Astrology: ಎಪ್ರೀಲ್ 14ರಿಂದ ಆರಂಭವಾದ ರಾಜಯೋಗ; ಈ 5 ರಾಶಿಯವರ ಲೈಫ್ ಜಿಂಗಾಲಾಲ! 

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 14ರಿಂದ ಗುರು ಹಾಗೂ ಸೂರ್ಯ ಸಂಯೋಗ ಆಗುತ್ತಿರುವ ಹಿನ್ನೆಲೆಯಲ್ಲಿ 5 ರಾಶಿ ಚಕ್ರಗಳ ಜೀವನದಲ್ಲಿ ವಿಶೇಷವಾಗಿ ಸಕಾರಾತ್ಮಕ ಲಾಭಗಳು ಉಂಟಾಗಲಿದ್ದು ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ(Aries)

ಈ ಒಂದು ತಿಂಗಳುಗಳ ಕಾಲ ಮೇಷ ರಾಶಿಯವರು ರಾಜಯೋಗವನ್ನು ಅನುಭವಿಸಲಿದ್ದು ಅವರಿಗೆ ಯಾವುದೇ ಕೆಲಸ ನೀಡಿದರೂ ಕೂಡ ಅದರಲ್ಲಿ ಅವರು ಪರಿಣಿತಿಯನ್ನು ಹೊಂದುತ್ತಾರೆ. ತಾವು ಮಾಡುವಂತಹ ಕೆಲಸದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳುವ ಅವಕಾಶ ಮೇಷ ರಾಶಿ ಅವರಿಗೆ ಇದೆ. ಆರ್ಥಿಕವಾಗಿ ನೀವು ಅಭಿವೃದ್ಧಿಯನ್ನು ಹೊಂದಲಿದ್ದೀರಿ ಹಾಗೂ ವಿವಾದಗಳಿಂದ ಕೂಡಿರುವಂತಹ ಆಸ್ತಿಯ ವಿಚಾರದಲ್ಲಿ ಕೂಡ ತೀರ್ಪು ನಿಮ್ಮ ಪರವಾಗಿ ಸಿಗಲಿದೆ. ಸಾಕಷ್ಟು ಸಮಯಗಳಿಂದ ಕಂಡಿರುವಂತಹ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ.

ಮಿಥುನ ರಾಶಿ(Gemini)

ಈ ವಿಶೇಷವಾದ ಸಂಯೋಗದಿಂದಾಗಿ ಮಿಥುನ ರಾಶಿಯ ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ ಇದೆ. ನಿಮ್ಮ ಒಡಹುಟ್ಟಿದವರ ಜೊತೆಗೆ ಇರುವಂತಹ ಆಸ್ತಿಯ ವಿವಾದ ಕೂಡ ಕೊನೆಗೊಳ್ಳಲಿದ್ದು ನಿಮ್ಮ ಪಾಲಿನ ಆಸ್ತಿ ನಿಮಗೆ ಸಿಗಲಿದೆ ಹಾಗೂ ಸಹೋದರರ ಜೊತೆಗಿನ ಸಂಬಂಧ ಕೂಡ ಮತ್ತೆ ಮರುಕಳಿಸಲಿದೆ. ಯಾವುದು ಕೆಲಸವನ್ನು ಸಾಕಷ್ಟು ಸಮಯಗಳ ಹಿಂದೆ ನೀವು ಪ್ರಾರಂಭ ಮಾಡಿದಿರಾ ಅದನ್ನು ಪೂರೈಸುವ ಸಮಯ ಬಂದಿದೆ ಹಾಗೂ ಸ್ವಲ್ಪ ಮಟ್ಟಿಗೆ ನೀವು ಆರೋಗ್ಯದ ಬಗ್ಗೆ ಗಮನ ವಹಿಸಬೇಕಾಗಿರುತ್ತದೆ.

