Jio Plan: ಹೊಸ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಜಿಯೋ; ಇದನ್ ರಿಚಾರ್ಚ್ ಮದಿದ್ರೆ ಲೈಫ್ ನಿಜಕ್ಕೂ ಜಿಂಗಾಲಾಲ!

Jio Plan: ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಜಿಯೋ ಸಂಸ್ಥೆ ಕ್ರಾಂತಿಕಾರಿ ಬದಲಾವಣೆಯನ್ನು ಜಾರಿಗೆ ತಂದಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಹೊಸ ಸಂಸ್ಥೆಯಾಗಿ ಸಾಕಷ್ಟು ವರ್ಷಗಳ ಹಿಂದೆ ಪರಿಚಿತವಾಗಿದ್ದ ಜಿಯೋ ಸಂಸ್ಥೆ ಇವತ್ತು ಭಾರತದ ಟೆಲಿಕಾಂ ಇಂಡಸ್ಟ್ರಿಯ ನಂಬರ್ ಒನ್ ಕಂಪನಿ ಆಗಿದೆ. ಇನ್ನು ಇಲ್ಲಿ ಪರಿಚಯಿಸಲಾಗಿರುವಂತಹ ಹೊಸ ರಿಚಾರ್ಜ್ ಪ್ಲಾನ್ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸುವುದಕ್ಕೆ ಹೊರಟಿದ್ದೇವೆ.

ಜಿಯೋ ಸಂಸ್ಥೆ ಪರಿಚಯಿಸಿದ ಹೊಸ ರಿಚಾರ್ಜ್ ಪ್ಲಾನ್!

ಏಪ್ರಿಲ್ 25ಕ್ಕೆ ಈ ಎರಡು ರಿಚಾರ್ಜ್ ಪ್ಲಾನ್ ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಲಾಂಚ್ ಮಾಡಲಾಗಿದ್ದು ಒಂದು 29 ರೂಪಾಯಿಗಳ ರಿಚಾರ್ಜ್ ಪ್ಲಾನ್ ಆಗಿದೆ ಹಾಗೂ ಇನ್ನೊಂದು 89 ರಿಚಾರ್ಜ್ ಪ್ಲಾನ್ ಆಗಿದೆ. ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಪರಿಚಯಿಸುವಂತಹ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಇವುಗಳಾಗಿವೆ. ಇನ್ನು ಇದು ಸಾಮಾನ್ಯ ರಿಚಾರ್ಜ್ ಪ್ಲಾನ್ ಆಗಿರೋದಿಲ್ಲ ಬದಲಾಗಿ ಜಿಯೋ ಸಿನಿಮಾಗಾಗಿ ಜಿಯೋಗ್ರಾಹಕರಿಗೆ ಪರಿಚಯಿಸಲಾಗಿರುವಂತಹ ರಿಚಾರ್ಜ್ ಪ್ಲಾನ್ ಆಗಿದೆ ಅನ್ನೋದನ್ನ ನೀವು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

29 ಹಾಗೂ 89 ರಿಚಾರ್ಜ್ ಪ್ಲಾನ್ ಜೊತೆಗೆ ನಿಮಗೆ ಒಂದು ತಿಂಗಳ ವ್ಯಾಲಿಡಿಟಿ ಕೂಡ ಸಿಗುತ್ತದೆ ಅನ್ನೋದನ್ನ ನೀವು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಮೊದಲಿಗೆ 29 ರೂಪಾಯಿಗಳ ರಿಚಾರ್ಜ್ ಮೂಲಕ ಜಿಯೋ ಸಿನಿಮಾದ ಗ್ರಾಹಕರು ಒಂದು ತಿಂಗಳ ವ್ಯಾಲಿಡಿಟಿಯನ್ನು ಒಂದು ಫೋನ್ ಗೆ ಮಾತ್ರ ಪಡೆದುಕೊಳ್ಳುತ್ತಾರೆ. ದುಡ್ಡು ಕೊಟ್ಟು ನೋಡುಬಹುದಾದ ಕಾರ್ಯಕ್ರಮಗಳನ್ನು ಕೂಡ ನೀವು ಈ ಸಂದರ್ಭದಲ್ಲಿ ನೋಡಬಹುದಾಗಿದೆ.

ಇನ್ನು 89 ರೂಪಾಯಿಗಳ ರಿಚಾರ್ಜ್ ಯೋಜನೆಯ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ನಾಲ್ಕು ಡಿವೈಸ್ ಗಳ ಮೂಲಕ ನೋಡಬಹುದಾಗಿದೆ. ಇದರಲ್ಲಿ ನೀವು ಸಾಕಷ್ಟು ಪ್ರೀಮಿಯಂ ಲೆವೆಲ್ ನ ಕಂಟೆಂಟ್ ಗಳನ್ನು ನೋಡಬಹುದಾಗಿದೆ. ಹೀಗಾಗಿ ಈ ಎರಡು ರಿಚಾರ್ಜ್ ಪ್ಲಾನ್ ಗಳನ್ನು ಮನೋರಂಜನೆಯ ವಿಚಾರದಲ್ಲಿ ನೀವು ಖಂಡಿತವಾಗಿ ಅತ್ಯಂತ ಲಾಭದಾಯಕ ರಿಚಾರ್ಜ್ ಪ್ಲಾನ್ ಎಂಬುದಾಗಿ ಪರಿಗಣಿಸಬಹುದಾಗಿದೆ ‌
ಇದೇ ರೀತಿಯಲ್ಲಿ ಜಿಯೋ ಸಂಸ್ಥೆ ಸಾಕಷ್ಟು ರಿಚಾರ್ಜ್ ಪ್ಲಾನ್ ಗಳನ್ನು ಗ್ರಾಹಕರಿಗೆ ಇತ್ತೀಚಿನ ದಿನಗಳಲ್ಲಿ ಕಂಪನಿ ಜಾರಿಗೆ ತಂದಿದೆ. ಚಿಕ್ಕ ಪುಟ್ಟ ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್ ಗಳಿಂದ ಹಿಡಿದು ವಾರ್ಷಿಕ ಲಾಭದಾಯಕ ರಿಚಾರ್ಜ್ ಪ್ಲಾನ್ ಗಳ ವರೆಗೂ ಕೂಡ ಜಿಯೋ ಸಂಸ್ಥೆ ತನ್ನ ಗ್ರಾಹಕರ ಹಿತಾಸಕ್ತಿಯಲ್ಲಿ ಹೊಸ ಹೊಸ ಪ್ಲಾನ್ ಗಳನ್ನ ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಒಂದು ವೇಳೆ ನೀವು ಗ್ರಾಹಕರಾಗಿದ್ದರೆ ಮೈ ಜಿಯೋ ಅಪ್ಲಿಕೇಶನ್ ಗೆ ಹೋಗಿ ನಿಮಗೆ ಸೂಕ್ತವಾಗಿರುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಹುಡುಕಿ ರಿಚಾರ್ಜ್ ಮಾಡಿಕೊಳ್ಳಬಹುದು. ನಿಮಗೆ ಬೆಸ್ಟ್ ಆಗಿರುವಂತಹ ರಿಚಾರ್ಜ್ ಪ್ಲಾನನ್ನೇ ಜಿಯೋ ಸಂಸ್ಥೆ ನಿಮಗೆ ಯಾವತ್ತೂ ಕೂಡ ಸಲಹೆ ಮಾಡುತ್ತದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗಿದೆ.

Comments are closed.