Film News: ನಾನು ಕೇಳಿದ್ದರೇ ಸಮಂತಾ ರವರು ಮನೆ ಕೊಡಿಸುತ್ತಿದ್ದರು, ಆದರೆ ನಾನು ಏನು ಮಾಡಿದೆ ಗೊತ್ತೇ?? ಎಂದು ಷಾಕಿಂಗ್ ಹೇಳಿಕೆ ಕೊಟ್ಟ ತೆಲುಗು ಹಾಸ್ಯನಟ ಮಹೇಶ್. ಏನಾಗಿದೆ ಗೊತ್ತೇ?

Film News: ನಟಿ ಸಮಂತಾ ಅವರದ್ದು ಬಹಳ ಒಳ್ಳೆಯ ಹೃದಯ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಹಲವು ಜನ ಮಕ್ಕಳಿಗೆ ಹಾರ್ಟ್ ಸರ್ಜರಿ (heart Surgery) ಮಾಡಿಸಿದ್ದಾರೆ ಎನ್ನುವ ವಿಷಯದಿಂದಲೇ, ಅವರಿಗೆ ಇರುವ ಒಳ್ಳೆಯ ಮನಸ್ಸಿನಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಮಂತಾ (Samantha) ಅವರು ಸಂಪಾದಿಸಿಕೊಂಡಿದ್ದಾರೆ. ಸಮಂತಾ ಅವರ ಈ ಒಳ್ಳೆಯ ಗುಣದ ಬಗ್ಗೆ ಸಮಂತಾ ಹಾಸ್ಯನಟ ಮಹೇಶ್ (Comedy actor Mahesh) ಅವರು ಮಾತನಾಡಿದ್ದಾರೆ. ಇದನ್ನೂ ಓದಿ: Youtuber Influencer: 300 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದರೂ ಸೇಫ್ ಆಗಿ ಯೂಟ್ಯೂಬರ್ ಮಾಡಿದ ತಪ್ಪೇನು ಗೊತ್ತೇ?? ಆತನ ಸಾವಿಗೆ ಕಾರಣ ಏನು ಗೊತ್ತೇ?

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಫೇಮಸ್ ಆಗಿರುವ ನಟರಲ್ಲಿ ಮಹೇಶ್ ಕೂಡ ಒಬ್ಬರು, ಇವರು ಈಟಿವಿ ಚಾನೆಲ್ ನ ಜಬರ್ದಸ್ತ್ ಶೋ (Jabardash Show) ಮೂಲಕ ಹೆಚ್ಚು ಫೇಮಸ್ ಆದರು. ಮಹೇಶ್ ಅವರ ಕಾಮಿಡಿ ಟೈಮಿಂಗ್ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇವರ ಟ್ಯಾಲೆಂಟ್ ನೋಡಿ, ಖ್ಯಾತ ನಿರ್ದೇಶಕ ಸುಕುಮಾರ್ (Sukumar) ಅವರು ತಮ್ಮ ರಂಗಸ್ಥಲಂ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಟ್ಟರು. ಈ ಸಿನಿಮಾದಲ್ಲಿ ಸ್ಟಾರ್ ಗಳಾದ ನಟ ರಾಮ್ ಚರಣ್ (Ramcharan) ಹಾಗೂ ನಟಿ ಸಮಂತಾ ನಟಿಸಿದ್ದಾರೆ. ಇದನ್ನೂ ಓದಿ: Film News: ಕೇರಳ ರಾಜ್ಯದ ಕರಾಳ ಮುಖ ಬಯಲಿಗೆ ತಂದ ಚಿತ್ರ. ಶಾಲಿನಿ ಎಂಬ ಹುಡುಗಿ ಫಾತಿಮಾ ಆದದ್ದು ಹೇಗೆ ಗೊತ್ತೇ?? ಇಷ್ಟೇ ನಡೆದಿದ್ಯಾ?

