Astrology: ರಾಶಿ ಬದಲಿಸಲಿರುವ ಗುರು; ಈ ರಾಶಿಯವರ ಜೀವನದಲ್ಲಿ ಹಣದ ಕೊರತೆ ಇನ್ನು ಮುಂದೆ ಇರುವುದೇ ಇಲ್ಲ!

Astrology: ಇನ್ನು ಕೇವಲ ಒಂದು ದಿನಗಳಲ್ಲಿ ಮಾತ್ರ ಬದಲಾವಣೆ ಅಗಲಿದ್ದು ಗುರುತನ ಪಥವನ್ನು ಬದಲಾಯಿಸಲಿದೆ. ಬದಲಾವಣೆ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೆ ಕೆಲವು ರಾಶಿಗಳ ಮೇಲೆ ಮಾತ್ರ ಪ್ರಮುಖ ಬದಲಾವಣೆಗಳನ್ನು ತರಲಿದ್ದು ಯಾವುದೇ ರೀತಿಯ ಹಣದ ಸಮಸ್ಯೆ ಇಲ್ಲದೆ ಇನ್ನು ಮುಂದೆ ಜೀವನ ನಡೆಸಲು ಸಹಾಯ ಮಾಡುತ್ತದೆ ಎನ್ನಬಹುದು ಹಾಗಾದ್ರೆ ಆ ಅದೃಷ್ಟವಂತ ಭಾಷೆಗಳು ಯಾವುವು ನೋಡೋಣ.

ವೃಷಭ ರಾಶಿ!
ಮೇ 1ರಿಂದ ಗುರು ವೃಷಭ ರಾಶಿಗೆ ಬರಲಿದ್ದಾನೆ. ಹಾಗಾಗಿ ಉದ್ಯೋಗದಲ್ಲಿ ಬಡ್ತಿ ಮತ್ತು ಹೆಚ್ಚುವರಿ ಗೌರವ ಸಿಗುವ ಸಾಧ್ಯತೆ ಇದೆ ಸ್ವಂತ ಉದ್ಯಮ ಮಾಡುವವರಿಗೆ ಆರ್ಥಿಕವಾಗಿ ಹೆಚ್ಚು ಲಾಭವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಬರುತ್ತದೆ ಇದುವರೆಗೆ ಯೋಚನೆ ಮಾಡಿರುವ ಎಲ್ಲಾ ಕೆಲಸಗಳನ್ನು ಮಾಡಲು ನಿಮಗೆ ಸಹಾಯವಾಗುತ್ತದೆ. ಯಾವುದೇ ಸಂದರ್ಭದಲ್ಲಿ ಗುರು ಹಿರಿಯರ ಹೇಳಿಕೆಗಳನ್ನು ತಿರಸ್ಕರಿಸಬೇಡಿ.

ಕನ್ಯಾ ರಾಶಿ!
ಈ ರಾಶಿಯವರಿಗೆ ಗುರು ಪಥ ಬದಲಾವಣೆ ಎಲ್ಲಾ ರೀತಿಯಲ್ಲೂ ಒಳ್ಳೆಯದನ್ನೇ ಮಾಡಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ ಈಗಾಗಲೇ ಉದ್ಯೋಗದಲ್ಲಿ ಇರುವವರಿಗೆ ಉತ್ತಮ ರೀತಿಯಲ್ಲಿ ಸಂಬಳ ಇಂಕ್ರೀಸ್ ಆಗುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಎಲ್ಲ ವರ್ಗದ ಜನರಿಗೂ ಈ ಅವಧಿ ಉತ್ತಮವಾಗಿದೆ.

ತುಲಾ ರಾಶಿ!
ವೃತ್ತಿ ಮತ್ತು ಉದ್ಯಮ ಎರಡರಲ್ಲಿಯೂ ಉ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಕಾಣಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಲಾಭ ಗಳಿಸಬಹುದು. ವೈಯಕ್ತಿಕ ಒತ್ತಡ ಕಡಿಮೆಯಾಗುತ್ತದೆ. ಸ್ನೇಹಿತರ ಜೊತೆಗೆ ಒಂದಷ್ಟು ಉತ್ತಮ ಸಮಯವನ್ನು ಕಳೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಮೊದಲಿಗೆ ಬಹಳ ಚೆನ್ನಾಗಿರುತ್ತೆ.

ಧನು ರಾಶಿ!
ಆರ್ಥಿಕ ಪರಿಸ್ಥಿತಿ ಬಹಳ ಉತ್ತಮವಾಗಿರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆ. ಆಸ್ತಿ ಖರೀದಿ ಮತ್ತು ಹೊಸ ಮನೆ ನಿರ್ಮಾಣ ಮಾಡಲು ಅವಕಾಶ ಒದಗಿ ಬರುತ್ತದೆ.

ಮೀನ ರಾಶಿ!
ಸಣ್ಣಪುಟ್ಟ ವಿಚಾರಕ್ಕೂ ತಲೆಕೆಡಿಸಿಕೊಳ್ಳುವ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ ಮನೆಯ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಸಂತೋಷದ ವಾತಾವರಣ ಇರುತ್ತದೆ. ನೀವು ಅಂದುಕೊಂಡಿದ್ದನ್ನು ನೆರವೇರಿಸಲು ಇದು ಸಕಾಲ. ನಿಮ್ಮ ಕನಸು ನನಸಾಗುವ ಸಮಯ ಇದು ಹೊಸ ಆರ್ಥಿಕ ಮೂಲಗಳು ತೆರೆದುಕೊಳ್ಳುತ್ತವೆ ಹಣಕಾಸಿನ ಸಮಸ್ಯೆ ಇರುವುದಿಲ್ಲ.

Comments are closed.