Electric Saver: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ? ಈ ಒಂದೇ ಒಂದು ಸಾಧನ ವಿದ್ಯುತ್ ಮಿಟರ್ ಗೆ ಅಳವಡಿಸಿ ಸಾಕು ಅರ್ಧಕ್ಕರ್ಧದಷ್ಟು ಬಿಲ್ ಕಡಿಮೆ ಬರತ್ತೆ ನೋಡಿ!

Electric Saver: ಬೇಸಿಗೆ ಕಾಲ ಶುರುವಾಗಿದೆ. ಬಿಸಿಲು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಅಂದಮೇಲೆ ಸೆಖೆಯೂ ಕೂಡ ಹೆಚ್ಚಾಗಿಯೇ ಹೆಚ್ಚಾಗುತ್ತೆ. ಹೀಗಾಗಿ ಪ್ರತಿ ಮನೆಯಲ್ಲಿಯೂ ಫ್ಯಾನ್, ಎಸಿ, ಕೂಲರ್ ಬಳಸುವುದು ಸರ್ವೇ ಸಾಮಾನ್ಯ. ಆದರೆ ಇವುಗಳನ್ನು ಬಳಸಲು ಶುರು ಮಾಡುತ್ತಿದ್ದ ಹಾಗೆ ಜೇಬಿಗೆ ಕತ್ತರಿ ಬಿತ್ತು ಅಂತನೇ ಅರ್ಥ. ಅಷ್ಟು ಕರೆಂಟ್ ಬಿಲ್ ಜಾಸ್ತಿ ಬರುತ್ತೆ. ಚಳಿಗಾಲದಲ್ಲಿ ಬರುತ್ತಿದ್ದ ಒಂದು ಪಟ್ಟು ಜಾಸ್ತಿ ಬಿಲ್ ಬರುತ್ತೆ. ಪ್ರತಿ ತಿಂಗಳ ಬಜೆಟ್ ಮೇಲೆ ಇದು ನೇರವಾದ ಪರಿಣಾಮ ಬೀರುತ್ತೆ. ಅದಕ್ಕಾಗಿ ಚಿಂತೆ ಬೇಡ. ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧಕ್ಕರ್ಧದಷ್ಟು ಕಡಿಮೆ ಮಾಡಲು ಇಲ್ಲೊಂದು ಟ್ರಿಕ್ಸ್ ಇದೆ ನೋಡಿ.

ಬಳಸಿ ಈ ಹೊಸ ಸಾಧನ:

ಹೌದು ನೀವು ಒಂದು ಸಾವಿರ ರೂಪಾಯಿಗಳನ್ನು ಒಮ್ಮೆ ಇನ್ವೆಸ್ಟ್ ಮಾಡಿದ್ರೆ ಸಾಕು. ನಿಮ್ಮ ಮನೆಗೆ ಬರುವ ಕರೆಂಟ್ ಬಿಲ್ ನ್ನು ಅರ್ಧದಷ್ಟು ಕಡಿಮೆ ಮಾಡಿಕೊಳ್ಳಬಹುದು. ಆ ಸಾಧನ ಯಾವುದು ಗೊತ್ತಾ? ಅದೇ ಎಲೆಕ್ಟ್ರಿಕ್ ಸೇವರ್. ಆನ್ ಲೈನ್ ನಲ್ಲಿ ಈ ಸಾಧನವನ್ನು ಖರೀದಿ ಮಾಡಬಹುದು. ಬಹಳ ಕಡಿಮೆ ಬೆಲೆಗೆ ಇದು ದೊರೆಯುತ್ತದೆ ಮತ್ತು ನೀವಾಗಿಯೇ ಇದನ್ನು ಮೀಟರ್ ಗೆ ಮನೆಯಲ್ಲಿ ಅಳವಡಿಸಿಕೊಳ್ಳಬಹುದು.

ಅಮೆಜಾನ್ ನಲ್ಲಿ ಎಲೆಕ್ಟ್ರಿಕ್ ಸೇವರ್ ಲಭ್ಯವಿದ್ದು ಇದರ ಬೆಲೆ 806ರೂಪಾಯಿಗಳು ಮಾತ್ರ. ಇದು ಅಫರ್ಡೆಬಲ್ ಹಾಗೂ ಪೋರ್ಟೆಬಲ್ ಆಗಿದೆ. ಎಲ್ಲಿಗೆ ಬೇಕಾದರೂ ಈ ಸಾಧನ ತೆಗೆದುಕೊಂದು ಹೋಗಬಹುದು. ಯಾರ ಮನೆಯಲ್ಲಿ ಬೇಕಿದ್ದರೂ ಅಳವಡಿಸಿಕೊಳ್ಳಬಹುದು. ಹಾಗಾಗಿ ನೀವು ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಲು ಈ ಸಾಧನ ಅಳವಡಿಸಿಕೊಳ್ಳುವುದು ಬೆಸ್ಟ್!  

Comments are closed.