಯವರಿಗೆ ತಮ್ಮ ಕೆಲಸದಲ್ಲಿ ಪ್ರಮೋಷನ್ ಅಥವಾ ಇನ್ನಷ್ಟು ಹೆಚ್ಚಿನ ಸ್ಥಾನಮಾನವನ್ನು ಪಡೆದುಕೊಳ್ಳಲು ಅತ್ಯಂತ ಉತ್ತಮ ಸಮಯವಾಗಿದೆ. ತಾವು ಮಾಡುವಂತಹ ಕೆಲಸದಲ್ಲಿ ಆರ್ಥಿಕವಾಗಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆದುಕೊಳ್ಳುವಂತಹ ಅವಕಾಶ ಮಿಥುನ ರಾಶಿಯವರನ್ನು ಹುಡುಕಿಕೊಂಡು ಬರಲಿದೆ. ಮಿಥುನ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಗೆಲುವು ಶತಸಿದ್ಧ.

ಕರ್ಕ ರಾಶಿ(Cancer)

ವಿಶೇಷವಾಗಿ ಕರ್ಕ ರಾಶಿಯವರಿಗೆ ಈ ವಿಪರೀತ ರಾಜಯೋಗ ಎನ್ನುವುದು ಉದ್ಯೋಗದಲ್ಲಿ ಹೆಚ್ಚಿನ ಸಂಬಳವನ್ನು ಹಾಗೂ ಪ್ರಮೋಷನ್ ಪಡೆದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಸಾಕಷ್ಟು ಸಮಯಗಳಿಂದ ವಿದೇಶಕ್ಕೆ ಹೋಗಬೇಕು ಎನ್ನುವಂತಹ ನಿಮ್ಮ ಕನಸು ನನಸಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಗಲಿದೆ ಹಾಗೂ ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸಗಳು ಈ ಸಂದರ್ಭದಲ್ಲಿ ಮತ್ತೆ ಪೂರ್ಣಗೊಳ್ಳಲಿವೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಗೆಲುವು ನಿಶ್ಚಿತವಾಗಿರುವ ಕಾರಣದಿಂದಾಗಿ ನೀವು ಕೇವಲ ವೈಯಕ್ತಿಕವಾಗಿ ಗೆಲುವನ್ನು ಸಾಧಿಸುವುದು ಮಾತ್ರವಲ್ಲದೆ ನಿಮ್ಮ ಜೊತೆಗೆ ಇರುವವರನ್ನು ಕೂಡ ಗೆಲುವಿನ ದಡಕ್ಕೆ ನೀವು ಸೇರಿಸಲಿದ್ದೀರಿ. ಭವಿಷ್ಯದಲ್ಲಿ ಲಾಭವನ್ನು ನೀಡುವಂತಹ ಆರ್ಥಿಕ ಹೂಡಿಕೆಯನ್ನು ನೀವು ಇವತ್ತೇ ಮಾಡಲಿದ್ದೀರಿ.

Comments are closed.