Business ideas: ನಿಮ್ಮ ಮನೆಯಲ್ಲಿ ಹೆಂಡತಿ ಖಾಲಿ ಕುಳಿತಿದ್ದರೇ ಈ ಕೆಲಸ ಮಾಡಿ. ಲಕ್ಷ ಲಕ್ಷ ಆದಾಯ ಬರುವಂತೆ ಮಾಡಬಹುದು. ಹೇಗೆ ಗೊತ್ತೇ??

Business ideas: ಕೋವಿಡ್ ಸೋಂಕು ಪ್ರಪಂಚಕ್ಕೆ ಬಂದಾಗಿನಿಂದ ಹುಡುಗರು ಮಾತ್ರವಲ್ಲದೆ ಹುಡುಗಿಯರು ಕೂಡ ಕೆಲಸ ಕಳೆದುಕೊಂಡಿದ್ದಾರೆ. ಹೀಗಿರುವಾಗ ಮನೆಯಲ್ಲೇ ಕುಳಿತು ಏನಾದರು ಬ್ಯುಸಿನೆಸ್ (Business) ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಾರೆ. ಅಂಥ ಜನರಿಗಾಗಿ ಇಂದು ನಾವು ನಿಮಗೆ ಮನೆಯಿಂದಲೇ ಶುರು ಮಾಡಿ, ಒಳ್ಳೆಯ ಆದಾಯ ಗಳಿಸುವ, ನಾಲ್ಕು ಜನರಿಗೂ ಕೆಲಸ ನೀಡುವ ಐಡಿಯಾ(Idea) ಕೊಡುತ್ತೇವೆ. ನಿಮ್ಮ ಮನೆಯಲ್ಲಿ ಹೆಂಡತಿ ಯಾವುದೇ ಕೆಲಸ ಇಲ್ಲದೆ ಇದ್ದರೇ ಈ ಕೆಲಸ ಮಾಡಿಸಿ. ಇದನ್ನೂ ಓದಿ; Health Tips; ದೇವ್ರೇ, ಈರುಳ್ಳಿ ಬೆಳ್ಳುಳ್ಳಿ ತಿಂದ್ರೆ ಶಕ್ತಿ ಕಡಿಮೆಯಾಗುತ್ತ?? ಆಯುರ್ವೇದದಲ್ಲಿ ಈರುಳ್ಳಿ ಬೆಳ್ಳುಳ್ಳಿ ತಿನ್ನಬೇಡಿ ಎಂದಿರುವುದು ಯಾಕೆ ಗೊತ್ತೇ??

ಹೀಗೆ ಉತ್ತಮವಾದ ಲಾಭ ತಂದುಕೊಡುವ ಬ್ಯುಸಿನೆಸ್ ಪೇಪರ್ ಪ್ಲೇಟ್ (Paper plate) ಬ್ಯುಸಿನೆಸ್ ಆಗಿದೆ. ಈಗ ಯಾವುದೇ ಸಣ್ಣ ಕಾರ್ಯಕ್ರಮದಿಂದ ದೊಡ್ಡ ಕಾರ್ಯಕ್ರಮ ಇದ್ದರು ಸಹ ಅದಕ್ಕೆ ಪ್ಲೇಟ್, ಲೋಟ ಇದೆಲ್ಲವೂ ಬೇಕು. ಹಾಗಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಕೊಡುವ ಈ ಬ್ಯುಸಿನೆಸ್ ಶುರು ಮಾಡಬಹುದು. ಗೃಹಿಣಿಯರು ಹಾಗೂ ಕೆಲಕ್ಸ ಇಲ್ಲದೆ ಇರುವವರು ಈ ಬ್ಯುಸಿನೆಸ್ ಶುರು ಮಾಡಬಹುದು. ಇನ್ನು ನಾಲ್ಕು ಜನರಿಗೆ ಕೆಲಸ ಕೊಡುವುದರ ಜೊತೆಗೆ ಕಷ್ಟಪಟ್ಟು ಕೆಲಸ ಮಾಡಿದರೆ ನಿಮಗೆ ಉತ್ತಮ ಆದಾಯ ಬರುತ್ತದೆ. ಇಲ್ಲಿ ಬಂಡವಾಳ (Invetsment) ಕ್ಕೆ ತಕ್ಕ ಹಾಗೆ ಆದಾಯ ಬರುತ್ತದೆ.

ಮೊದಲಿಗೆ ಮಾರ್ಕೆಟ್ ನಲ್ಲಿ ಸಿಗುವ ಪೇಪರ್ ಪ್ಲೇಟ್ ತಯಾರಿ ಮಾಡುವ ಮಷಿನ್ (Machine) ಖರೀದಿ ಮಾಡಬೇಕು, ಈ ಮಷಿನ್ ಗಳಲ್ಲಿ ಮೂರು ವಿಧಗಳಿವೆ, ಕೈಯಿಂದ ತಯಾರಿಸುವ ಮಷಿನ್ ಬೆಲೆ ₹20,000 ಆಗಿದೆ. ಎರಡನೆಯದು ಅರ್ಧ ಆಟೊಮ್ಯಾಟಿಕ್ ಮಷಿನ್ ಇದು ₹40,000 ಆಗಿದೆ. ಮೂರನೆಯದು ಪೂರ್ತಿ ಆಟೊಮ್ಯಾಟಿಕ್ ಮಷಿನ್ ಇದರ ಬೆಲೆ 1 ಲಕ್ಷ ರೂಪಾಯಿಯವರೆಗೂ ಇರುತ್ತದೆ. ಈ ಬ್ಯುಸಿನೆಸ್ ಶುರು ಮಾಡುವವರು ಅರ್ಧ ಆಟೊಮ್ಯಾಟಿಕ್ ಮಷಿನ್ ಖರೀದಿ ಮಾಡಬಹುದು. ಇದನ್ನೂ ಓದಿ: Astrology: ಹಣ ಎಣಿಸುವಾಗ ಅಪ್ಪಿ ತಪ್ಪಿನೂ ಈ ತಪ್ಪು ಮಾಡಬೇಡಿ. ಲಕ್ಷ್ಮಿ ದೇವಿ ಅಂಗೇ ಮನೆ ಬಿಟ್ಟು ಹೋಗುತ್ತಾರೆ. ಏನು ಗೊತ್ತೇ??

ಈ ಮಷಿನ್ ಗಳನ್ನು ಬಳಸಿ ರಾ ಮೆಟೀರಿಯಲ್ಸ್ ಇಂದ ಸುಲಭವಾಗಿ ಪೇಪರ್ ಪ್ಲೇಟ್ ಗಳನ್ನು ತಯಾರಿಸಬಹುದು. ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಿದರೆ, 8000 ಪೇಪರ್ ಪ್ಲೇಟ್ಸ್ ಖರೀದಿ ಮಾಡಬಹುದು. ಒಂದು ಪೇಪರ್ ಪ್ಲೇಟ್ ನ ಮೇಲೆ 15 ಪೈಸೆ ಲಾಭ ಬರುತ್ತದೆ.. ದಿನನಿತ್ಯದ ವೆಚ್ಚವನ್ನು ತೆಗೆದುಕೊಂಡರೆ, ದಿನಕ್ಕೆ ನಾವು ₹1000 ಇಂದ ₹1500 ರೂಪಾಯಿ ಲಾಭ ಗಳಿಸಬಹುದು. ಆರ್ಡರ್ ಜಾಸ್ತಿ ಬರುತ್ತಾ, ಆದಾಯ ಕೂಡ ಜಾಸ್ತಿಯಾಗುತ್ತದೆ. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.