Ambani Wedding: ಹುಡುಕಿ ಹುಡುಕಿ 160 ವರ್ಷ ಹಳೆಯ ಸೀರೆ ಕಟ್ಟಿಬಂದ ಆಲಿಯಾ- ಬೆಲೆ ತಿಳಿದರೆ ರಾತ್ರಿ ಊಟ ಮಾಡಲ್ಲ!

Ambani Wedding: ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಂತಹ ಕಾರ್ಯಕ್ರಮವಾಗಿದ್ದು ಈ ಮದುವೆ ಕಾರ್ಯಕ್ರಮದಲ್ಲಿ ಇಡೀ ವಿಶ್ವದಿಂದ ಬೇರೆ ಬೇರೆ ಭಾಗದಿಂದ ಸೆಲೆಬ್ರಿಟಿಗಳ ದಂಡೇ ಹರಿದು ಬಂದಿದೆ. ಬಹುತೇಕ ವಿಶ್ವದ ಎಲ್ಲಾ ಸೆಲೆಬ್ರಿಟಿಗಳು ಕೂಡ ಈ ಮದುವೆಗೆ ಬಂದಿದ್ದಾರೆ ಅಂತ ಹೇಳಬಹುದು. ಕೇವಲ ವಿದೇಶದಿಂದ ಮಾತ್ರವಲ್ಲದೆ ನಮ್ಮ ದೇಶದ ಬೇರೆ ಬೇರೆ ಭಾಷೆಯ ಸ್ಟಾರ್ ನಟ ನಟಿಯರು ಕೂಡ ಈ ಕಾರ್ಯಕ್ರಮಕ್ಕೆ ಹೋಗಿದ್ದಾರೆ ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡದ ಬಗ್ಗೆ ಮಾತನಾಡುವುದಾದರೆ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಈ ಸಂದರ್ಭದಲ್ಲಿ ಅಂಬಾನಿ ಮದುವೆಗೆ ಹಾಜರಾಗಿದ್ದರು ಅನ್ನೋದಾಗಿ ತಿಳಿದು ಬಂದಿದೆ.

ಇನ್ನು ಈ ಮದುವೆ ಕಾರ್ಯಕ್ರಮದಲ್ಲಿ ಬಹುತೇಕ ಎಲ್ಲರೂ ಕೂಡ ಗಮನವನ್ನು ಸೆಳೆಯುವುದಕ್ಕೆ ಯಶಸ್ವಿಯಾಗಿದ್ದಾರೆ ಆದರೆ ಅದರಲ್ಲೂ ವಿಶೇಷವಾಗಿ ನಟಿ ಅಲಿಯ ಭಟ್ ಅವರು ಮಾತ್ರ ಬೇರೆಯವರಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಆಲಿಯ ಭಟ್ ಅವರು ಈ ಮದುವೆ ಕಾರ್ಯಕ್ರಮದಲ್ಲಿ ಧರಿಸಿಕೊಂಡು ಬಂದಿರುವಂತಹ ಸೀರೆ ಎಲ್ಲರ ಗಮನವನ್ನು ಸೆಳೆಯುವುದಕ್ಕೆ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ. ಅದಕ್ಕೆ ಒಂದು ಪ್ರಮುಖ ಕಾರಣ ಕೂಡ ಇದೆ ಅನ್ನೋದನ್ನ ಎಲ್ಲರೂ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿದೆ.

ಹೌದು, ಆಲಿಯಾ ಭಟ್ ಅಂಬಾನಿ ಮದುವಿಗೆ ಧರಿಸಿರುವ ಸೀರಿಯಲ್ ವಯಸ್ಸು ಬರೋಬ್ಬರಿ 160 ವರ್ಷ. 160 ವರ್ಷ ಹಳೆಯದಾಗಿರುವಂತಹ ಸೀರೆಯನ್ನು ಈ ಮದುವೆಗೆ ಆಲಿಯ ಭಟ್ ಧರಿಸಿಕೊಂಡು ಬಂದಿದ್ದಾರೆ. ಶುದ್ಧ ರೇಷ್ಮೆಯಿಂದ ತಯಾರಿಸಲಾಗಿರುವಂತಹ ಈ ಸೀರಿಯಲ್ ಡಿಸೈನ್ ಮಾಡಿರೋದು ಖ್ಯಾತ ಡಿಸೈನರ್ ಆಗಿರುವಂತಹ ಮನೀಶ್ ಮಾಲ್ಹೋತ್ರ. ಇನ್ನು ಈ ಸೀರಿಯಲ್ ಬೆಲೆ ಬರೋಬ್ಬರಿ ಎರಡು ಕೋಟಿ ರೂಪಾಯಿ ಆಗಿದೆ. ಇದರ ಬಾರ್ಡರ್ ಅನ್ನು 99% ಬೆಳ್ಳಿ ಹಾಗೂ ಆರು ಗ್ರಾಂ ಪ್ಯೂರ್ ಗೋಲ್ಡ್ ನಿಂದ ತಯಾರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸೀರೆಯನ್ನು ಹುಟ್ಕೊಂಡು ಆಲಿಯ ಭಟ್ ಮದುವೆ ಮನೆಯಲ್ಲಿ ಮಿಂಚಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಕೂಡ ಅವರದೇ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.

ಅಲಿಯಾ ಭಟ್ ಸೇರಿದಂತೆ, ಬಾಲಿವುಡ್ ಚಿತ್ರರಂಗದ ನಟಿಯರಾಗಿರುವಂತಹ ಅನನ್ಯ ಪಾಂಡೆ, ದಕ್ಷಿಣ ಭಾರತ ಚಿತ್ರರಂಗದಿಂದ ಮಹೇಶ್ ಬಾಬು ದಂಪತಿ, ಸೂರ್ಯ ದಂಪತಿ, ರಜನಿಕಾಂತ್ ದಂಪತಿ, ರಾಮ್ ಚರಣ್ ದಂಪತಿ ಸೇರಿದಂತೆ ದಕ್ಷಿಣಭಾರತ ಚಿತ್ರರಂಗದಿಂದಲೂ ಕೂಡ ಮದುವೆಗೆ ದೊಡ್ಡ ಮಟ್ಟದಲ್ಲಿ ಸೆಲೆಬ್ರಿಟಿಗಳ ಸಂಖ್ಯೆ ಹರಿದು ಬಂದಿದೆ ಎಂಬುದಾಗಿ ಹೇಳಬಹುದಾಗಿದೆ. ಒಟ್ಟಾರೆಯಾಗಿ ಅಂಬಾನಿ ಅವರ ಮದುವೆ ಪ್ರತಿಯೊಬ್ಬರನ್ನು ಕೂಡ ಒಂದೇ ಕಾರ್ಯಕ್ರಮದ ಅಡಿಯಲ್ಲಿ ಕರೆತರುವಂತಹ ಕೆಲಸವನ್ನು ಮಾಡಿದೆ ಎಂದು ಹೇಳಬಹುದಾಗಿದೆ. ಭಾರತ ದೇಶದಲ್ಲಿ ಯಾವುದೇ ಕಾರ್ಯಕ್ರಮ ಕೂಡ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅನುಮಾನವಿಲ್ಲದೆ ಹೇಳಬಹುದಾಗಿದೆ.

Comments are closed.