Tulsi Plant: ತುಳಸಿ ಗಿಡದ್ ಜೊತೆಗೆ ಈ ಮೂರು ಗಿಡಗಳನ್ನು ಬೆಳದ್ರೆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ!

Tulsi Plant: ನಮ್ಮ ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ತುಳಸಿ ಗಿಡಕ್ಕೆ ಸಾಕಷ್ಟು ಮಹತ್ವವಿದೆ ಹಾಗೂ ಅತ್ಯಂತ ಪೂಜನೀಯ ಗಿಡ ಎಂಬುದಾಗಿ ಕೂಡ ಪರಿಗಣಿಸಲಾಗುತ್ತದೆ. ವಿಶೇಷವಾಗಿ ಬೆಳಗ್ಗೆ ಎದ್ದ ತಕ್ಷಣ ಹಾಗೂ ಸಂಜೆ ಆಗುತ್ತಿದಂತೆ ನಾವು ತುಳಸಿಗೆ ದೀಪ ಇರುವುದು ಅಥವಾ ಪೂಜೆ ಮಾಡುವುದನ್ನು ಪ್ರತಿದಿನ ಮಾಡುತ್ತೇವೆ ಹಾಗೂ ಮಾಡುವುದು ಕೂಡ ಅತ್ಯಂತ ಉತ್ತಮ ಅಭ್ಯಾಸವಾಗಿದೆ. ತುಳಸಿ ಗಿಡದಲ್ಲಿ ಲಕ್ಷ್ಮೀನಾರಾಯಣರು ನೆಲೆಸಿರುತ್ತಾರೆ ಎಂಬುದಾಗಿ ಪ್ರತಿದಿನ. ಹೀಗಾಗಿ ಇಲ್ಲಿ ಪೂಜೆ ಮಾಡಿ ಮನಸ್ಸಿನಲ್ಲಿ ಯಾವುದೇ ಬೇಡಿಕೆಯನ್ನು ಬೇಡಿಕೊಂಡರೆ ಖಂಡಿತವಾಗಿ ಅಂದುಕೊಂಡಿದ್ದೆಲ್ಲ ನೆರವೇರುತ್ತದೆ. ಶಾಸ್ತ್ರಗಳ ಪ್ರಕಾರ ತುಳಸಿ ಗಿಡದ ಬಳಿ ಕೆಲವು ಗಿಡಗಳನ್ನು ನೆಡುವುದರ ಮೂಲಕ ನಿಮ್ಮ ಅದೃಷ್ಟವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಆ ಗಿಡಗಳು ಯಾವುವು ಎಂಬುದನ್ನು ತಿಳಿಯೋಣ.

ತುಳಸಿ ಗಿಡದ ಬಳಿ ಈ ಮೂರು ಗಿಡಗಳನ್ನು ನೆಡಿ.