ಕರ್ಕ ರಾಶಿ(Cancer)

ಕೆಲಸದ ವಿಚಾರದಲ್ಲಿ ಕರ್ಕ ರಾಶಿಯವರು ಈ ಸಂದರ್ಭದಲ್ಲಿ ಪಾಸಿಟಿವ್ ವಿಚಾರಗಳನ್ನು ಕೇಳುತ್ತೀರಿ. ಕೆಲಸ ಇಲ್ಲದೇ ಇರುವವರಿಗೆ ಕೆಲಸ ಸಿಗಲಿದೆ ಹಾಗೂ ಈಗಾಗಲೇ ಕೆಲಸದಲ್ಲಿ ಇರುವವರಿಗೆ ಸಂಬಳ ಹೆಚ್ಚಳ ಹಾಗೂ ಪ್ರಮೋಷನ್ ಸಿಗಲಿದೆ. ಹಣವನ್ನು ಸಂಪಾದನೆ ಮಾಡುವುದಕ್ಕೆ ವ್ಯಾಪಾರ ವ್ಯವಹಾರಗಳಲ್ಲಿ ಬೇರೆ ಬೇರೆ ಮಾರ್ಗಗಳು ನಿಮ್ಮ ಕೈ ಸೇರಲಿವೆ. ಕರ್ಕ ರಾಶಿ ಅವರಿಗೆ ಈ ಸಂದರ್ಭದಲ್ಲಿ ತಮ್ಮ ಜೀವನದ ಬೆಸ್ಟ್ ದಿನಗಳನ್ನು ನೋಡಬಹುದು.

ಸಿಂಹ ರಾಶಿ(Leo)

ಸಿಂಹ ರಾಶಿಯ ನಿರುದ್ಯೋಗಿಗಳಿಗೆ ನಮ್ಮ ದೇಶಕ್ಕಿಂತ ಹೆಚ್ಚಾಗಿ ಬೇರೆ ದೇಶಗಳ ಕಂಪನಿಗಳ ಕೆಲಸಗಳೇ ಸಿಗೋದು ಪಕ್ಕಾ ಆಗಿದೆ. ನಿಮ್ಮಲ್ಲಿರುವಂತಹ ಸ್ಕಿಲ್ ಕಾರಣದಿಂದಾಗಿ ಈ ರೀತಿಯ ಪ್ರತಿಷ್ಠಿತ ಕಂಪನಿಗಳು ನಿಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಎಂಬುದಾಗಿ ಮುಂದೆ ಬರುತ್ತವೆ. ನಿಮ್ಮ ಚಿಕ್ಕ ಪ್ರಯತ್ನ ದೊಡ್ಡ ಗೆಲುವಿಗೆ ಕಾರಣವಾಗುತ್ತದೆ. ನಿಮ್ಮ ಹೆತ್ತವರ ಕಡೆಯಿಂದ ನಿಮ್ಮ ಹೆಸರಿಗೆ ಆಸ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಅನಿರೀಕ್ಷಿತವಾಗಿ ಧನ ಲಾಭ ಆಗುವ ಸಾಧ್ಯತೆ ಹೆಚ್ಚಾಗಿದೆ.

ತುಲಾ ರಾಶಿ(Libra)

ತುಲಾ ರಾಶಿಯಲ್ಲಿ ಇರುವಂತ ಜನರು ಕೆಲಸದಲ್ಲಿ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ. ಪ್ರತಿಯೊಂದು ಕಡೆಗಳಲ್ಲಿಯೂ ಕೂಡ ತುಲಾ ರಾಶಿಯವರಿಗೆ ಆರ್ಥಿಕ ಲಾಭದ ಮುನ್ಸೂಚನೆಗಳು ಸಿಗುತ್ತವೆ. ಯಾವುದೇ ರೀತಿಯ ವ್ಯವಹಾರದಲ್ಲಿ ಕೂಡ ತುಲರಾಶಿಯವರು ಕಾಲಿಟ್ಟರೆ, ಅದರಲ್ಲಿ ಅವರಿಗೆ ಲಾಭ ಅವರ ತೆಗೆಯೋದು ಸುಲಭವಾಗಿ ತಿಳಿದಿರುತ್ತದೆ. ಉದ್ಯೋಗದಲ್ಲಿ ಕೂಡ ತುಲಾ ರಾಶಿಯವರು ತಮಗೆ ಸಿಗುವಂತಹ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲಿದ್ದಾರೆ.

Comments are closed.