Health Tips; ದೇವ್ರೇ, ಈರುಳ್ಳಿ ಬೆಳ್ಳುಳ್ಳಿ ತಿಂದ್ರೆ ಶಕ್ತಿ ಕಡಿಮೆಯಾಗುತ್ತ?? ಆಯುರ್ವೇದದಲ್ಲಿ ಈರುಳ್ಳಿ ಬೆಳ್ಳುಳ್ಳಿ ತಿನ್ನಬೇಡಿ ಎಂದಿರುವುದು ಯಾಕೆ ಗೊತ್ತೇ??

Health Tips: ದಿನನಿತ್ಯ ಅಡುಗೆ ಮಾಡುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸುತ್ತಾರೆ, ಈ ಎರಡು ಪದಾರ್ಥಗಳು ಕೂಡ ಅಡುಗೆಗೆ ಒಗ್ಗರಣೆಗೆ ವಿಶೇಷವಾದ ಘಮ ಮತ್ತು ರುಚಿ ಕೊಡುತ್ತದೆ, ನಮ್ಮಲ್ಲಿ ಬಹುತೇಕ ಎಲ್ಲರೂ ಕೂಡ ಈರುಳ್ಳಿ ಬೆಳ್ಳುಳ್ಳಿ ಸೇವಿಸುತ್ತಾರೆ ಆದರೆ ಕೆಲವು ಜನರು ಮಾತ್ರ ಇರುಳ್ಳಿ ಬೆಳ್ಳುಳ್ಳಿ ಸೇವನೆ ಮಾಡುವುದಿಲ್ಲ. ಅಡುಗೆಯಲ್ಲಿ ಸಾಂಬಾರ್, ಪಲ್ಯ, ಇನ್ನಿತರ ಹಲವು ಅಡುಗೆಗಳಲ್ಲಿ ಈ ಎರಡು ಪದಾರ್ಥಗಳನ್ನು ಬಳಸುತ್ತಾರೆ. ಈರುಳ್ಳಿ ಬೆಳ್ಳುಳ್ಳಿಗೆ ಆಯುರ್ವೇದದಲ್ಲಿ ಕೂಡ ಪ್ರಾಧಾನ್ಯತೆ ಇದೆ, ಆದರೆ ಈ ಎರಡನ್ನು ಕೂಡ ಹೆಚ್ಚು ಬಳಸಬಾರದು ಎಂದು ಕೂಡ ಹೇಳುತ್ತಾರೆ. ಅದಕ್ಕೆ ಕಾರಣ ಏನು ಗೊತ್ತಾ? ಇದನ್ನೂಓದಿ: Politics: 1214 ಕೋಟಿ ಒಡೆಯ, ಡಿಕೆಶಿ ರವರು ಓದಿರುವುದೇನು ಗೊತ್ತೇ?? ಹೊಲದಲ್ಲಿ ಉಳುಮೆ ಮಾಡಿ ಅಸ್ತಿ ಮಾಡಿದ್ದೇನು ಎನ್ನುವ ಇವರ ಶಿಕ್ಷಣ ಎಷ್ಟು ಗೊತ್ತೇ??

