SIM Card Rules: ನಿಮ್ಮ ಮೊಬೈಲ್ ನಲ್ಲಿ ಎರಡು ಸಿಮ್ ಇದ್ಯಾ ಹಾಗಿದ್ರೆ ನಿಮಗೂ ಅಪ್ಲೈ ಆಗತ್ತೆ ಈ ಹೊಸ ನಿಯಮ!

SIM Card Rules: ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ಕೂಡ ಡ್ಯುಯಲ್ ಸಿಮ್ ಇದ್ರೆ ಖಂಡಿತವಾಗಿ TRAI ಸಂಸ್ಥೆ ಜಾರಿಗೆ ತಂದಿರುವಂತಹ ಈ ಟೆಲಿಕಾಂ ನಿಯಮಗಳನ್ನು ನೀವು ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಹೌದು ಸಾಕಷ್ಟು ಜನರ ಮೊಬೈಲ್ ನಲ್ಲಿ ನೀವು ಗಮನಿಸಿರಬಹುದು ಒಂದು ಸಿಮ್ ಅನ್ನು ಮಾತ್ರ ಅವರು ಪ್ರತಿದಿನದ ಬಳಕೆಗೆ ಯೂಸ್ ಇನ್ನೊಂದು ಸಿಮ್ ಕಾರ್ಡ್ ಅನ್ನು ಅವರು ಬಳಕೆ ಮಾಡೋದು ಅತ್ಯಂತ ಕಡಿಮೆ ಅಥವಾ ಅದು ಬಳಕೆ ಮಾಡದೆ ಹಾಗೂ ರಿಚಾರ್ಜ್ ಮಾಡದೆ ಸಂಪೂರ್ಣವಾಗಿ ಡಿ ಆಕ್ಟಿವೇಟ್ ಆಗಿರುವಂತಹ ಸಾಧ್ಯತೆ ಕೂಡ ಇರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬಹುದು. ಈ ಸಂದರ್ಭದಲ್ಲಿ ಈಗ ಜಾರಿಗೆ ಬಂದಿರುವಂತಹ ಹೊಸ ನಿಯಮಗಳನ್ನ ನೀವು ನಿಮ್ಮ ಸಿಮ್ ಬಳಕೆಯ ವಿಚಾರದಲ್ಲಿ ಅಳವಡಿಸಿಕೊಳ್ಳ ಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.

ಕಟ್ಬೇಕಾಗುತ್ತದೆ ದಂಡ!

TRAI ಜಾರಿಗೆ ತಂದಿರುವಂತಹ ಹೊಸ ನಿಯಮದ ಪ್ರಕಾರ ಈ ರೀತಿ ಯಾವುದೇ ರೀತಿಯ ರಿಚಾರ್ಜ್ ಮಾಡದೆ ಬಳಕೆ ಮಾಡುವಂತಹ ಎರಡನೇ ಸಿಮ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಇಟ್ಟುಕೊಂಡಿರುವುದರಿಂದ ಆಗಿ ನೀವು ಹೆಚ್ಚಿನ ದಂಡವನ್ನ ಕಟ್ಟಬೇಕಾಗಿರುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದುಬಂದಿದೆ. ಒಂದು ಸಿಮ್ ಅನ್ನು ಬಳಸಿಕೊಂಡು ಇನ್ನೊಂದು ಸಿಮ್ ಕಾರ್ಡ್ ಅನ್ನು ಯಾವುದೇ ರೀತಿಯಲ್ಲಿ ಬಳಕೆ ಮಾಡದೆ ಅದು ರಿಚಾರ್ಜ್ ಅನ್ನು ಕೂಡ ಕಾಣದೆ ಇದ್ದಾಗ ಅದರಿಂದಾಗಿ ಆ ಸಿಮ್ ಕಂಪನಿಗೆ ಸಾಕಷ್ಟು ನಷ್ಟವಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಈ ರೀತಿ ರಿಚಾರ್ಜ್ ಮಾಡದೆ ಇಟ್ಟುಕೊಂಡಿರುವಂತಹ ಎರಡನೇ ಸಿಮ್ ಗಾಗಿ ಗ್ರಾಹಕರು ದಂಡವನ್ನು ನಿಯಮಿತವಾಗಿ ಕಟ್ಟಿಕೊಂಡು ಬರಬೇಕಾಗುತ್ತದೆ ಅನ್ನೋದನ್ನ TRAI ಸಂಸ್ಕೃತದ ಅಧಿಕೃತ ಆದೇಶದಲ್ಲಿ ತಿಳಿಸಿದೆ.

ರಿಚಾರ್ಜ್ ಮಾಡ್ದೆ ಇಟ್ಕೊಂಡಿರುವಂತಹ ಆ ಸಿಮ್ ಗಳನ್ನ ಆಗಾಗ ಕನಿಷ್ಠಪಕ್ಷ ವ್ಯಾಲಿಡಿಟಿ ರಿಚಾರ್ಜ್ ಆದರೂ ಮಾಡಿದರೆ ನೀವು ಈ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಬಹುದಾದಂತಹ ಅವಕಾಶವನ್ನು ಹೊಂದಿದ್ದೀರಿ. ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ಈ ರೀತಿ ರಿಚಾರ್ಜ್ ಮಾಡದೆ ಇರುವಂತಹ ಸಿಮ್ ಗಳ ಮೇಲೆ ಟೆಲಿಕಾಂ ಕಂಪನಿಗಳು ದಂಡವನ್ನು ವಿಧಿಸುವಂತಹ ಪದ್ಧತಿ ಆಸ್ಟ್ರೇಲಿಯಾ, ಸಿಂಗಾಪುರ್, ಬೆಲ್ಜಿಯಂ, ಫಿನ್ಲ್ಯಾಂಡ್, ಯುನೈಟೆಡ್ ಕಿಂಗ್ಡಮ್, ಸ್ವಿಜರ್ಲ್ಯಾಂಡ್, ಪೋ ಲ್ಯಾಂಡ್, ನೈಜೀರಿಯಾ ದಕ್ಷಿಣ ಆಫ್ರಿಕಾ ಗಳಂತಹ ಸಾಕಷ್ಟು ಮುಂದುವರೆದ ದೇಶಗಳಲ್ಲಿ ಕೂಡ ನೀವು ಕಾಣಬಹುದಾಗಿದೆ. ಹೀಗಾಗಿ ಒಂದು ವೇಳೆ ನೀವು ಎರಡನೇ ಸಿಮ್ ಅಗತ್ಯತೆ ಇದ್ದರೆ ಮಾತ್ರ ನಿಮ್ಮ ಫೋನ್ನಲ್ಲಿ ಇಟ್ಕೊಳಿ ಇಲ್ಲವಾದರೆ ಟೆಲಿಕಾಂ ಕಂಪನಿಗಳ ಕಾರಣದಿಂದಾಗಿ ಈ ಹೊಸ ನಿಯಮಗಳ ಪ್ರಕಾರ ಅನಗತ್ಯವಾಗಿ ಅದಕ್ಕೆ ದಂಡವನ್ನು ಕಟ್ಟಬೇಕಾಗಿರುವಂತಹ ಪರಿಸ್ಥಿತಿಯನ್ನು ಕೂಡ ನೀವು ತಂದುಕೊಳ್ಳಬಹುದಾಗಿದೆ.

Comments are closed.