Chanakya: ಜೀವನದಲ್ಲಿ ಮದುವೆ ಆಗದೇ ಇರ್ದೂ ಓಕೆ; ಈ ರೀತಿ ಹೆಣ್ಣಿನ ಸಹವಾಸ ಮಾತ್ರ ಮಾಡ್ಬೇಡಿ!

Chanakya: ಭಾರತ ಇತಿಹಾಸ ಕಂಡಂತಹ ಅತ್ಯಂತ ಮೇಧಾವಿ ವ್ಯಕ್ತಿ ಎಂದರೆ ಅದು ಆಚಾರ್ಯ ಚಾಣಕ್ಯರು. ಕೇವಲ ಅವರು ಮೌರ್ಯ ಸಾಮ್ರಾಜ್ಯದ ಸ್ಥಾಪನೆ ಮಾಡುವುದಕ್ಕೆ ಕಾರಣೀಕರ್ತರಾಗಿರುವುದು ಮಾತ್ರವಲ್ಲದೆ ಇಂದಿನ ಪ್ರಸ್ತುತ ಜೀವನದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ಅವತ್ತಿನ ಕಾಲದಲ್ಲಿ ಅವರು ಬರೆದಿಟ್ಟಿದ್ದರು. ಇನ್ನು ಯಾವ ರೀತಿಯ ಹೆಣ್ಣನ್ನು ಮದುವೆಯಾಗಬೇಕು ಅನ್ನೋದನ್ನು ಕೂಡ ಅವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದು ಬನ್ನಿ ಅದರ ಬಗ್ಗೆ ಇನ್ನೂ ಮದುವೆಯಾಗ ಬೇಕಾಗಿರುವಂತಹ ಪುರುಷರು ತಿಳಿದುಕೊಳ್ಳಬೇಕಾಗಿದ್ದು ಲೇಖನವನ್ನ ತಪ್ಪದೆ ಕೊನೆಯವರೆಗೂ ಓದಿ.

ಈ ರೀತಿಯ ಹೆಣ್ಣನ ಮದುವೆ ಆಗಬಾರದಂತೆ!

