Real Story: ಮೈಮೇಲೆ ಒಂದೇ ಒಂದು ಬಟ್ಟೆಯೂ ಇಲ್ಲದೆ ಸಂಪೂರ್ಣ ಬೆ ತ್ತಲಾಗಿ ರಸ್ತೆಯಲ್ಲಿ ನಡೆದಾಡಿದ ಮಹಿಳೆ: ಕೊನೆಗೆ ಒಂದು ಮನೆಯ ಬಾಗಿಲು ತಟ್ಟುತ್ತಾಳೆ ಮುಂದೆ ಆಗಿದ್ದೇ ಏನು ಗೊತ್ತಾ? ನೋಡುವವರ ಗುಂಡಿಗೆ ಗಟ್ಟಿ ಇರಬೇಕು, ಇಲ್ಲಿದೆ ನೋಡಿ ವೈರಲ್ ವಿಡಿಯೋ!
Real Story: ಮಧ್ಯ ರಾತ್ರಿಯ ಸಮಯ ಒಬ್ಬ ಮಹಿಳೆ ಬೆತ್ತಲಾಗಿ ಓಡಾಡುತ್ತಿದ್ದಾಳೆ. ಹೀಗೆ ಆಕೆ ಓಡಾಡಿದ ವಿಡಿಯೋ ಸಾಧ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೂದಲು ಹರಡಿಕೊಂಡು ಮೈಮೇಲೆ ಒಂದೇ ಒಂದು ಬಟ್ಟೆಯೂ ಇಲ್ಲದೆ ಆಕೆ ಬೀದಿಯಲ್ಲಿ ನಡೆಯುತ್ತಿದ್ದಾಳೆ.
ಹೌದು ಇಂತಹ ಭಯಾನಕ ವಿಡಿಯೋ ಒಂದು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಸಿಸಿ ಕ್ಯಾಮೆರಾದ ಫೋಟೋ ಆಗಿದೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮಿಲಾಕ್ ಎಂಬಲ್ಲಿ ಈ ಘಟನೆ ನಡೆದಿದೆ. ಒಬ್ಬ ಮಹಿಳೆ ಬೀದಿಯಲ್ಲಿ ಬಟ್ಟೆ ಇಲ್ಲದೆ ತಿರುಗಾಡುತ್ತಾ ಇರುವುದು ಗಮನಕ್ಕೆ ಬಂದಿದೆ ಚಿತ್ರ ಆಗಿದೆ.
ಸುಮಾರು ರಾತ್ರಿ ಒಂದು ಗಂಟೆಯ ಸಮಯ ಮಹಿಳೆಯ ಬಟ್ಟೆ ಇಲ್ಲದೆ ಓಡಾಡಿದ ಒಂದು ನಿಮಿಷ 39 ಸೆಕೆಂಡ್ ಗಳ ವಿಡಿಯೋ ಹಂಚಿಕೊಳ್ಳಲಾಗಿದೆ. ಹೀಗೆ ನಡೆದಾಡಿದ್ದು ಮಾತ್ರವಲ್ಲದೆ ಪಕ್ಕದಲ್ಲಿ ಇದ್ದ ಒಂದು ಮನೆಗೆ ಹೋಗಿ ಡೋರ್ ಬೆಲ್ ಮಾಡಿದ್ದಾಳೆ. ಸದ್ಯ ಆ ಮನೆ ಬಾಗಿಲನ ಯಾರು ತೆಗೆದಿಲ್ಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದ ಬಗ್ಗೆ ಸಾಕಷ್ಟು ಜನ ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ.
#Rampur #viralvideo बिना कपड़ो वाली लड़की का वीडियो,
— Atal Tv (@AtalTv_UP) February 2, 2023
लोगों को दे रही है जान से मारने की धमकी,
ये वायरल वीडियो रामपुर जिले के मिलक थानाक्षेत्र का बताया जा रहा है,
सीसीटीवी में दूसरों के घर की बजा रही है घण्टी…#Trending @rampurpolice @wpl1090 @UPPViralCheck @UpPolicemitra pic.twitter.com/tZ4MyNgN0J
Comments are closed.