Money saving tips:ಎಷ್ಟೇ ದುಡಿದರೂ ತಿಂಗಳ ಕೊನೆಯಲ್ಲಿ ಹಣ ಕೈಯಲ್ಲಿ ಉಳಿಯುತ್ತಿಲ್ವಾ ? ಗರುಡ ಪುರಾಣದಲ್ಲಿ ಇದೆ ಇದಕ್ಕೊಂದು ಪರಿಹಾರ ಏನು ಗೊತ್ತಾ?

Money saving tips:ಅಯ್ಯೋ ಎಷ್ಟೇ ದುಡಿದರು ತಿಂಗಳ ಕೊನೆಯಲ್ಲಿ ಕೈಯಲ್ಲಿ ಒಂದು ರೂಪಾಯಿ ಉಳಿಯುವುದಿಲ್ಲ, ದುಡಿದ ಹಣವೆಲ್ಲ ಖರ್ಚಾಯಿತು, ನೀರು ಖರ್ಚಾದ ಹಾಗೆ ಹಣ ಖಾಲಿ ಆಗ್ತಾ ಇದೆ, ಇಂತಹ ಮಾತುಗಳನ್ನು ನೀವು ಸಾಕಷ್ಟು ಕೇಳಬಹುದು ಅಥವಾ ನೀವು ಕೂಡ ಇಂತಹ ಪರಿಸ್ಥಿತಿಯನ್ನು ಅನುಭವಿಸಿರಬಹುದು ಇದು ದುಡಿದು ತಿಂಗಳ ದುಡಿಮೆಯನ್ನು ನಂಬಿಕೊಂಡು ಇರುವ ಎಲ್ಲರ ಪರಿಸ್ಥಿತಿ. ಹಾಸಿಗೆ ಗಿಂತ ಕಾಲು ಉದ್ದ ಇದ್ರೆ ಸಮಸ್ಯೆ ಅಲ್ವಾ? ಹಾಗೆಯೇ ತಿಂಗಳ ದುಡಿಮೆಗಿಂತಲೂ ಖರ್ಚು ಜಾಸ್ತಿಯಾದಾಗ ಕೈಯಲ್ಲಿ ದುಡ್ಡು ಉಳಿಯುವುದಿಲ್ಲ ಇನ್ನು ಜ್ಯೋತಿಷ್ಯಾಸ್ತ್ರದ ಪ್ರಕಾರ ಹೇಳುವುದಾದರೆ ಕೈಯಲ್ಲಿ ದುಡ್ಡು ಇಲ್ಲದೆ ಇರೋದಕ್ಕೆ ನಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಗ್ರಹಗತಿಗಳ ಪ್ರಭಾವ ಕೂಡ ಮುಖ್ಯ ಕಾರಣ ಆಗುತ್ತೆ.

ಕಷ್ಟಪಟ್ಟು ದುಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಅಂತಾದರೆ ಗರುಡ ಪುರಾಣ ಇದಕ್ಕೊಂದು ಸೂಕ್ತ ಪರಿಹಾರ ಹೇಳುತ್ತದೆ. ಹಿಂದೂ ಧರ್ಮದಲ್ಲಿ 18 ಪುರಾಣಗಳು ಇವೆ. ಅದರಲ್ಲಿ ಗರುಡ ಪುರಾಣ ಕೂಡ ಒಂದು ಇಂದಿನ ಮನುಷ್ಯ ಜೀವನಕ್ಕೆ ಅಪ್ಲೈ ಆಗುವಂತಹ ಹಲವಾರು ವಿಚಾರಗಳನ್ನ ಗರುಡ ಪುರಾಣದಲ್ಲಿ ಹೇಳಲಾಗಿದೆ ಹಣ ಉಳಿಸುವ ಬಗೆಯು ಕೂಡ ಗರುಡ ಪುರಾಣ ಪರಿಹಾರ ಹೇಳುತ್ತದೆ. ಇದನ್ನೂ ಓದಿ:Kannada Recipe: ಆಂಧ್ರ ಶೈಲಿಯಲ್ಲಿ ಇಂಥ ಒಂದು ಪುಳಿಯೋಗರೆ ಮಾಡಿದರೆ ಮನೆಯವರು ಚಪ್ಪರಿಸಿಕೊಂಡು ತಿಂತಾರೆ; ಹತ್ತು ನಿಮಿಷದ ಬೆಸ್ಟ್ ಬ್ರೇಕ್ ಫಾಸ್ಟ್ ರೆಸಿಪಿ ನೋಡಿ!

money | Live Kannada News
Money saving tips:ಎಷ್ಟೇ ದುಡಿದರೂ ತಿಂಗಳ ಕೊನೆಯಲ್ಲಿ ಹಣ ಕೈಯಲ್ಲಿ ಉಳಿಯುತ್ತಿಲ್ವಾ ? ಗರುಡ ಪುರಾಣದಲ್ಲಿ ಇದೆ ಇದಕ್ಕೊಂದು ಪರಿಹಾರ ಏನು ಗೊತ್ತಾ? https://sihikahinews.com/how-to-save-money-what-garuda-purana-says/