  1. ಬುದ್ಧಿವಂತಿಗಿಂತ ಹೆಚ್ಚಾಗಿ ತನ್ನ ಸೌಂದರ್ಯದ ಬಗ್ಗೆ ಒಂದು ವೇಳೆ ಆ ಮಹಿಳೆ ಹೆಚ್ಚಾಗಿ ಅಹಂಕಾರ ಹಾಗೂ ಗರ್ವವನ್ನು ಹೊಂದಿದ್ರೆ ಅಂತಹ ಮಹಿಳೆಯನ್ನು ಯಾವತ್ತು ಕೂಡ ಮದುವೆ ಆಗೋದಕ್ಕೆ ಹೋಗಬೇಡಿ. ಯಾಕೆಂದ್ರೆ ಮದುವೆಯಾದ ನಂತರ ಅವರು ತಮ್ಮ ಗಂಡ ಹಾಗೂ ಕುಟುಂಬಕ್ಕೆ ಇದ್ದ ಹೆಚ್ಚಾಗಿ ತಮ್ಮ ಬಗ್ಗೆ ಹೆಚ್ಚಾಗಿ ಗಮನ ವಹಿಸುತ್ತಾರೆ ಹಾಗೂ ಅವರಿಗೆ ಬೇರೆಯವರ ಯೋಗ ಕ್ಷೇಮದ ಬಗ್ಗೆ ಅಷ್ಟೊಂದು ಆಸಕ್ತಿ ಇರೋದಿಲ್ಲ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಆಕೆ ಬೇರೆಯವರ ಹಿತಾಸಕ್ತಿಯ ಬಗ್ಗೆ ಯೋಚಿಸಲು ಕೂಡ ಸಾಧ್ಯವಿಲ್ಲ ಅಂತವಳನ್ನು ನೀವು ಮದುವೆಯಾಗಿ ಕೂಡ ಯಾವುದೇ ಪ್ರಯೋಜನ ಇರೋದಿಲ್ಲ.
  2. ಬೇರೆಯವರನ್ನು ಅಸಭ್ಯವಾಗಿ ಅವಮಾನಿಸುವಂತಹ ಮಹಿಳೆಯರಿಂದ ನೀವು ಆದಷ್ಟು ದೂರವೇ ಇರಿ. ಇಂಥವರು ಮದುವೆಯಾಗಿ ಹೋದಂತಹ ಗಂಡನ ಮನೆಯಲ್ಲಿ ಕೂಡ ಅಶಾಂತಿಯನ್ನು ತರುವಂತಹ ಮನೋಭಾವನೆಯನ್ನು ಹೊಂದಿರುತ್ತಾರೆ. ಅವಳಿಗೆ ಎಷ್ಟೇ ಸೌಂದರ್ಯವತಿಯಾಗಿದ್ರು ಬುದ್ಧಿವಂತೆ ಆಗಿದ್ದರೂ ಕೂಡ ಆಕೆಯಲ್ಲಿ ಬೇರೆಯವರನ್ನು ಕ್ಷಮಿಸುವಂತಹ ಕರುಣಾ ಭಾವನೆ ಇಲ್ಲದೆ ಹೋದಲ್ಲಿ ಆಕೆ ಮದುವೆಯಾಗಿ ಬೇರೆಯವರ ಮನೆಯನ್ನು ಬೆಳಗುವ ಗುಣಲಕ್ಷಣವನ್ನು ಹೊಂದಿರುವುದಿಲ್ಲ. ಹೀಗಾಗಿ ಇಂತಹ ಹುಡುಗಿಯರನ್ನು ನೀವು ಮದುವೆ ಆಗೋದಕ್ಕೆ ಹೋಗಬೇಡಿ.
  3. ಸುಳ್ಳು ಹಾಗೂ ಮೋಸ ಮಾಡುವಂತಹ ಮಹಿಳೆಯರನ್ನ ಯಾವತ್ತೂ ಕೂಡ ಮದುವೆ ಆಗೋದಕ್ಕೆ ಹೋಗಬೇಡಿ. ಇಂಥವರು ಮದುವೆಯಾಗಿ ಬಂದ ಮನೆಯಲ್ಲಿ ಗಂಡ ಹಾಗೂ ಆತನ ಮನೆಯವರ ನಡುವೆ ಬಿರುಕು ಮೂಡುವಂತೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತವರಿಂದ ನೀವು ಮೋಸ ಹಾಗೂ ವಂಚನೆಯನ್ನು ಹೊರತುಪಡಿಸಿ ಬೇರೆ ಏನನ್ನು ಕೂಡ ನಿರೀಕ್ಷಿಸಲು ಸಾಧ್ಯವಿಲ್ಲ. ಒಂದು ವೇಳೆ ಅಪ್ಪಿ ತಪ್ಪಿ ಇವರು ನಿಮ್ಮ ಜೀವನದಲ್ಲಿ ಬಂದರೂ ಕೂಡ ಅವರ ಮೇಲೆ ಕೆಲವೊಂದು ನಿರ್ಬಂಧಗಳನ್ನು ನೀವು ಹೇರಬೇಕಾಗಿರುತ್ತದೆ. ಇಲ್ಲವಾದಲ್ಲಿ ಅವರು ಮಿತಿಮೀರಿ ನಿಮ್ಮ ಜೊತೆಗೆ ಹಾಗೂ ನಿಮ್ಮ ಮನೆಯವರ ಜೊತೆಗೆ ನಡೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಇಂತಹ ಗುಣಗಳನ್ನು ಹೊಂದಿರುವಂತಹ ಮಹಿಳೆಯರು ಮದುವೆಯಾಗಿ ಹೋಗುವಂತಹ ಮನೆಗೆ ಹಾಗೂ ಗಂಡನ ಜೀವನದಲ್ಲಿ ನಕಾರಾತ್ಮಕ ಪರಿಣಾಮವನ್ನು ಬೀರುತ್ತಾರೆ ಎನ್ನುವುದಾಗಿ ಚಾಣಕ್ಯರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಇಂತಹ ಗುಣನಡತೆಯನ್ನು ಹೊಂದಿರುವಂತಹ ಮಹಿಳೆಯರಿಂದ ದೂರ ಇರೋದು ಒಳ್ಳೆಯದು.

Comments are closed.