Film news: ದೇಶವನ್ನೇ ಗಡ ಗಡ ನಡುಗಿಸುವಷ್ಟು ಶಕ್ತಿ ಇರುವ ಐಶ್ವರ್ಯ ರೈ ರವರ ಒಟ್ಟು ಆಸ್ತಿಯ ಮೂಲ್ಯ ಎಷ್ಟು ಗೊತ್ತೇ?? ಇಷ್ಟೇನಾ ?

Film news: ವಿಶ್ವಸುಂದರಿ ಕರ್ನಾಟಕದ ಹುಡುಗಿ ಐಶ್ವರ್ಯ ರೈ (Aishwarya Rai Bachchan) ಅವರು ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಮತ್ತೊಮ್ಮೆ ಚಿತ್ರರಂಗದಲ್ಲಿ ಸುದ್ದಿಯಾಗಿದ್ದಾರೆ. ನಂದಿನಿ ಮತ್ತು ಮಂದಾಕಿನಿ ಎನ್ನುವ ಎರಡು ದ್ವಿಪಾತ್ರದಲ್ಲಿ ನಟಿಸಿದ್ದಾರೆ ನಟಿ ಐಶ್ವರ್ಯ ರೈ. ಪಿಎಸ್2 ಸಿನಿಮಾ ಸೂಪರ್ ಹಿಟ್ ಆಗಿ ಎಲ್ಲರ ಮನಗೆದ್ದಿದೆ, ಈ ಸಕ್ಸಸ್ ಬೆನ್ನಲ್ಲೇ ಐಶ್ವರ್ಯ ರೈ ಅವರ ಸಂಭಾವನೆ ಮತ್ತು ಅವರ ಬಳಿ ಇರುವ ಒಟ್ಟು ಆಸ್ತಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಬಚ್ಚನ್ ಕುಟುಂಬದ ಸೊಸೆಯ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಇದನ್ನೂ ಓದಿ: Health Tips; ದೇವ್ರೇ, ಈರುಳ್ಳಿ ಬೆಳ್ಳುಳ್ಳಿ ತಿಂದ್ರೆ ಶಕ್ತಿ ಕಡಿಮೆಯಾಗುತ್ತ?? ಆಯುರ್ವೇದದಲ್ಲಿ ಈರುಳ್ಳಿ ಬೆಳ್ಳುಳ್ಳಿ ತಿನ್ನಬೇಡಿ ಎಂದಿರುವುದು ಯಾಕೆ ಗೊತ್ತೇ??

ನಟಿ ಐಶ್ವರ್ಯ ರೈ ಅವರು ಮಂಗಳೂರಿನ ಹುಡುಗಿ, ವಿಶ್ವಸುಂದರಿ ಆದ ನಂತರ ಐಶ್ವರ್ಯ ರೈ ಅವರು ನಟನೆಯ ಕೆರಿಯರ್ ಶುರು ಮಾಡಿದ್ದು, ಸೌತ್ ಸಿನಿಮಾಗಳ ಮೂಲಕವೇ, ನಂತರ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಹಿಂದಿಯ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆಗೂ ತೆರೆ ಹಂಚಿಕೊಂಡು ಸ್ಟಾರ್ ಹೀರೋಯಿನ್ ಆಗಿ ಬೆಳೆದಿದ್ದಾರೆ ಐಶ್ವರ್ಯ ರೈ. ಇಂದಿಗೂ ಸಹ ಅವರಿಗೆ ಅಷ್ಟೇ ಬೇಡಿಕೆ ಇದೆ.

ಐಶ್ವರ್ಯ ರೈ ಅವರು ಮದುವೆಯಾಗಿ ಮಗಳು ಆರಾಧ್ಯ ಹುಟ್ಟಿದ ನಂತರ ನಟನೆಯಿಂದ ಬ್ರೇಕ್ ಪಡೆದಿದ್ದರು. ಈಗ ಆಗೊಮ್ಮೆ ಈಗೊಮ್ಮೆ ನಟಿಸುತ್ತಾರೆ. ಇದೀಗ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಟಿಸಿದ್ದಾರೆ. ಐಶ್ವರ್ಯ ರೈ ಅವರ ಬಳಿ ರೋಲ್ಸ್ ರಾಯ್ಸ್ ಘೋಸ್ಟ್, ಆಡಿ ಸೇರಿದಂತೆ ಐಷಾರಾಮಿ ಕಾರ್ ಗಳು ಮತ್ತು
ಭಾರತ ಹಾಗೂ ವಿದೇಶದಲ್ಲಿ ಕೂಡ ಐಶ್ವರ್ಯ ರೈ ಅವರ ಬಳಿ ಸಾಕಷ್ಟು ಆಸ್ತಿ ಇದೆ. ಅದರ ಮೌಲ್ಯ ಎಷ್ಟಿರಬಹುದು ಎಂದು ಈಗ ಚರ್ಚೆ ಶುರುವಾಗಿದೆ. ಇದನ್ನೂ ಓದಿ: Astrology: ಹಣ ಎಣಿಸುವಾಗ ಅಪ್ಪಿ ತಪ್ಪಿನೂ ಈ ತಪ್ಪು ಮಾಡಬೇಡಿ. ಲಕ್ಷ್ಮಿ ದೇವಿ ಅಂಗೇ ಮನೆ ಬಿಟ್ಟು ಹೋಗುತ್ತಾರೆ. ಏನು ಗೊತ್ತೇ??

ಐಶ್ವರ್ಯ ರೈ ಅವರು ಒಂದು ಸಿನಿಮಾಗೆ 12 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಐಶ್ವರ್ಯ ರೈ ಕೂಡ ಒಬ್ಬರು. ಇವರು ವಿದೇಶಗಳಲ್ಲಿ ಸಹ ಆಸ್ತಿ ಹೊಂದಿದ್ದು, ಎಲ್ಲವನ್ನು ಸೇರಿಸಿದರೆ ಐಶ್ವರ್ಯ ರೈ ಅವರ ಆಸ್ತಿ ₹770 ಕೋಟಿಗಿಂತ ಹೆಚ್ಚಿದೆ. ಒಟ್ಟಿನಲ್ಲಿ ಬಚ್ಚನ್ ಮನೆತನದ ಸೊಸೆ ಭಾರಿ ಆಸ್ತಿಯನ್ನೇ ಗಳಿಸಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.