Astrology: ಎಲ್ಲಾ ಸರಿ ಇದ್ದರೂ ಕಷ್ಟ, ಹಣದ ಸಮಸ್ಯೆಯೇ. ಹಾಗಿದ್ದರೆ ಖಚಿತವಾಗಿ ಈ ದಿಕ್ಕಿನಲ್ಲಿ ದೀಪ ಹಚ್ಚುತ್ತಿರಬೇಕು. ಈ ದಿಕ್ಕಿನಲ್ಲಿ ದೀಪ ಹಚ್ಚಿದರೆ, ಅಂಬಾನಿ ಕೂಡ ಬಿಕ್ಷುಕನಾಗುತ್ತಾನೆ.

Astrology: ನಮ್ಮ ಹಿಂದೂ ಧರ್ಮ ಮತ್ತು ಸಂಪ್ರದಾಯದ ಪ್ರಕಾರ ಪ್ರತಿಯೊಬ್ಬರ ಮನೆಯಲ್ಲೂ ದೀಪ ಹಚ್ಚುತ್ತಾರೆ. ದೇವರ ಮನೆಯಲ್ಲಿ ಪ್ರತಿದಿನ ದೀಪ ಹಚ್ಚಿದರೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನಂಬಿಕೆ ಇದೆ. ಯಾವುದೇ ಪೂಜೆ, ಪುನಸ್ಕಾರ, ದೇವರ ಆಚರಣೆಗಳು, ಧಾರ್ಮಿಕ ಸಮಾರಂಭಗಳು ಇದೆಲ್ಲವೂ ನಡೆಯುವಾಗ ದೀಪ ಹಚ್ಚುವ ಮೂಲಕವೇ ಬೇರೆ ಎಲ್ಲವೂ ಶುರುವಾಗುತ್ತದೆ.

deepa lighting | Live Kannada News
Astrology: ಎಲ್ಲಾ ಸರಿ ಇದ್ದರೂ ಕಷ್ಟ, ಹಣದ ಸಮಸ್ಯೆಯೇ. ಹಾಗಿದ್ದರೆ ಖಚಿತವಾಗಿ ಈ ದಿಕ್ಕಿನಲ್ಲಿ ದೀಪ ಹಚ್ಚುತ್ತಿರಬೇಕು. ಈ ದಿಕ್ಕಿನಲ್ಲಿ ದೀಪ ಹಚ್ಚಿದರೆ, ಅಂಬಾನಿ ಕೂಡ ಬಿಕ್ಷುಕನಾಗುತ್ತಾನೆ. https://sihikahinews.com/2023/05/28/astrology-in-kannada/

ಹೀಗೆ ದೀಪ ಹಚ್ಚುವ ಸಮಯದಲ್ಲಿ ಯಾವ ದಿಕ್ಕಿನಲ್ಲಿ ದೀಪ ಹಚ್ಚುತ್ತಿದ್ದೇವೆ ಎನ್ನುವುದನ್ನು ನೋಡಿಕೊಳ್ಳಬೇಕು. ದೀಪವನ್ನು ಇಂಥದ್ದೇ ದಿಕ್ಕಿನಲ್ಲಿ ಹಚ್ಚಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಹಾಗೆಯೇ ದೀಪ ಹಚ್ಚುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ಕೂಡ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಇಂದು ನಾವು ನಿಮಗೆ ದೀಪ ಹಚ್ಚುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಹಾಗೆಯೇ ಯಾವ ದಿಕ್ಕಿನಲ್ಲಿ ದೀಪ ಹಚ್ಚಬೇಕು ಎನ್ನುವ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ.. ಇದನ್ನು ಓದಿ..Tirupati:ಕೊನೆಗೂ ಎಚ್ಚೆತ್ತುಕೊಂಡ ತಿರುಪತಿ ದೇವಾಲಯ ಸಮಿತಿ- ಭಕ್ತರಿಗೆ ದರ್ಶನ ಬೇಗ ನೀಡಲು ಮಹತ್ವದ ನಿರ್ಧಾರ. ನೀವೇನು ಮಾಡಬೇಕು ಗೊತ್ತೇ?

