Kannada Astrology; ವಿಘ್ನ ನಿವಾರಕ ಗಣೇಶನ ನೆಚ್ಚಿನ ರಾಶಿಗಳು ಇವು, ಈ ರಾಶಿಯವರಿಗೆ ತೊಂದರೆ ಆಗುವುದಕ್ಕೆ ಗಣೇಶ ಎಂದಿಗೂ ಬಿಡುವುದಿಲ್ಲ; ಯಾವ ರಾಶಿಗಳು ಗೊತ್ತೇ?

Kannada Astrology; ಕೆಲವು ರಾಶಿಯ ಮೇಲೆ ವಿಘ್ನ ವಿನಾಶಕ ಗಣೇಶನ ಕೃಪೆ ತುಸು ಜಾಸ್ತಿನೇ ಇರುತ್ತೆ ಎಂದು ಹೇಳಬಹುದು ಆಯಾ ಗ್ರಹಗತಿಗಳ ಆಧಾರದ ಮೇಲೆ ಗಣೇಶನ ಕೆಲವು ರಾಶಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಹಾಗಾದ್ರೆ ಗಣೇಶನ ಆ ಮೆಚ್ಚಿನ ರಾಶಿಗಳು ಯಾವವು ಗೊತ್ತಾ ನೋಡೋಣ ಬನ್ನಿ.

ಮೇಷ 1 | Live Kannada News
ಮೇಷ ರಾಶಿ

ಈ ರಾಶಿಯವರ ಮೇಲೆ ಗಣೇಶನ ಕೃಪೆ ಇದ್ದೇ ಇರುತ್ತದೆ. ಇವರು ಕಷ್ಟಪಟ್ಟು ಮಾಡಿದ ಎಲ್ಲಾ ಕೆಲಸವೂ ಸಕ್ಸಸ್ ಆಗುತ್ತದೆ. ಈ ರಾಶಿಯ ಜನ ಯಾವುದೇ ಕ್ಷೇತ್ರದಲ್ಲಿ ಇದ್ದರೂ ಯಶಸ್ಸನ್ನು ಸಾಧಿಸುತ್ತಾರೆ. ಇವರಲ್ಲಿ ಕೌಶಲ್ಯ ಹಾಗೂ ಬುದ್ಧಿವಂತಿಕೆ ಹೆಚ್ಚಾಗಿರುತ್ತದೆ ಯಾವುದೇ ಕಷ್ಟದ ಕೆಲಸವನ್ನು ಕೂಡ ಸುಲಭವಾಗಿ ಮುಗಿಸಬಲ್ಲ ಚಾಕಚಕ್ಯತೆ ಇವರಿಗೆ ಗಣೇಶ ದಯಪಾಲಿಸಿರುತ್ತಾನೆ. ಇದನ್ನೂ ಓದಿ:2023 Calendar: ಹೊಸ ವರ್ಷದ ಕ್ಯಾಲೆಂಡರ್ ಅನ್ನು ಮನೆಯ ಈ ದಿಕ್ಕಿನಲ್ಲಿಡಿ; ಝಣ ಝಣ ಕಾಂಚಾಣ ಮನೆ ತುಂಬುತ್ತದೆ!

ಈ ರಾಶಿಯವರ ಮೇಲೆ ಗಣೇಶನ ಅನುಗ್ರಹ ಇರುತ್ತದೆ ಗಣೇಶನ ಕೃಪೆಯಿಂದ ಇವರು ಏನೇ ಕೆಲಸ ಮಾಡಿದರು ಅದರಲ್ಲಿ ಸಾಧನೆ ಮಾಡುತ್ತಾರೆ ಇವರು ಇನ್ನು ಗಣೇಶನ ಬುದ್ಧಿಯಂತೆ ಇವರು ಕೂಡ ತೀಕ್ಷ್ಣ ಬುದ್ಧಿ ಹೊಂದಿರುತ್ತಾರೆ. ಇದನ್ನೂ ಓದಿ: WhatsApp Features: ವಾಟ್ಸಾಪ್ನಲ್ಲಿ ಡಿಲೀಟ್ ಆಗಿರುವ ಸಂದೇಶಗಳನ್ನು ಮತ್ತೆ ನೋಡಬೇಕಾ ಇಷ್ಟು ಮಾಡಿ ಸಾಕು!

ಮಿಥುನ 1 | Live Kannada News
ಮಿಥುನ ರಾಶಿ

ಈ ರಾಶಿಯವರ ಮೇಲೆ ಗಣೇಶನ ವಿಶೇಷವಾದ ಕೃಪೆ ಇರುತ್ತದೆ. ಗಣೇಶನಂತೆ ತೀಕ್ಷ್ಣ ಬುದ್ಧಿ ಉಳ್ಳವರು ಇವರು. ವಿದ್ಯಾಭ್ಯಾಸದ ವಿಷಯಕ್ಕೆ ಬಂದ್ರೆ ಇವರು ಯಾವಾಗಲೂ ಮುಂದಿರುತ್ತಾರೆ. ಇವರು ಕೈ ಹಾಕಿದ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಮೂರು ರಾಶಿಯವರ ಮೇಲೆ ಗಣೇಶನ ಪ್ರಭಾವ ಇದ್ದೇ ಇರುತ್ತದೆ ಹಾಗಾದರೆ ಈಗ ಹೇಳಿ ಇದರಲ್ಲಿ ನಿಮ್ಮ ರಾಶಿ ಯಾವುದು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.