HDFC: HDFC ಬ್ಯಾಂಕಿನಲ್ಲಿ 20 ಸಾವಿರ ರೂಪಾಯಿಗಳ ಫಿಕ್ಸ್ಡ್ ಡೆಪಾಸಿಟ್ ಮಾಡಿದ್ರೆ ಸಾಕು ರಿಟರ್ನ್ ಸಿಗತ್ತೆ ಲಕ್ಷಗಟ್ಟಲೇ ಹಣ, ಅದೂ ಕಡಿಮೆ ಟೈಮ್ ನಲ್ಲಿ!

HDFC : HDFC ಭಾರತದ ಅತ್ಯಂತ ಸುರಕ್ಷಿತ ಹಾಗೂ ನಂಬಿಕಸ್ಥ ಬ್ಯಾಂಕುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಸಾಕಷ್ಟು ಗ್ರಾಹಕರು ಈ ಬ್ಯಾಂಕಿನ ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿಯೊಬ್ಬರು ಕೂಡ ತಮ್ಮ ಭವಿಷ್ಯದ ನಿಟ್ಟಿನಲ್ಲಿ ಮ್ಯೂಚುವಲ್ ಫಂಡ್ ಹಾಗೂ ಫಿಕ್ಸೆಡ್ ಡೆಪಾಸಿಟ್ ಗಳಂತಹ ಧೀರ್ಘಕಾಲಿಕ ಹೂಡಿಕೆಯಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಇಷ್ಟಪಡುತ್ತಾರೆ. ಫಿಕ್ಸೆಡ್ ಡೆಪಾಸಿಟ್ ನಿಂದ ಗ್ರಾಹಕರು ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

HDFC ಬ್ಯಾಂಕಿನ ಫಿಕ್ಸಿಡ್ ಡೆಪಾಸಿಟ್ ಯೋಜನೆಯ ಮೇಲೆ ಹಣವನ್ನ ಹೂಡಿಕೆ ಮಾಡುವ ಮೂಲಕ ನೀವು ಕೂಡ ಒಳ್ಳೆಯ ರೀತಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. HDFC ನಲ್ಲಿ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣವನ್ನು ಹೂಡಿಕೆ ಮಾಡುವುದರ ಮೂಲಕ ನೀವು ಎಷ್ಟು ಹಣವನ್ನು ಸಂಪಾದನೆ ಮಾಡಬಹುದಾಗಿದೆ ಎಂಬುದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

HDFC ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣ ಹೂಡಿಕೆ ಮೇಲೆ ಎಷ್ಟು ಸಿಗುತ್ತೆ?

  • ನಿಮ್ಮ ಬಳಿ ಇರುವಂತಹ 20 ಸಾವಿರ ರೂಪಾಯಿಯನ್ನು HDFC ಬ್ಯಾಂಕಿನಲ್ಲಿ ಒಂದು ವರ್ಷಕ್ಕೆ ಹಣವನ್ನು ಹೂಡಿಕೆ ಮಾಡಿದರೆ 6.60% ರಿಟರ್ನ್ ನಲ್ಲಿ 1,353 ರೂಪಾಯಿ ಹೆಚ್ಚಿನ ಬಡ್ಡಿಯನ್ನು ಪಡೆದುಕೊಳ್ಳಲಿದ್ದೀರಿ.
  • ಒಂದು ವೇಳೆ ಇದೇ ಹಣವನ್ನು ಎರಡು ವರ್ಷಗಳಿಗೆ ಹೂಡಿಕೆ ಮಾಡಿದರೆ ಆ ಸಂದರ್ಭದಲ್ಲಿ 7.15 ಪ್ರತಿಶತ ಬಡ್ಡಿ ದರದಲ್ಲಿ ಹೆಚ್ಚುವರಿಯಾಗಿ 3045 ರೂಪಾಯಿ ಹಣವನ್ನು ಪಡೆದುಕೊಳ್ಳಲಿದ್ದೀರಿ.
  • ಇದೇ ಮೊತ್ತವನ್ನ ಮೂರು ವರ್ಷಗಳಿಗೆ ಹೂಡಿಕೆ ಮಾಡಿದರೆ ನೀವು ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಏಳು ಪ್ರತಿಶತ ಬಡ್ಡಿ ದರದಲ್ಲಿ ಹೆಚ್ಚುವರಿ ಯಾಗಿ 4629 ರೂಪಾಯಿಗಳನ್ನು ಪಡೆದುಕೊಳ್ಳಲಿದ್ದೀರಿ
  • ನಾಲ್ಕು ವರ್ಷಗಳವರೆಗೆ ಮಾಡುವಂತಹ ಹೂಡಿಕೆ ನಿಮಗೆ 6399 ರೂಪಾಯಿಗಳನ್ನ ರಿಟರ್ನ್ ರೂಪದಲ್ಲಿ ಹೆಚ್ಚುವರಿ ಆಗಿ ನೀಡಲಿದೆ. ಇಲ್ಲಿ ಕೂಡ ಏಳು ಪ್ರತಿಶತ ಬಡ್ಡಿಯನ್ನು ನಿಮಗೆ ನಿಗದಿಪಡಿಸಲಾಗುತ್ತದೆ.
  • ಇನ್ನು ಐದು ವರ್ಷಗಳ ಹೂಡಿಕೆಯ ಮೇಲೆ ಕೂಡ ಏಳು ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗಿದೆ ಹಾಗೂ ನೀವು ಮಾಡುವಂತಹ 20,000ಗಳ ಹೂಡಿಕೆ ಮೇಲೆ ಹೆಚ್ಚುವರಿ ಆಗಿ 8,296 ರೂಪಾಯಿಗಳ ರಿಟರ್ನ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಹೀಗಾಗಿ ಒಂದು ವೇಳೆ ನೀವು ಕೂಡ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ ಹಾಗೂ ದೀರ್ಘಕಾಲಿಕ ಹೂಡಿಕೆಯ ಬಗ್ಗೆ ನಿಮಗೆ ಆಸಕ್ತಿ ಇದ್ರೆ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಕರ್ಷಕ ಬಡ್ಡಿ ದರವನ್ನು ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಮೇಲೆ ನೀಡಲಾಗುತ್ತಿದ್ದು ನೀವು ಕೂಡ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ.

Comments are closed.