Drumstick benefits: ನುಗ್ಗೆಕಾಯಿ ಸೇವನೆ ಮಾಡಿದರೆ ಏನಾಗುತ್ತದೆ ಗೊತ್ತಾ; ಪುರುಷರು ಕೂಡ ತಿಳಿದುಕೊಳ್ಳಲೇ ಬೇಕು

Drumstick benefits; ನುಗ್ಗೆಕಾಯಿ ಅಂದ ತಕ್ಷಣ ರವಿಚಂದ್ರನ್ (Ravichandran) ಅವರ ಕಾಯಿ ನುಗ್ಗೆಕಾಯಿ ಮಹಿಮೆಗೆ ಎನ್ನುವ ಹಾಡು ನೆನಪಾಗುತ್ತೆ ಅಲ್ವಾ?! ನುಗ್ಗೆಕಾಯಿ ನೈಸರ್ಗಿಕವಾಗಿ ಸಿಗುವ ಒಂದು ಅತ್ಯುತ್ತಮ ಔಷಧೀಯ ಗುಣಗಳು (Heath benefits)  ಇರುವಂತಹ ತರಕಾರಿ ಹಳ್ಳಿಗಳಲ್ಲಿ ಅತಿ ಹೆಚ್ಚು ಸಿಗುವ ನುಗ್ಗೆಕಾಯಿ ಪೇಟೆಗಳಲ್ಲಿಯೂ ಕೂಡ ಈಗ ಲಭ್ಯ ನುಗ್ಗೆಕಾಯಿಯ ಮರದ ಬೇರಿನಿಂದ ಹಿಡಿದು ತೊಗಟೆ ಎಲೆ ಕಾಯಿ ಎಲ್ಲವೂ ಒಂದಲ್ಲ ಒಂದು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ ಹಾಗಾಗಿ ವಾರದಲ್ಲಿ ಒಮ್ಮೆಯಾದರೂ ನುಗ್ಗೆಕಾಯಿ ಸೇವನೆಯ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಇದನ್ನೂ ಓದಿ: Kannada News: ಅವಕಾಶಕ್ಕಾಗಿ ಆರಂಭದಲ್ಲಿಯೇ ಆ ಕೆಲಸ ಮಾಡಿ ಬಿಟ್ಟ ಯುವ ಹೀರೊಯಿನ್: ಕೊನೆಗೆ ಏನಾಯ್ತು ಗೊತ್ತೇ??

ನುಗ್ಗೆಕಾಯಿಯಲ್ಲಿ ವಿಟಮಿನ್ ಸಿ (Vitamin C) ಅಂಶ ಇದ್ದು ಸೋಂಕುಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ ಜೊತೆಗೆ ರೋಗನಿರೋಧಕ (Immunity power)  ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ನುಗ್ಗಿ ಮರದ ಎಲೆಗಳು ಹಾಗೂ ಬೀಜಗಳಲ್ಲಿ ರಕ್ತವನ್ನು ಶುದ್ಧಿ ಪಡಿಸುವಂತಹ ಗುಣಗಳು ಇವೆ. ಇದರ ಸೇವನೆಯಿಂದ ದೇಹದಲ್ಲಿ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಟ ಮಾಡುವ ಶಕ್ತಿ ಹೆಚ್ಚಾಗುತ್ತದೆ. ರಕ್ತವನ್ನು ನಿಯಮಿತವಾಗಿ ಶುದ್ಧೀಕರಣ ಗೊಳಿಸುವುದಕ್ಕೆ ನುಗ್ಗೆಕಾಯಿ ಬಹಳ ಸಹಾಯಕಾರಿಯಾಗಿದೆ. ಇದನ್ನೂ ಓದಿ:Kannada News: ಒಂದು ಕಾಲದ ಟಾಪ್ ನಟಿ, ರಾಧಿಕಾ ರವರು ಮೂರು ಮದುವೆಯಾಗಲು ಕಾರಣವೇನು ಗೊತ್ತೇ? ಹಿಂದಿರುವ ಕಾರಣ ಕೇಳಿದರೆ ಕಣ್ಣೀರು ಹಾಕ್ತಿರಾ.

