Kaushal Vikas Yojana: SSLC ಪಾಸ್ ಆಗಿದ್ದೀರಾ? ಹಾಗಿದ್ದರೆ ಮೋದಿ ಸರ್ಕಾರ ಕೊಡುತ್ತೆ 8000 ಸ್ಟಿಪೆಂಡ್; ಕೂಡಲೇ ಅರ್ಜಿ ಹಾಕಿ!

Kaushal Vikas Yojana: ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನರೇಂದ್ರ ಮೋದಿ ರವರು ನಿರುದ್ಯೋಗ ದಲ್ಲಿರುವಂತಹ ಯುವಕ ಹಾಗೂ ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವಂತಹ ಕೆಲಸವನ್ನು ಮಾಡಲು ಹೊರಟಿದ್ದಾರೆ. ಒಂದು ವೇಳೆ ನೀವು ಕೂಡ ಈ ಅರ್ಹತೆಯ ಲಿಸ್ಟಿನಲ್ಲಿ ಕಾಣಿಸಿಕೊಳ್ಳುವುದಾದರೆ ಹಾಗೂ ನೀವು ಕೂಡ ಇದರ ಅವಶ್ಯಕತೆಯನ್ನು ಬಯಸುತ್ತಾ ಇದ್ದರೆ ಅರ್ಜಿ ಸಲ್ಲಿಸುವ ಮೂಲಕ ನೀವು ಕೂಡ ನಿಮ್ಮನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

40ಕ್ಕೂ ವಿವಿಧ ಕ್ಷೇತ್ರದಲ್ಲಿ ಈ ನಿರುದ್ಯೋಗಿ ಯುವಕ ಯುವತಿಯರಿಗೆ ಈ ಯೋಜನೆ ಅಡಿಯಲ್ಲಿ ಸರ್ಕಾರ ತರಬೇತಿಯನ್ನು ನೀಡುವಂತಹ ಕೆಲಸವನ್ನು ಮಾಡುತ್ತೇ. ಈ ಮೂಲಕ ಆಯಾಯ ಕ್ಷೇತ್ರದ ಕೌಶಲ್ಯಗಳನ್ನು ಅರಿತುಕೊಳ್ಳುವ ಮೂಲಕ ತಮ್ಮ ಜೀವನೋಪಾಯವನ್ನು ತಾವೇ ಪ್ರಾರಂಭಮಾಡಿಕೊಳ್ಳಬಹುದಾದಂತಹ ಅವಕಾಶವನ್ನು ಕೂಡ ನಿರ್ಮಾಣ ಮಾಡಿಕೊಡಲಾಗುತ್ತದೆ. ಇಲ್ಲಿ ಪ್ರಮಾಣ ಪತ್ರ ಮಾತ್ರವಲ್ಲದೆ 8000 ರೂಪಾಯಿಗಳ ಸ್ಟೈಪೆಂಡ್ ಅನ್ನು ಕೂಡ ಸರ್ಕಾರದಿಂದ ನೀಡಲಾಗುತ್ತದೆ.

ಯೋಜನೆಗೆ ಇರಬೇಕಾಗಿರುವ ಅರ್ಹತೆಗಳು.

  • ಭಾರತದ ಪ್ರಜೆಯಾಗಿರಬೇಕು ಹಾಗೂ ನಿರುದ್ಯೋಗಿಗಳಾಗಿರಬೇಕು.
  • ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಹತ್ತನೇ ತರಗತಿ ಪಾಸ್ ಮಿನಿಮಮ್ ವಿದ್ಯಾರ್ಹತೆ ಆಗಿರುತ್ತದೆ.

ಪ್ರಮುಖ ಡಾಕ್ಯುಮೆಂಟ್ಸ್.

  • ಐಡಿ ಕಾರ್ಡ್
  • ಆಧಾರ್ ಕಾರ್ಡ್
  • ಎಜುಕೇಶನ್ ಸರ್ಟಿಫಿಕೇಟ್
  • ಅಡ್ರೆಸ್ ಪ್ರೂಫ್
  • ಮೊಬೈಲ್ ನಂಬರ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ
  • ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್

ಅರ್ಜಿ ಸಲ್ಲಿಕೆ ಮಾಡುವ ವಿಧಾನ.

  • https://www.pmkvyofficial.org/home-page ಇದು ಈ ಯೋಜನೆ ಅಧಿಕೃತ ವೆಬ್ಸೈಟ್ ಆಗಿದ್ದು ಮೊದಲಿಗೆ ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ವೆಬ್ಸೈಟ್ ಗೆ ಭೇಟಿ ನೀಡಬೇಕಾಗಿರುತ್ತದೆ.
  • ಇದಾದ ನಂತರ ಇದರಲ್ಲಿ ನಿಮಗೆ ಆನ್ಲೈನ್ ಅರ್ಜಿ ಸಲ್ಲಿಸುವಂತಹ ಫಾರ್ಮ್ ಓಪನ್ ಆಗುತ್ತದೆ ಅದನ್ನು ಕ್ಲಿಕ್ ಮಾಡಬೇಕಾಗುತ್ತದೆ.
  • ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಹಾಗೂ ಡಾಕ್ಯುಮೆಂಟ್ಸ್ ಗಳನ್ನು ಅಟ್ಯಾಚ್ ಮಾಡಿದ ನಂತರ ಸಬ್ಮಿಟ್ ಮಾಡಬೇಕಾಗಿರುತ್ತದೆ.

ಈ ಮೂಲಕ ನೀವು ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳುವ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ನಿರುದ್ಯೋಗಿಗಳು ಹೊಸ ಕೆಲಸದ ಕೌಶಲ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಸರ್ಕಾರದ ಕಡೆಯಿಂದ 8,000 ರೂಪಾಯಿಗಳ ಸಹಾಯಧನವನ್ನು ಕೂಡ ಪಡೆದುಕೊಳ್ಳುವಂತಹ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ. ಇದರಿಂದ ತಮ್ಮ ಸ್ವಾವಲಂಬಿ ಜೀವನವನ್ನು ಪ್ರಾರಂಭಿಸುವ ಕಡೆಗೆ ಕೂಡ ನಿರುದ್ಯೋಗಿಗಳು ಉತ್ತಮ ಹೆಜ್ಜೆಯನ್ನು ಇಡಬಹುದಾಗಿದೆ.

Comments are closed.