Astrology: ನಮ್ಮ ಯಾವ ಕಣ್ಣು ಹೊಡಿದುಕೊಂಡರೆ ಶುಭ, ಅಶುಭ ಗೊತ್ತೇ ? ನೀವು ಅಂದುಕೊಂಡ ಹಾಗೆ ಇಲ್ಲ ನೋಡಿ!

Astrology:ಸ್ನೇಹಿತರೇ, ಸಾಮಾನ್ಯವಾಗಿ ಜನ ಕಣ್ಣು ಹೊಡೆದುಕೊಳ್ಳುತ್ತಿದೆ ಅಥವಾ ಕಣ್ಣು ಅದುರುತ್ತಿದೆ ಇದರಿಂದ ಏನೋ ಅಶುಭ ಆಗುತ್ತೆ ಅಂತ ಭಾವಿಸುತ್ತಾರೆ. ಕೆಲವರು ಬಲಗಣ್ಣು ಹೊಡೆದುಕೊಂಡರೆ ಶುಭ ಎಂದು ಹೇಳಿದರೆ ಕೆಲವರು ಎಡಗಣ್ಣು ಹೊಡೆದುಕೊಂಡರೆ ಶುಭ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಕಣ್ಣು ಅದುರುವುದು ಅಥವಾ ಹೊಡೆದುಕೊಳ್ಳುವುದು ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿಯೂ ಕೂಡ ಬೇರೆ ಬೇರೆ ಅರ್ಥವನ್ನು ನೀಡುತ್ತದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಯಾವ ಕಣ್ಣು ಅದರಿದರೆ ಶುಭ ಅಥವಾ ಅಶುಭ ಎಂಬುದನ್ನು ತಿಳಿಸಿ ಕೊಡುತ್ತೇವೆ.

ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಕಣ್ಣು ಹೊಡೆದುಕೊಳ್ಳುವುದು ಸಹಜ ಸಮುದ್ರಕ ಶಾಸ್ತ್ರದ ಪ್ರಕಾರ ಕಣ್ಣು ಹೊಡೆದುಕೊಳ್ಳುವುದಕ್ಕೆ ವಿಸ್ತೃತವಾದ ಅರ್ಥ ಇದೆ.

ಮಹಿಳೆಯರಿಗೆ ಎಡಗಣ್ಣು ಹೊಡೆದುಕೊಂಡರೆ ಶುಭ!
ಮಹಿಳೆಯರಿಗೆ ಎಡಗಣ್ಣು ಹೊಡೆದುಕೊಂಡರೆ ಅದು ಶುಭ ಎಂದು ಹೇಳಲಾಗುತ್ತದೆ. ಎಡಗಣ್ಣು, ಎಡಕಣ್ಣಿನ ರೆಪ್ಪೆ, ಎಡಗಣ್ಣಿನ ಹುಬ್ಬು ಹೊಡೆದುಕೊಂಡರೆ ಹೊಸದೇನೋ ಸಿಗುತ್ತದೆ ಎಂದು ಅರ್ಥ. ನಿಮಗೆ ಹಣ ಸಿಗುತ್ತದೆ ಎನ್ನುವ ಅರ್ಥವೂ ಇದೆ. ಹಾಗಾಗಿ ಹೆಣ್ಣು ಮಕ್ಕಳಿಗೆ ಎಡಗಣ್ಣು ಅದರಿದರೆ ಅದು ಶುಭದ ಸಂಕೇತ.


ಮಹಿಳೆಯರ ಬಲಕಣ್ಣು ಹೊಡೆದುಕೊಂಡರೆ ಅಶುಭ
ಮಹಿಳೆಯರಿಗೆ ಬಲಗಣ್ಣು ಅಥವಾ ಬಲ ಕಣ್ಣಿನ ರೆಪ್ಪೆ ಹೊಡೆದುಕೊಂಡರೆ ಅದು ಅಶುಭ ಎಂದು ಹೇಳಲಾಗುತ್ತದೆ. ಈ ರೀತಿ ಕಣ್ಣು ಹೊಡೆದುಕೊಂಡರೆ ಯಾರೊಂದಿಗಾದರೂ ಜಗಳ ಆಗುವ ಸಂಭವ ಇರುತ್ತದೆ. ಅಥವಾ ಬೇರೆ ಯಾವುದಾದರೂ ಆರ್ಥಿಕ ಸಮಸ್ಯೆ ಉಂಟಾಗಬಹುದು ಜೊತೆಗೆ ಇತರ ಸಮಸ್ಯೆಯೂ ಬರಬಹುದು ಹಾಗಾಗಿ ಬಲಗಣ್ಣು ಅದರ ಜಾಗ ಸ್ವಲ್ಪ ಎಚ್ಚರ ವಹಿಸಬೇಕು.

ಪುರುಷರ ಯಾವ ಕಣ್ಣು ಹೊಡೆದುಕೊಂಡರೆ ಶುಭ?
ಇನ್ನೂ ಪುರುಷರಿಗೆ ಬಲಗಣ್ಣು ಹೊಡೆದುಕೊಂಡರೆ ಶುಭ ಎಂದು ಪರಿಗಣಿಸಲಾಗುತ್ತದೆ ಅದರಲ್ಲೂ ವಿಶೇಷತೆ ಇದೆ ಪುರುಷರ ಬಲ ಕಣ್ಣಿನ ಉಪ್ಪಿನ ಮೇಲ್ಭಾಗ ಒಡೆದುಕೊಂಡರೆ ಅದು ಶುಭ ಅದೇ ಕಣ್ಣಿನ ಕೆಳಗಿನ ರೆಪ್ಪೆ ಹೊಡೆದುಕೊಂಡರೆ ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ಎಡಗಣ್ಣು ಹೊಡೆದುಕೊಂಡರೆ ಅದು ಶುಭ ಎಂದು ಹೇಳಲಾಗುತ್ತದೆ. ಹೀಗೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕಣ್ಣು ಹೊಡೆದುಕೊಳ್ಳುವುದಕ್ಕೆ ಅದರದ್ದೇ ಆದ ಅರ್ಥವಿದೆ.

Comments are closed.