ಇನ್ನು ನುಗ್ಗೆಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಕೂಡ ಉತ್ತಮವಾಗುತ್ತದೆ. ಸಂಕೀರ್ಣ ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು ಮೊದಲಾದ ಅಂಶಗಳು ನುಗ್ಗೆಕಾಯಿಯಲ್ಲಿ ಇರುವುದರಿಂದ ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇನ್ನು ಉಸಿರಾಟದ ಸಮಸ್ಯೆ ಇದ್ದರೆ ಉರಿಯುತದ ಲಕ್ಷಣಗಳು ಇದ್ದರೆ ಅದನ್ನು ಕೂಡ ನುಗ್ಗೆಕಾಯಿಯಿಂದ ಪರಿಹರಿಸಿಕೊಳ್ಳಬಹುದು. ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುವ ನುಗ್ಗೆಕಾಯಿಯಲ್ಲಿ ಸೋಂಕುಗಳನ್ನು ತಡೆಯುವಂತಹ ಶಕ್ತಿ ಇದೆ. ಅಲರ್ಜಿನ್ ಗಳಿಂದಾಗಿ ಉಸಿರಾಟದ ಸ್ಥಳದಲ್ಲಿ ಅಲರ್ಜಿ ಉಂಟಾಗಬಹುದು ಇಂತಹ ಸೋಂಕುಗಳನ್ನು ತಡೆಯಲು ನುಗ್ಗೆಕಾಯಿ ಸಹಾಯ ಮಾಡುತ್ತದೆ. ಇದನ್ನೂ ಓದಿ:Kannada Easy Recipe: ಮನೆಯಲ್ಲಿಯೇ ದಿಡೀರ್ ಎಂದು ಕೆಲವೇ ನಿಮಿಷಗಳಲ್ಲಿ ಜೋಳದ ನೀರ್ ದೋಸೆ ಮಾಡುವುದು ಹೇಗೆ ಗೊತ್ತೇ??

ಮಲಬದ್ಧತೆಯ ಸಮಸ್ಯೆ ಇದ್ದರೂ ಕೂಡ ನುಗ್ಗೆಕಾಯಿಯನ್ನು ಸೇವಿಸಬಹುದು ಕೊಲೈಟಿಸ್ ಮಲಬದ್ಧತೆ ಮೊದಲದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ನುಗ್ಗೆ ಎಲೆಗಳ ಔಷಧಿಯ ಗುಣ ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಬಯೋಟಿಕ್ ಸಂಯುಕ್ತಗಳು ಸೋಂಕು ಉಂಟುಮಾಡುವ ರೋಗಾನುಗಳ ಬೆಳವಣಿಗೆಯನ್ನು ತಡೆಯುತ್ತವೆ.

ಅಷ್ಟೇ ಅಲ್ಲ ನುಗ್ಗೆಕಾಯಿ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಕೂಡ ಕಡಿಮೆಯಾಗುತ್ತದೆ ರಕ್ತ ಶುದ್ಧೀಕರಣದ ಜೊತೆಗೆ ನುಗ್ಗೆಕಾಯಿ ರಕ್ತದಲ್ಲಿ ಹೆಚ್ಚಾಗುವ ಸಕ್ಕರೆಯನ್ನು ಕೂಡ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಇದರಲ್ಲಿರುವ ಪೋಷಕಾಂಶಗಳು ಕ್ಷಮತೆಯನ್ನು ಹೆಚ್ಚಿಸುತ್ತದೆ ಸಂಶೋಧನೆಯಿಂದ ಇದು ದೃಢೀಕರಣ ಗೊಂಡಿದ್ದು ಮಧುಮೇಹಿಗಳು ಕೂಡ ಮಿತವಾಗಿ ನುಗ್ಗೆಕಾಯಿಯ ಸೇವನೆ ಮಾಡಬಹುದು.

Comments are closed.