Gold rate Today: ಮತ್ತಷ್ಟು ಕುಸಿದ ಚಿನ್ನದ ಬೆಲೆ: ಬೆಳ್ಳಿಯಲ್ಲಿಯು ಇಳಿಕೆ. ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತೇ? ಇಂದೇ ಖರೀದಿ ಮಾಡಿ ಬಿಡುತ್ತೀರಿ!

Gold Rate Today: ಚಿನ್ನ (Gold) ಹಾಗೂ ಬೆಳ್ಳಿ (Silver) ಖರೀದಿ ಮಾಡುವವರಿಗೂ ಹಾಗೂ ಹೂಡಿಕೆ ಮಾಡುವವರೆಗೂ ತುಸು ನೆಮ್ಮದಿಯಾಗಿದೆ. ದೇಶಿಯ ಬುಲಿಯನ್ ಮಾರುಕಟ್ಟೆಯಲ್ಲಿ ಲೋಹದ ದರ ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ಅನುಕೂಲವಾಗಿದೆ. ಚಿನ್ನ ಹಾಗೂ ಬೆಳ್ಳಿಯಾದರೂ ಇಳಿಕೆ ಆಗಿತ್ತು ಕಳೆದ ವಾರ ವಹಿವಾಟಿನಲ್ಲಿ ಏರಿಳಿತ ಕಾಣಿಸಿಕೊಂಡಿತ್ತು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.100 ಇಳಿಕೆ ಯಾಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ 150 ರೂಪಾಯಿಗಳಿಗೆ ಇಂದು ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿಯ ಮೇಲೆಯೂ ಇಂದು ಸುಮಾರು 500 ರೂಪಾಯಿಗಳಷ್ಟು ಇಳಿಕೆಯಾಗಿದೆ ಹಾಗಾದರೆ ಪ್ರಮುಖ ನಗರಗಳಲ್ಲಿ ಇಂದು ಚಿನ್ನು ಹಾಗೂ ಬೆಳ್ಳಿ ದರ ಎಷ್ಟಿದೆ ನೋಡೋಣ.

ಇಂದು ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯಾಗುವುದನ್ನು ಗುಡ್ ರಿಟರ್ನ್ಸ್ ವರದಿ ಮಾಡಿದೆ ಅದರ ಪ್ರಕಾರ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ನೂರು ರೂಪಾಯಿ ಇಳಿಕೆ ಕಂಡಿದೆ ಅದೇ ರೀತಿ 24 ಕ್ಯಾರೆಟ್ ಚಿನ್ನದ ಬೆಲೆ 150 ರೂಪಾಯಿ ಕಂಡಿದೆ. ಅಂದರೆ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 52,500 ರೂ. ಆಗಿದೆ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 57,230 ರೂ. ಆಗಿದೆ. ಇನ್ನು ಒಂದು ಕೆಜಿ ಬೆಳ್ಳಿ ಬೆಲೆ 70,000 ಆಗಿದೆ ಅಂದರೆ ಐದುನೂರು ರೂಪಾಯಿಗಳಷ್ಟು ಇಳಿಕೆ ಕಂಡಿದೆ. ಇದನ್ನೂ ಓದಿ: Online Pharmacy: ಬಾರಿ ಬೀಗುತ್ತಿದ್ದ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಸಂಸ್ಥೆಗಳಿಗೆ ಬ್ರೇಕ್ ಹಾಕಲು ಕಠಿಣ ಹೆಜ್ಜೆ ಇತ್ತ ಕೇಂದ್ರ ಸರ್ಕಾರ. ಏನಾಗಿದೆ ಗೊತ್ತೇ?

ನಗರಗಳಲ್ಲಿನ ಇಂದಿನ ದರ ನೋಡುವುದಾದರೆ:

22 ಕ್ಯಾರೆಟ್ ಬಂಗಾರದ ಬೆಲೆ: ಚೆನ್ನೈ – 53,350 ರೂಪಾಯಿಗಳು, ಮುಂಬೈ- 52,500 ರೂಪಾಯಿಗಳು, ದೆಹಲಿ- 52,650 ರೂಪಾಯಿಗಳು, ಕೊಲ್ಕತ್ತಾ, ಬೆಂಗಳೂರು, ಹೈದ್ರಾಬಾದ್ ಹಾಗೂ ಕೇರಳದಲ್ಲಿ ಒಂದೇ ದರ ಅಂದರೆ 52,500 ರೂಪಾಯಿಗಳು ದಾಖಲಾಗಿವೆ ಅದೇ ರೀತಿ ಪುಣೆ- 52,500, ಮಂಗಳೂರು ಹಾಗೂ ಮೈಸೂರಿನಲ್ಲಿಯು ಕೂಡ ಚಿನ್ನದ ಬೆಲೆ 52,550 ರೂಪಾಯಿಗಳು. ಇದನ್ನು ಓದಿ: Mahashivratri Pooja: ಬರುತ್ತಿದೆ ಶಿವರಾತ್ರಿ: ಆ ದಿನ ಇದೊಂದು ಚಿಕ್ಕ ವಸ್ತುವನ್ನು ಮನೆಗೆ ತನ್ನಿ, ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ. ಅದೃಷ್ಟ ಕೈ ಹಿಡಿಯುತ್ತದೆ.

24 ಕ್ಯಾರೆಟ್ ಬಂಗಾರದ ಬೆಲೆ:  ಚೆನ್ನೈ- 58,200 ರೂಪಯಿಗಳು, ಮುಂಬೈ- 57,230 ರೂಪಾಯಿಗಳು, ದೆಹಲಿ- 57,380 ರೂಪಾಯಿಗಳಾಗಿವೆ. ಕೊಲ್ಕತ್ತಾ, ಹೈದ್ರಾಬಾದ್ ಮತ್ತು ಪುಣೆಯಲ್ಲಿ – 57,230 ರೂಪಾಯಿಗಳು, ಬೆಂಗಳೂರು- 57,280 ರೂಗಳಾಗಿವೆ. ಮಂಗಳೂರು ಮತ್ತು ಮೈಸೂರಿನಲ್ಲಿ – 57,280 ರೂಪಾಯಿಗಳು ದಾಖಲಾಗಿವೆ.

 ಒಂದು ಕೆ.ಜಿ ಬೆಳ್ಳಿಯ ದರ: ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

ಬೆಂಗಳೂರು, ಮೈಸೂರು, ಚೆನ್ನೈ, ಹೈದ್ರಾಬಾದ್ ಹಾಗೂ ಮಂಗಳೂರಿನಲ್ಲಿ – 72,000 ರೂಪಾಯಿಗಳು ಬೆಳ್ಳೆ ಬೆಲೆ ಆಗಿದ್ದರೆ ಮುಂಬೈ, ದೆಹಲಿ ಮತ್ತು ಕೊಲತ್ತಾದಲ್ಲಿ 70,000 ರೂಪಾಯಿಗಳು ದಾಖಲಾಗಿವೆ.

Comments are closed.