BSNL : BSNL ಸಂಸ್ಥೆಯಿಂದ ಜಾರಿಗೆ ಬಂತು ನೋಡಿ ಬರೋಬ್ಬರಿ 150 ದಿನಗಳು ವ್ಯಾಲಿಡಿಟಿ ನೀಡುವಂತಹ ರಿಚಾರ್ಜ್ ಪ್ಲಾನ್! ಏನೆಲ್ಲಾ ಇರಲಿದೆ ಗೊತ್ತಾ?

BSNL: ಒಂದು ಕಾಲದಲ್ಲಿ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ರಾಜನಂತೆ ಮೆರೆದಿದ್ದ BSNL ಸಂಸ್ಥೆ ಈಗ ಮತ್ತೆ ಟೆಲಿಕಾಂ ಇಂಡಸ್ಟ್ರಿಯಲ್ಲಿ ತನ್ನದೇ ಆದಂತಹ ಪಾರುಪತ್ಯವನ್ನು ಸಾಧಿಸುವುದಕ್ಕೆ ಮುಂದಾಗುತ್ತಿದೆ ಎಂದು ಹೇಳಬಹುದಾಗಿದೆ. ಇದಕ್ಕಾಗಿ ಕಂಪನಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಕೂಡ ತನ ಗ್ರಾಹಕರಿಗಾಗಿ ಜಾರಿಗೆ ತರುತ್ತಿದೆ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ BSNL ಸಂಸ್ಥೆ ಹೊಸದಾಗಿ ಪರಿಚಯಿಸಿರುವಂತಹ 150 ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನವನ್ನ ಕೊನೆಯವರೆಗೂ ಓದುವ ಮೂಲಕ ಇದರ ಪ್ರಯೋಜನವನ್ನು ತಿಳಿದುಕೊಳ್ಳಿ.

BSNL ಸಂಸ್ಥೆಯ 150 ದಿನಗಳ ರಿಚಾರ್ಜ್ ಪ್ಲಾನ್!

BSNL ಸಂಸ್ಥೆ ಪರಿಚಯಿಸಿರುವಂತಹ ಈ ರಿಚಾರ್ಜ್ ಪ್ಲಾನ್ ನಲ್ಲಿ ನಿಮ್ಮ ಮೊಬೈಲ್ 150 ದಿನಗಳ ಕಾಲ ಆಕ್ಟಿವ್ ಆಗಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದರ ನಡುವೆ ನೀವು ಈ ರಿಚಾರ್ಜ್ ಪ್ಲಾನ್ ನ ಬಹುತೇಕ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಿರುವುದು ಕೇವಲ 30 ದಿನಗಳವರೆಗೆ ಮಾತ್ರ ಅನುದಾನ ಈ ಮೂಲಕ ನೀವು ತಿಳಿದುಕೊಳ್ಳಬೇಕಾಗಿದೆ. 30 ದಿನಗಳ ಕಾಲ ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೇರಿದಂತೆ ನೂರು ಉಚಿತ ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಾದ ನಂತರ ಹೆಚ್ಚಿಗೆ ಏನಾದರೂ ಇಂಟರ್ನೆಟ್ ಅಥವಾ ಯಾವುದೇ ರೀತಿಯ ಸೇವೆಗಳು ಬೇಕಾಗಿದ್ದರೆ ಟಾಪ್ ಅಪ್ ಮಾಡಿಸಿಕೊಳ್ಳಬೇಕಾಗಿರುತ್ತದೆ.

ಇನ್ನು ಇಂಟರ್ನೆಟ್ ವಿಚಾರದ ಬಗ್ಗೆ ಮಾತನಾಡುವುದಾದರೆ ಈ 30 ದಿನಗಳವರೆಗೂ ಕೂಡ ನಿಮಗೆ ಪ್ರತಿದಿನದ ಎರಡು ಜಿಬಿ ಇಂಟರ್ನೆಟ್ ಡೇಟಾ ಸಿಗಲಿದೆ ಹಾಗೂ ಒಟ್ಟಾರೆಯಾಗಿ 30 ದಿನಗಳ ಅವಧಿಯಲ್ಲಿ 60GB ಇಂಟರ್ನೆಟ್ ಡೇಟಾ ಸಿಗಲಿದೆ. ಇದರಿಂದಾಗಿ ನೀವು ಹೈ ಸ್ಪೀಡ್ ಇಂಟರ್ನೆಟ್ ಡೇಟಾ ಅನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್ ಮೂಲಕ 30 ದಿನಗಳವರೆಗೆ ನೀವು ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಉಳಿದ 120 ದಿನಗಳ ವರೆಗೆ ಮೊಬೈಲ್ ಆಕ್ಟಿವ್ ಆಗಿರಲಿದೆ ಹಾಗೂ ಬೇರೆ ಯಾವುದೇ ರೀತಿಯ ಸೌಲಭ್ಯಗಳು ನೀವು ಪಡೆದುಕೊಳ್ಳಲು ಬಯಸಿದಲ್ಲಿ ಕಾಲಿಂಗ್ ಹಾಗೂ ಮೆಸೇಜ್ ಅಥವಾ ಇಂಟರ್ನೆಟ್ ಗಾಗಿ ನೀವು ಬೇರೆ ರಿಚಾರ್ಜ್ ಪ್ಲಾನ್ ಅನ್ನು ಟಾಪ್ ಅಪ್ ಮಾಡಬೇಕಾಗಿರುತ್ತದೆ. ಕೇವಲ ಮೊಬೈಲ್ ಆಕ್ಟಿವ್ ಆಗಿರಬೇಕು ಎಂದು ಭಾವಿಸುವವರಿಗೆ ಖಂಡಿತವಾಗಿ ಇದು ಹೇಳಿ ಮಾಡಿಸಿದ ರಿಚಾರ್ಜ್ ಪ್ಲಾನ್ ಆಗಿದೆ.

ಒಂದು ವೇಳೆ ನೀವು ಕೂಡ ಬಿಎಸ್ಎನ್ಎಲ್ ಗ್ರಾಹಕರಾಗಿದ್ದರೆ ಖಂಡಿತವಾಗಿ ನಿಮ್ಮ ಮೊಬೈಲ್ ಸಿಮ್ ಕಾರ್ಡ್ ಅನ್ನು ಆಕ್ಟಿವ್ ಆಗಿರಿಸಿಕೊಳ್ಳುವುದಕ್ಕೆ ಇದು ಹೇಳಿ ಮಾಡಿಸಿದ ರಿಚಾರ್ಜ್ ಪ್ಲಾನ್ ಆಗಿದೆ ಅಂತ ಹೇಳಬಹುದಾಗಿದೆ.

Comments are closed.