Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಅಮಿತ್ ಶಾ ರವರಿಗೆ ನಿಜಕ್ಕೂ ಗೊತ್ತಾಗಿದ್ದು ಏನು ಗೊತ್ತೇ?? ದೈವದ ಬಗ್ಗೆ ಹೇಳಿದ್ದೇನು ಗೊತ್ತೇ??

Amit Shah: ಲೋಕಸಭಾ ಚುನಾವಣೆಯ (Assembly election)  ತಯಾರಿ ಭರ್ಜರಿಯಾಗಿ ನಡೆದಿದೆ ಎಲ್ಲ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದ್ದಾರೆ. ಸಾಕಷ್ಟು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ ಈಗಾಗಲೇ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ಕೂಡ ಭೇಟಿ ನೀಡಿದ್ದು ಜನರ ಮನಸೆಳೆಯುವ ಪ್ರಯತ್ನದಲ್ಲಿ ಇದ್ದಾರೆ ಇತ್ತೀಚಿಗೆ ಮಂಗಳೂರಿಗೆ (Mangalore)  ಕೇಂದ್ರ ಸಚಿವ ಅಮಿತ್ ಶಾ (Central Minister Amit Shah) ಕೂಡ ಆಗಮಿಸಿದ್ದರು. ತುಳುನಾಡಿನ ಸಂಸ್ಕೃತಿ ಕಲೆ ಬಗ್ಗೆ ಮಾತನಾಡಿದ ಅಮಿತ್ ಶಾ ಇತ್ತೀಚಿಗೆ ತೆರೆ ಕಂಡ ಬಿಗ್ ಹಿಟ್ ಸಿನಿಮಾ ಕಾಂತಾರ (kantara)ದ ಬಗ್ಗೆಯೂ ಕೂಡ ಮಾತನಾಡಿದ್ದಾರೆ.

ಅಮಿತ್ ಶಾ ಗಮನಸೆಳೆದ ಕಾಂತಾರ ಸಿನಿಮಾ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚಿಗೆ ಮಂಗಳೂರಿಗೆ ಭೇಟಿ ನೀಡಿದ್ದರು. ಪುತ್ತೂರಿ (Puttur) ನ ಸಭೆ ಒಂದರಲ್ಲಿ ಮಾತನಾಡಿದ ಅಮಿತ್ ಶಾ ನಾನು ಇತ್ತೀಚಿಗೆ ಕಾಂತರಾ ಸಿನಿಮಾವನ್ನು ನೋಡಿದ್ದೇನೆ ಎಂದು ಹೇಳಿ ಕಾಂತಾರ ಸಿನಿಮಾ ವನ್ನ ಹೊಗಳಿದ್ದಾರೆ. “ದಕ್ಷಿಣ ಕನ್ನಡದ ಪುಣ್ಯಭೂಮಿಗೆ ನಮಿಸುತ್ತೇನೆ ಮಂಗಳೂರು ತುಂಬಾ ಪವಿತ್ರ ಭೂಮಿ ಪರಶುರಾಮನ ಸೃಷ್ಟಿಯ ಭೂಮಿ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ” ಎಂದು ಅಮಿತ್ ಶಾ ದಕ್ಷಿಣ ಕನ್ನಡದ ಬಗ್ಗೆ ಉತ್ತಮ ಮಾತುಗಳನ್ನು ಆಡಿದ್ದಾರೆ.

ದಕ್ಷಿಣ ಕನ್ನಡದ ಸಂಸ್ಕೃತಿಗೆ ತಾನು ಮಾರಿ ಹೋಗಿರುವುದಾಗಿಯೂ ಅಮಿತ್ ಶಾ ತಿಳಿಸಿದ್ದಾರೆ. ಸಭೆಯಲ್ಲಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ರಾಣಿ ಅಬ್ಬಕ್ಕ, ಮಂಗಳಾದೇವಿ, ಕದ್ರಿ ಮಂಜುನಾಥ್, ಮಹಾಲಿಂಗೇಶ್ವರ ಮಂದಿರಕ್ಕೆ ನಮಸ್ಕಾರ ಸಲ್ಲಿಸಿ ಭಾಷಣ ಮುಂದುವರಿಸಿದರು. ಗುಜರಾತಿನಲ್ಲಿ ಸುಪಾರಿ ತಿನ್ನುವಾಗ ಮಂಗಳೂರು ಜನರು ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ ಅಮಿತ್ ಶಾ ಕ್ಯಾಂಪ್ಕೋ ಸಂಸ್ಥಾಪಕ ಸುಬ್ರಾಯ್ ಭಟ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಹಲವು ಯೋಜನೆಗಳನ್ನು ಆರಂಭಿಸಲಾಗಿದ್ದು ಕ್ಯಾಂಪ್ಕೋ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಯೋಜನೆ ರೂಪಿಸಲಾಗಿದೆ. ಇನ್ನು ಈ ಭಾಗದ ಮೀನುಗಾರಿಕೆಗೆ ನೆರವು ನೀಡಲಾಗುವುದು ಎಂದು ಕೂಡ ಅಮಿತ್ ಶಾ ತಿಳಿಸಿದ್ದಾರೆ.

Comments are closed.