ರಂಗಸ್ಥಲಂ ಸಿನಿಮಾ ಚಿತ್ರೀಕರಣ ಸಮಯದ ಕೆಲವು ಘಟನೆಗಳನ್ನು ಇಂಟರ್ವ್ಯೂ ಒಂದರಲ್ಲಿ ನೆನಪಿಸಿಕೊಂಡಿದ್ದಾರೆ ಮಹೇಶ್. ಮಹೇಶ್ ಅವರ ನಟನೆ ತುಂಬಾ ಚೆನ್ನಾಗಿದೆ ಎಂದು ಅವರನ್ನು ರಂಗಸ್ಥಲಂ ಸಿನಿಮಾಗೆ ಆಯ್ಕೆ ಮಾಡಿಕೊಂಡು, ರಾಮ್ ಚರಣ್ ಅವರ ಫ್ರೆಂಡ್ ರೋಲ್ ಕೊಟ್ಟರು. ಈ ರೋಲ್ ನಲ್ಲಿ ಅದ್ಭುತವಾಗಿ ನಟಿಸಿದ್ದರು. ನಿರ್ದೇಶಕ ಸುಕುಮಾರ್ ಅವರು ಮಹೇಶ್ ಅವರ ಆಕ್ಸೆಂಟ್ ತುಂಬಾ ಚೆನ್ನಾಗಿದೆ ಅವರನ್ನು ಅಬ್ಸರ್ವ್ ಮಾಡಿ ಎಂದು ಹೇಳಿದ್ದರಂತೆ. ಹಾಗಾಗಿ ರಾಮ್ ಚರಣ್ ಹಾಗೂ ಸಮಂತಾ ಇಬ್ಬರು ಕೂಡ ಮಹೇಶ್ ಮಹೇಶ್ ಎಂದು ಕರೆದು ಮಾತನಾಡಿಸುತ್ತಿದ್ದರಂತೆ.

ಹಾಗೆಯೇ ಸೆಟ್ ನಲ್ಲಿ ಮಹೇಶ್ ಅವರನ್ನು ಎಲ್ಲರೂ ಚೆನ್ನಾಗಿ ನೋಡಿಕೊಂಡರಂತೆ. ಶೂಟಿಂಗ್ ಮುಗಿದ ಕೊನೆಯ ದಿನ ಸಮಂತಾ ಅವರು ನಿನಗೆ ಏನು ಬೇಕೋ ಕೇಳಮ್ಮ ಎಂದು ಹೇಳಿದರಂತೆ, ಆಗ ಮಹೇಶ್ ಅವರು ಏನು ಬೇಡ ಬಿಡಿ ಎಂದು ಹೇಳಿದರಂತೆ. ಆಗ ನಿರೂಪಕಿ, ಒಂದು ಫ್ಲ್ಯಾಟ್ ನ ನನಗೆ ಬರೆದು ಕೊಟ್ಟುಬಿಡಿ ಎಂದು ತಮಾಶೆಯಾಗಿ ಹೇಳಿದರು. ಆಗ ಮಹೇಶ್ ಅವರು, “ಕೇಳಿದ್ರೆ ನಿಜವಾಗಿಯೂ ಕೊಡ್ತಿದ್ರು.. ಆದರೆ ನಾನು ಒಂದು ಫೋಟೋ ಕೊಡಿ ಸಾಕು ಅಂತ ಕೇಳಿ.. ಒಂದು ಸೆಲ್ಫಿ ತಗೊಂಡೆ..” ಎಂದು ಹೇಳಿದ್ದಾರೆ. ಇದನ್ನೂ ಓದಿ: Business idea: ಮಹಿಳೆಯರೇ ತಿಂಗಳಿಗೆ ಒಂದು ಲಕ್ಷ ದುಡಿದರೆ ಹೇಗಿರುತ್ತೆ?? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಲಕ್ಷಾಧಿಪತಿಗಳಾಗುವುದು ಹೇಗೆ ಗೊತ್ತೇ??

Comments are closed.