ಆಯುರ್ವೇದದಲ್ಲಿ ಈರುಳ್ಳಿ (Onion) ಮತ್ತು ಬೆಳ್ಳುಳ್ಳಿ (Garlic) ರಕ್ತ ಶುದ್ಧಿ ಮಾಡುತ್ತದೆ ಎಂದು ಹೇಳುತ್ತಾರೆ, ಹಾಗೆಯೇ ಆಯುರ್ವೇದದಲ್ಲಿ ಬೇರೆ ಬೇರೆ ಔಷಧಿ (Medicine) ಗಳನ್ನು ತಯಾರಿಸಲು ಕೂಡ ಈರುಳ್ಳಿ ಬೆಳ್ಳುಳ್ಳಿಯನ್ನು ಬಳಸುತ್ತಾರೆ. ಆದರೆ ಇವುಗಳನ್ನು ಹೆಚ್ಚಾಗಿ ಬೆಳೆಸದೆ ಇರುವುದಕ್ಕೆ ಪ್ರಮುಖ ಕಾರಣ ಈರುಳ್ಳಿಯನ್ನು ತಾಮಸಿಕ ಆಹಾರ ಎಂದು ಪರಿಗಣಿಸಲಾಗುತ್ತದೆ. ಜನರಿಗೆ ಕೋಪ ತರಿಸುವ ಗುಣ ಇದರಲ್ಲಿದೆ. ಹಾಗೆಯೇ ಬೆಳ್ಳುಳ್ಳಿಯನ್ನು ರಾಜಸಿಕ ಆಹಾರ ಎಂದು ಪರಿಗಣಿಸಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ ಈ ಎರಡು ಕೂಡ ಮನುಷ್ಯರಲ್ಲಿ ಹೆಚ್ಜು ಶಾಖ ಬರುವ ಹಾಗೆ ಮಾಡುತ್ತದೆ. ಮನುಷ್ಯರ ದೇಹಕ್ಕೆ ಬೇಕಿರುವುದು ಕಡಿಮೆ ಶಾಖ, ಅಧಿಕವಾದ ಶಾಖ ಇದ್ದರೆ ಅದು ದೇಹದಲ್ಲಿ ಇನ್ನು ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಹಾಗಾಗಿ ಇವುಗಳನ್ನು ಕಡಿಮೆ ಸೇವಿಸಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಆಯುರ್ವೇದದಲ್ಲಿ ಯೋಗ ಮತ್ತು ಆಧ್ಯಾತ್ಮ ಎರಡು ಇದ್ದು ಈ ಎರಡು ಆಹಾರ ಪದಾರ್ಥಗಳು ಒಬ್ಬ ವ್ಯಕ್ತಿಯ ಗಮನವನ್ನು ಬೇರೆ ಕಡೆ ಸೆಳೆಯುತ್ತದೆ. ಇದನ್ನೂ ಓದಿ; Lakshmi: ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುವ ಮುನ್ನ ಈ ಸೂಚನೆಗಳನ್ನು ನೀಡುತ್ತಾರೆ. ಈ ಸೂಚನೆಗಳು ಬಂದರೆ, ಲಕ್ಷ್ಮಿ ದೇವಿ ಬರುತ್ತಿದ್ದಾರೆ ಎಂದರ್ಥ.

ಈರುಳ್ಳಿ ಒಬ್ಬ ವ್ಯಕ್ತಿಯಲ್ಲಿ ಕೋಪ, ಅಜ್ಞಾನ, ಆತಂಕ, ಲೈಂಗಿಕ ಭಾವನೆಗಳನ್ನು ಹೆಚ್ಚಿಸುತ್ತದೆ. ಧ್ಯಾನ ಮತ್ತು ಆಧ್ಯಾತ್ಮದ ಮಾರ್ಗದಲ್ಲಿ ಸಾಗುತ್ತಿರುವವರು ಈ ಎರಡನ್ನು ಸೇವಿಸುವುದಿಲ್ಲ. ಈ ಎರಡರಲ್ಲೂ ಇರುವ ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಗುಣ ದೇಹಕ್ಕೆ ಒಳ್ಳೆಯದು. ಬೆಳ್ಳುಳ್ಳಿಯು ಉರಿ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಬ್ಲಡ್ ಪ್ರೆಶರ್ ಅನ್ನು ಕಡಿಮೆ ಮಾಡುತ್ತದೆ. ವೇಟ್ ಲಾಸ್ ಮಾಡಬೇಕು ಎಂದುಕೊಂಡಿರುವವರಿಗೆ ಈರುಳ್ಳಿ ಬೆಳ್ಳುಳ್ಳಿ ಸೇವಿಸಲು ಹೇಳಲಾಗುತ್ತದೆ. ಈರುಳ್ಳಿ ದೇಹದಲ್ಲಿರುವ ವಿಷ ತೆಗೆದು ಹಾಕಿ, ಜೀರ್ಣಕ್ರಿಯೆ ಚೆನ್ನಾಗಿ ನಡೆಯುವ ಹಾಗೆ ನೋಡಿಕೊಳ್ಳುತ್ತದೆ. ಶೀತ ಮತ್ತು ಕೆಮ್ಮು ಉಂಟಾದಾಗ ಇದರಿಂದ ಮಾಡುವ ಮನೆಮದ್ದು ಚೆನ್ನಾಗಿ ಕೆಲಸ ಮಾಡುತ್ತದೆ. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.