Kannada Astrology: ಇನ್ನು ಈ ರಾಶಿಗಳಿಗೆ ಬರಲಿದೆ ಬಹಳ ಕಷ್ಟ: ಶನಿ ದೇವನ ದೃಷ್ಟಿಗೆ ಸಿಕ್ಕಿರುವವರು ಯಾರು ಗೊತ್ತೇ??

Kannada Astrology: ಕುಂಭ ರಾಶಿಯಲ್ಲಿ ಶನಿದೇವ ಪೂರ್ಣ ಪ್ರಮಾಣದಲ್ಲಿ ಅಸ್ತಮಿಸುತ್ತಾನೆ ಈ ಸಮಯದಲ್ಲಿ ಕೆಲವು ರಾಶಿಯವರ ಮೇಲೆ ತನ್ನ ಹಬ್ಬ ದೃಷ್ಟಿ ಇರುತ್ತಾರೆ ಅಂದರೆ ಕೆಲವು ರಾಶಿಗಳು ಕೆಟ್ಟ ದಿನಗಳನ್ನು ನೋಡಬೇಕಾಗುತ್ತದೆ. ಶನಿ ಅಸ್ತಾವಸ್ತೆಯಲ್ಲಿ ಇರುವಾಗ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತಾನೆ ಅದರಲ್ಲಿಯೂ ಈ ನಾಲ್ಕು ರಾಶಿಯವರು ಮಾತ್ರ ಬಹಳ ಜಾಗರೂಕರಾಗಿ ಇರಬೇಕು.

ಮಿಥುನ ರಾಶಿ:

ಈ ರಾಶಿಯಲ್ಲಿ ಶನಿದೇವನು ಪಿತೃ ಮತ್ತು ಆರೋಗ್ಯಕಾರಕನಾಗಿದ್ದಾನೆ. ಶನಿದೇವನ ಸಂಪೂರ್ಣ ಅಸ್ತ ನಿಮ್ಮ ರಾಶಿಯವರ ಮೇಲೆ ತುಸುಗೆಟ್ಟ ಪರಿಣಾಮ ಬೀರಬಹುದು. ಅಪಘಾತಗಳು ಆಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಇನ್ನು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ಸೇರಿಸುವರು ಕೂಡ ಬಹಳ ಜಾಗರೂಕತೆಯಿಂದ ಇರಬೇಕು.

ಕರ್ಕ ರಾಶಿ;

ಈ ರಾಶಿಯಲ್ಲಿ ಶನಿ ಸಪ್ತಮೇಶ ಮತ್ತು ಅಶ್ವಮೇಶನಾಗಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯ ಆರೋಗ್ಯವನ್ನು ನೀವು ಸರಿಯಾಗಿ ನೋಡಿಕೊಳ್ಳಬೇಕು ಅವರ ಪ್ರತಿಯೊಂದು ಹೆಜ್ಜೆಯಲ್ಲಿಯೂ ಅವರ ಜೊತೆಗೆ ನೀವು ಇರಬೇಕು ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರಿಕೆಯಿಂದ ಯಾವುದೇ ಹೂಡಿಕೆ ಮಾಡಲು ಕೂಡ ಇದು ಸೂಕ್ತವಾದ ಸಮಯವಲ್ಲ ನಷ್ಟ ಎದುರಿಸಬೇಕಾಗುತ್ತದೆ.

ಮಕರ ರಾಶಿ:

ಈ ರಾಶಿ ಅವರು ಕೂಡ ಶನಿಯ ಅಸ್ತಮದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಜ್ವರ ನಿಮ್ಮನ್ನು ಭಾದಿಸಬಹುದು. ನೆಗಡಿ ಕೆಮ್ಮು ಮೊದಲಾದವು ಕೂಡ ಬರಬಹುದು ಆದರೆ 15ರಿಂದ 20 ದಿನಗಳ ಒಳಗೆ ನೀವು ಗುಣಮುಖರಾಗಿ ಆರೋಗ್ಯ ಸುಧಾರಿಸುತ್ತದೆ. ವ್ಯಾಪಾರ ಉದ್ಯಮದಲ್ಲಿ ಹೆಚ್ಚಿನ ಯಶಸ್ಸು ಸಿಗುವುದಿಲ್ಲ ಕೆಲಸವೂ ನಿಧಾನಗತಿಯಲ್ಲಿ ನಡೆಯುತ್ತದೆ ಸಂಗಾತಿಯ ಜೊತೆ ವೈಮನಸ್ಯ ಉಂಟಾಗಬಹುದು ಹಾಗಾಗಿ ನೀವು ಈ ಸಮಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಬಹಳ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ.

ಕುಂಭ ರಾಶಿ:

ಶನಿದೇವನ ಸಂಪೂರ್ಣ ಹಸ್ತ ಕುಂಭ ರಾಶಿಯವರ ಮೇಲು ನೇರವಾಗಿ ಪರಿಣಾಮ ಬೀರಲಿದೆ. ಆರೋಗ್ಯದ ಸಮಸ್ಯೆ ಕಾಡಬಹುದು. ಶನಿದೇವ ಕುಂಭ ರಾಶಿಯಲ್ಲಿ ದ್ವಾದಶ ಭಾವದ ಅಧಿಪತಿ. ಹೀಗಾಗಿ ನೀವು ಸುಳ್ಳು ಆರೋಪಗಳನ್ನ ಎದುರಿಸಬೇಕಾಗಬಹುದು. ಗಂಟಲು ಅಥವಾ ಬಾಯಿಯಲ್ಲಿ ಸಮಸ್ಯೆ ಉಂಟಾಗಬಹುದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿ. ಇನ್ನು ಕೆಲಸದ ವಿಚಾರದಲ್ಲಿಯೂ ಸಮಸ್ಯೆ ಎದುರಾಗುತ್ತದೆ. ಕೂಡಿ ಬಂದ ಕೆಲಸವೂ ಕೂಡ ಕೈತಪ್ಪಿ ಹೋಗಬಹುದು.

Comments are closed.