ಯಾವುದೇ ಸಂದರ್ಭದಲ್ಲಿ ತುಪ್ಪದ ಅಥವಾ ಎಣ್ಣೆಯ ದೀಪ ಹಚ್ಚುವಾಗ ನೀವು ಯಾವ ದಿಕ್ಕಿನಲ್ಲಿ ಹಚ್ಚುತ್ತಿದ್ದೀರಿ ಎನ್ನುವುದನ್ನು ನೋಡಿಕೊಳ್ಳುವುದು ತುಂಬಾ ಮುಖ್ಯ. ಅಪ್ಪಿ ತಪ್ಪಿಯೂ ಬೇರೆ ದಿಕ್ಕಿನಲ್ಲಿ ದೀಪ ಹಚ್ಚಿದರೆ, ಅದರಿಂದ ನಿಮಗೆ ನಷ್ಟವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ನಷ್ಟ ಅಥವಾ ಮಾನಸಿಕವಾಗಿಯೂ ನೀವು ನಷ್ಟ ಅನುಭವಿಸಬಹುದು. ದೀಪ ಹಚ್ಚುವಾಗ ನೀವು ಪಶ್ಚಿಮ ದಿಕ್ಕಿನಲ್ಲಿ ಹಚ್ಚಬೇಕು..ಮನೆ ಮತ್ತು ದೇವಸ್ಥಾನ ಎರಡು ಕಡೆ ದೀಪ ಹಚ್ಚದೆ ಪೂಜೆ ಪೂರ್ತಿಯಾಗುವುದಿಲ್ಲ, ದೀಪ ಹಚ್ಚಿದರೆ ದೇವರಿಗೂ ಸಂತೋಷವಾಗುತ್ತದೆ.

ತುಪ್ಪದ ದೀಪ ಹಚ್ಚಿದರೆ ದೇವರಿಗೆ ಸಂತೋಷವಾಗಿ, ದೇವರ ಆಶೀರ್ವಾದ ಲಭಿಸುತ್ತದೆ ಎಂದು ಹೇಳುತ್ತಾರೆ. ದೇವರ ಮೆಚ್ಚುಗೆ ಪಡೆಯಲು ಇದು ಒಂದು ಮಾರ್ಗ, ಮನೆ ಮತ್ತು ದೇವಸ್ಥಾನ ಎರಡು ಕಡೆ ತುಪ್ಪದ ದೀಪ ಹಚ್ಚಿ ದೇವರು ದೇವತೆಗಳಿಗೆ ಅರ್ಪಣೆ ಮಾಡಲಾಗುತ್ತದೆ. ಇದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಹಾಗೆಯೇ ಮನೆಯಲ್ಲಿ ವಾಸ್ತು ಸಮಸ್ಯೆಗಳು ನಿವಾರಣೆ ಆಗುತ್ತದೆ. ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು, ದೇವರಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಆದರೆ ಒಡೆದ ದೀಪಗಳನ್ನು ಹಚ್ಚುವ ಹಾಗಿಲ್ಲ. ಇದನ್ನು ಓದಿ..Astrology: ಇನ್ನು ಮುಂದಿದೆ ಕಷ್ಟ ಕಾಲ- ಒಂದೂವರೆ ವರ್ಷಗಳ ಕಾಲ ರಾಹು ಕೇತು ಈ ರಾಶಿಗಳಿಗೆ ಕಷ್ಟ ಕೊಡಲಿದ್ದಾರೆ. ಯಾರಿಗೆ ಗೊತ್ತೇ? ಈ ಪಾಡು ಯಾರಿಗೂ ಬೇಡ.

Comments are closed.