Health Tips: ಕೀಲು ನೋವುಗಳಿಂದ ನೀವು ಕೂಡ ಕಷ್ಟ ಪಡುತ್ತಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು. ನೋವು ಹತ್ತಿರಕ್ಕೆ ಕೂಡ ಬರುವುದಿಲ್ಲ. ಏನು ಮಾಡಬೇಕು ಗೊತ್ತೇ?

Health Tips: ಈಗಿನ ಕಾಲದಲ್ಲಿ ವಯಸ್ಸಿಗೆ ಯಾವುದೇ ಸಂಬಂಧ ಇಲ್ಲ ಎನ್ನುವ ಹಾಗೆ ಎಲ್ಲರಲ್ಲೂ ಕಾಲು ನೋವು ಮತ್ತು ಜಾಯಿಂಟ್ ಪೇನ್ ಸಮಸ್ಯೆ ಕಾಣಿಸುತ್ತಿದೆ..ಹೀಗೆ ಆದಾಗ ದೇಹದಲ್ಲಿ ಯೂರಿಕ್ ಆಸಿಡ್ (uric acid) ಎಷ್ಟಿದೆ ಎನ್ನುವ ಟೆಸ್ಟ್ ಮಾಡಿಸಬೇಕು ಎಂದು ಡಾಕ್ಟರ್ (Doctor) ಹೇಳುತ್ತಾರೆ. ಹಾಗೆಯೇ ಆಹಾರದ ಬಗ್ಗೆ ವಿಶೇಷವಾಗಿ ಗಮನ ಕೊಡಬೇಕು ಎಂದು ಕೂಡ ಹೇಳುತ್ತಾರೆ. ಆಗ ಈ ನೋವಿನಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ. ಈ ಜಾಯಿಂಟ್ ಪೇನ್ (Joint pain) ಇಂದ ಮುಕ್ತಿ ಪಡೆಯಲು ಪ್ರತಿದಿನ ಕೆಲವು ಆಹಾರ (food) ಪದಾರ್ಥ ಸೇವಿಸಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಇದನ್ನೂ ಓದಿ: Health Tips; ದೇವ್ರೇ, ಈರುಳ್ಳಿ ಬೆಳ್ಳುಳ್ಳಿ ತಿಂದ್ರೆ ಶಕ್ತಿ ಕಡಿಮೆಯಾಗುತ್ತ?? ಆಯುರ್ವೇದದಲ್ಲಿ ಈರುಳ್ಳಿ ಬೆಳ್ಳುಳ್ಳಿ ತಿನ್ನಬೇಡಿ ಎಂದಿರುವುದು ಯಾಕೆ ಗೊತ್ತೇ??

ಜಾಯಿಂಟ್ ಪೇನ್ ಅನ್ನು ಕರಿಮೆ ಮಾಡಲು ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ಈಗ ನಿಮಗೆ ತಿಳಿಸುತ್ತೇವೆ ನೋಡಿ.. ಮೊದಲು ಚೆರ್ರಿ ಹಣ್ಣು (cherry fruit). ಇದು ದೇಹದಲ್ಲಿ ಯೂರಿಕ್ ಆಸಿಡ್ ಅನ್ನು ಕಂಟ್ರೋಲ್ ನಲ್ಲಿ ಇಡುತ್ತದೆ. ಹಾಗೆಯೇ ಜಾಯಿಂಟ್ ಗಳಲ್ಲಿ ಉರಿಯೂತದ ಲಕ್ಷಣಗಳು ಇದ್ದರೆ, ಅದೆಲ್ಲವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: Film news: ದೇಶವನ್ನೇ ಗಡ ಗಡ ನಡುಗಿಸುವಷ್ಟು ಶಕ್ತಿ ಇರುವ ಐಶ್ವರ್ಯ ರೈ ರವರ ಒಟ್ಟು ಆಸ್ತಿಯ ಮೂಲ್ಯ ಎಷ್ಟು ಗೊತ್ತೇ?? ಇಷ್ಟೇನಾ ?

ಮತ್ತೊಂದು ಪೇರಳೆ. ಇದು ಜಾಯಿಂಟ್ ಪೇನ್ ಅನ್ನು ಕಡಿಮೆ ಮಾಡುತ್ತದೆ, ಇದರಲ್ಲಿ ವಿಟಮಿನ್ ಸಿ ಹೆಫ್ಹಾಗಿದೆ, ಹಾಗಾಗಿ ಈ ಹಣ್ಣನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೊಡ್ಡ ಆರೋಗ್ಯ ಸಮಸ್ಯೆಗಳಿಂದ ಕೂಡ ಪಾರಾಗಬಹುದು. ಮತ್ತೊಂದು ಕಿವಿ ಹಣ್ಣು ಇದು ಕೂಡ ಜಾಯಿಂಟ್ ಪೇನ್ ಇಂದ ರಕ್ಷಣೆ ಕೊಡುತ್ತದೆ. ಈ ಹಣ್ಣಿನಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶಗಳು ಇದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ಸ್ ಇದ್ದು, ಅದು ಸಂಧಿವಾತ ಸಮಸ್ಯೆಯನ್ನು ಕಂಟ್ರೋಲ್ ಮಾಡುತ್ತದೆ.

ಮತ್ತೊಂದು ಹಣ್ಣು ಸೇಬು (Apple), ಇದು ಜಾಯಿಂಟ್ ಪೇನ್ ಮತ್ತು ಉರಿ ಊತ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಡಾಕ್ಟರ್ ಗಳು ಪ್ರತಿದಿನ ಆಪಲ್ ಸೇವಿಸಿ ಎಂದು ಹೇಳುತ್ತಾರೆ. ಇದರಲ್ಲಿ ಇರುವ ಗುಣಗಳು ಯೂರಿಕ್ ಆಸಿಡ್ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಈ ಹಣ್ಣಿನಲ್ಲಿ ಬಹಳಷ್ಟು ಪೋಷಕಾಂಶ ಇರುತ್ತದೆ. ಇದು ಆರೋಗ್ಯ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ. ಹಾಗಾಗಿ ಪ್ರತಿದಿನ ಸೇಬು ಸೇವಿಸಿ. ಇದನ್ನೂ ಓದಿ; Business news: ಹೆಚ್ಚು ಬೇಡ, ಕನ್ನಡ ಒಂದು ಬಂದ್ರೆ ಸಾಕು. – ಸರ್ಕಾರೀ ವೆಬ್ಸೈಟ್ ನಲ್ಲಿ ಮನೆ ಇಂದ ಕೆಲಸ ಮಾಡಿ 25,000 ಗಳಿಸೋದು ಹೇಗೆ ಗೊತ್ತೇ??

Comments are closed.