  • ದೇವರ ಪೂಜೆಯಲ್ಲಿ ಬಳಸಲಾಗುವಂತಹ ಚಂಪಾಗಿಡವನ್ನು ನೆಟ್ಟರೆ ಒಳ್ಳೆಯದು. ಚಂಪಾಗಿಡದ ಹೂಗಳನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ತುಳಸಿ ಗಿಡದ ಬಳಿ ಚಂಪಾಗಿಡವನ್ನು ನೆಟ್ಟರೆ ಅದು ಸುರಕ್ಷಿತವಾಗಿರುತ್ತದೆ ಎಂಬುದಾಗಿ ಕೂಡ ಅರ್ಥವನ್ನು ಪರಿಕಲ್ಪಿಸಬಹುದಾಗಿದೆ. ಇವುಗಳನ್ನು ತುಳಸಿ ಗಿಡದ ಬಳಿ ನೆಡುವುದರಿಂದಾಗಿ ನೀವು ನಿಮ್ಮ ಜೀವನದಲ್ಲಿ ಇನ್ನಷ್ಟು ಹೆಚ್ಚಿನ ಅದೃಷ್ಟವನ್ನು ಸಂಪಾದನೆ ಮಾಡಬಹುದಾಗಿದೆ.
  • ತುಳಸಿ ಗಿಡದ ಬಳಿ ಶಮಿ ಗಿಡವನ್ನು ನೆಟ್ರೆ ಇನ್ನಷ್ಟು ಒಳ್ಳೆಯದು ಎಂಬುದಾಗಿ ಕೂಡ ಶಾಸ್ತ್ರಗಳು ತಿಳಿಸುತ್ತವೆ. ಶಮಿ ಗಿಡವನ್ನ ತುಳಸಿ ಗಿಡದ ಬಳಿ ನೀಡುವುದರಿಂದಾಗಿ ಜೀವನದಲ್ಲಿ ಸಾಕಷ್ಟು ಅದೃಷ್ಟವನ್ನು ಸಂಪಾದನೆ ಮಾಡಬಹುದಾಗಿದೆ. ಒಂದು ವೇಳೆ ನಿಮ್ಮ ಮೇಲೆ ಶನಿ ಭಗವಾನ್ ಕೋಪ ಮಾಡಿಕೊಂಡಿದ್ದರೆ ಅಥವಾ ನಿಮಗೆ ಶನಿಯ ಆಶೀರ್ವಾದ ಬೇಕು ಅಂತ ಇದ್ರೆ ತುಳಸಿ ಗಿಡದ ಜೊತೆಗೆ ಶಮಿ ಗಿಡವನ್ನು ಕೂಡ ಪೂಜಿಸುವುದು ಒಂದು ಲಾಭದಾಯಕ ಬೆಳವಣಿಗೆಯಲ್ಲಿ ಹೇಳಬಹುದಾಗಿದೆ.
  • ಇನ್ನು ಅಂಗಳದಲ್ಲಿ ಇರುವಂತಹ ತುಳಸಿ ಕಟ್ಟೆಯ ಬಳಿ ಬಾಳೆಗಿಡವನ್ನು ನೀಡುವುದರಿಂದ ಕೂಡ ಸಾಕಷ್ಟು ಲಾಭಗಳು ಸಿಗುತ್ತವೆ ಹಾಗೂ ಶಾಸ್ತ್ರಗಳ ಪ್ರಕಾರ ಬಾಳೆಗಿಡ ತುಳಸಿ ಗಿಡವನ್ನು ರಕ್ಷಿಸುವಂತಹ ಕೆಲಸವನ್ನು ಮಾಡುತ್ತಿದೆ ಎಂಬುದಾಗಿದೆ. ತುಳಸಿ ಗಿಡದ ಬಳಿ ಬಾಳೆ ಗಿಡವನ್ನು ನೆಡುವುದರಿಂದಾಗಿ ನಿಮ್ಮ ಹಣದ ಸಮಸ್ಯೆಗಳು ಪ್ರತಿಯೊಂದು ವಿಧದಲ್ಲಿ ಕೂಡ ದೂರವಾಗುತ್ತದೆ. ತಮ್ಮ ಜೀವನದಲ್ಲಿ ಚೆನ್ನಾಗಿ ಬೆಳೆಯುವುದಕ್ಕೆ ಕೂಡ ಇದು ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಈ ಮೂರು ಗಿಡಗಳನ್ನು ನೀವು ತುಳಸಿ ಗಿಡದ ಬಳಿ ನೆಡುವುದರ ಮೂಲಕ ನಿಮ್ಮ ಅದೃಷ್ಟ ಸಂಪಾದನೆಯನ್ನು ಹೆಚ್ಚುಗೊಳಿಸಬಹುದಾಗಿದೆ ಹಾಗೂ ದೇವರ ಕೃಪೆಗೆ ಕೂಡ ಪಾತ್ರರಾಗಬಹುದಾಗಿದೆ.

Comments are closed.