ಸಂಪತ್ತಿನ ಬಗ್ಗೆ ಹೆಮ್ಮೆ ಬೇಡ

ಸಂಪತ್ತು ಇದೆ ಎಂದು ಯಾರೂ ಹೆಮ್ಮೆ ಪಡಬಾರದು ಅದರ ಬದಲು ಕೈಲಾದಷ್ಟು ಬೇರೆಯವರಿಗೆ ಸಹಾಯ ಮಾಡಿದರೆ ಸಂಪತ್ತು ಇನ್ನಷ್ಟು ಜಾಸ್ತಿ ಆಗುತ್ತದೆ. ಸಂಪತ್ತು ಇದೆ ಎಂದು ಹೆಮ್ಮೆಪಡುವ ದುರಹಂಕಾರ ಪಡುವವರನ್ನು ಲಕ್ಷ್ಮಿ ಎಂದಿಗೂ ಇಷ್ಟಪಡುವುದಿಲ್ಲ. ಹಣ ಇದೆ ಎಂದು ಅಹಂಕಾರ ಪಟ್ಟರೆ ಲಕ್ಷ್ಮಿಯ ಆಶೀರ್ವಾದ ಸಿಗುವುದಿಲ್ಲ ಇದನ್ನು ನೆನಪಿಟ್ಟುಕೊಳ್ಳಿ. ಇದನ್ನೂ ಓದಿ:Jio Offers:ಹೊಸ ವರ್ಷಕ್ಕಾಗಿಯೇ ಭರ್ಜರಿ ಆಫರ್ ಬಿಡುಗಡೆಗೊಳಿಸಿದ ಜಿಯೋ: ಎಷ್ಟು ಕಡಿಮೆಗೆ ಏನೆಲ್ಲಾ ಫ್ರೀ ಸಿಗುತ್ತದೆ ಗೊತ್ತೇ??

ದೇವರಿಗೆ ಅನ್ನಸಂಪರ್ಪಣೆ

ಮನೆಯಲ್ಲಿ ಅಡುಗೆ ಮಾಡಿದ ನಂತರ ಅಡುಗೆ ಮನೆಯಿಂದ ನೇರವಾಗಿ ದೇವರ ಕೋಣೆಯಲ್ಲಿ ಅನ್ನವನ್ನು ಇಟ್ಟು ದೇವರಿಗೆ ಸಮರ್ಪಣೆ ಮಾಡಿ ದೇವರಿಗೆ ಅನ್ನೋನು ಅರ್ಪಿಸಿದ ನಂತರ ಅವಷ್ಟೇ ಮನುಷ್ಯರು ಊಟ ಮಾಡಬೇಕು. ಯಾರು ದೇವರಿಗೆ ಅನ್ನವನ್ನು ಅರ್ಪಣೆ ಮಾಡದೇ ಒಬ್ಬರೇ ಕುಳಿತು ಊಟ ಮಾಡುತ್ತಾರೋ ಅಂತವರನ್ನು ಲಕ್ಷ್ಮಿದೇವಿ ಆಶೀರ್ವದಿಸುವುದಿಲ್ಲ. ಇದನ್ನೂ ಓದಿ: SmartPhone:ಮೇಡ್ ಇನ್ ಇಂಡಿಯಾ ಅಡಿ ಭಾರತದಲ್ಲಿಯೇ ಸಿದ್ದವಾಗಿರುವ ಫೋನ್ ಹೇಗಿದೆ ಎಂದು ತಿಳಿದರೆ ಇಂದೇ ಫೋನ್ ಬಿಸಾಕಿ, ಇದನ್ನು ಕೊಂಡು ಕೊಳ್ತೀರಾ

read purana | Live Kannada News
Money saving tips:ಎಷ್ಟೇ ದುಡಿದರೂ ತಿಂಗಳ ಕೊನೆಯಲ್ಲಿ ಹಣ ಕೈಯಲ್ಲಿ ಉಳಿಯುತ್ತಿಲ್ವಾ ? ಗರುಡ ಪುರಾಣದಲ್ಲಿ ಇದೆ ಇದಕ್ಕೊಂದು ಪರಿಹಾರ ಏನು ಗೊತ್ತಾ? https://sihikahinews.com/how-to-save-money-what-garuda-purana-says/

ಪುರಾಣ ಗ್ರಂಥಗಳನ್ನು ಓದಿ

ರಾಮಾಯಣ ಮಹಾಭಾರತ ಗರುಡ ಪುರಾಣ ಇಂತಹ ಗ್ರಂಥಗಳನ್ನು ನಿತ್ಯವೂ ಓದಬೇಕು ದೇವರನ್ನ ಸ್ಮರಿಸಬೇಕು. ಹಿಂದೂ ಗ್ರಂಥಗಳಲ್ಲಿ ಮಾನವನ ಜೀವನಕ್ಕೆ ಅಗತ್ಯವಾದ ಸಾಕಷ್ಟು ವಿಚಾರಗಳನ್ನು ಹೇಳಲಾಗಿದೆ ಇಂತಹ ಗ್ರಂಥಗಳನ್ನು ಓದಿದಾಗ ಮನುಷ್ಯನಲ್ಲಿ ಬದಲಾವಣೆ ಉಂಟಾಗುತ್ತದೆ. ಈ ಬದಲಾವಣೆ ಸಂಪತ್ತನ್ನು ಗಳಿಸುವಲ್ಲಿ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ವ್ಯಯಿಸುವುದನ್ನು ಕೂಡ ತಿಳಿಸಿಕೊಡುತ್ತದೆ.

Comments are closed.