Tirupati:ಕೊನೆಗೂ ಎಚ್ಚೆತ್ತುಕೊಂಡ ತಿರುಪತಿ ದೇವಾಲಯ ಸಮಿತಿ- ಭಕ್ತರಿಗೆ ದರ್ಶನ ಬೇಗ ನೀಡಲು ಮಹತ್ವದ ನಿರ್ಧಾರ. ನೀವೇನು ಮಾಡಬೇಕು ಗೊತ್ತೇ?

Tirupati: ತಿರುಪತಿ (Tirupati) ದೇವಸ್ಥಾನಕ್ಕೆ ಅದೆಷ್ಟು ಲಕ್ಷ ಭಕ್ತರು ಪ್ರತಿದಿನ ದರ್ಶನಕ್ಕೆ ಬರುತ್ತಾರೆ ಎನ್ನುವ ವಿಷಯ ಗೊತ್ತೇ ಇದೆ, ಈಗ ತಿರುಪತಿಯಲ್ಲಿ ಭಕ್ತರು ದರ್ಶನ ಪಡೆಯುವ ಸಮಯ ಹೆಚ್ಚಾಗುತ್ತಲೇ ಇದೆ, ಈಗ ದರ್ಶನದ ಸಮಯ 30 ರಿಂದ 40 ಗಂಟೆ ತಲುಪಿದೆ. ಕೋವಿಡ್ (Covid) ಶುರುವಾಗಿ 3 ವರ್ಷ ಕಳೆದು, ನಿಯಮಗಳು ಸಡಿಲ ಆಗಿರುವುದರಿಂದ ತಿರುಪತಿಗೆ ಬರುವ ಭಕ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ದರ್ಶನದ ಅವಧಿ ಕೂಡ ಜಾಸ್ತಿಯಾಗಿದೆ. ಇದನ್ನೂ ಓದಿ: kannada News: ಕೆಂಪು ಫೆರಾರಿಯಲ್ಲಿ ತಿರುಗಾಡುತ್ತಿರುವ ಆಕಾಶ್ ಅಂಬಾನಿ- ಈ ಕಾರಿನ ಬೆಲೆ ಕೇಳಿದರೆ, ಒಂದು ಕ್ಷಣ ಮೈಂಡ್ ಬ್ಲಾಕ್ ಆಗುತ್ತದೆ. ಎಷ್ಟು ಗೊತ್ತೇ?

ಈ ಕಾರಣಕ್ಕೆ ಜೂನ್ 30ರ ವರೆಗು ಭಕ್ತರು ಸ್ವಲ್ಪ ಬೇಗ ದರ್ಶನ ಪಡೆಯಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಟಿಟಿಡಿ (TTD) ಚೇರ್ಮನ್ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.. ಈಗ ಟಿಟಿಡಿ ತಿಳಿಸಿರುವ ಹಾಗೆ ತಿರುಪತಿಯಲ್ಲಿ ಟೋಕನ್ ಇಲ್ಲದ ಭಕ್ತರಿಗೆ 30 ರಿಂದ 40ಗಂಟೆಗಳ ಕಾಲ ದರ್ಶನಕ್ಕೆ ತೆಗೆದುಕೊಳ್ಳುತ್ತದೆ. ಈ ಕಾರಣಕ್ಕೆ ವಿಐಪಿ ಬ್ರೇಕ್ ಮತ್ತು ಅರ್ಜಿತ ಸೇವೆಗಳಲ್ಲಿ ಕೆಲವು ಬದಲಾವಣೆ ಇರಲಿದೆ. ಜೂನ್ 30ರವರೆಗು ಶುಕ್ರವಾರ, ಶನಿವಾರ ಮತ್ತು ಭಾನುವಾರದ.. ಇದನ್ನೂ ಓದಿ:IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

ಸುಪ್ರಭಾತ ಸೇವೆಯಲ್ಲಿದ್ದ ವಿವೇಚನಾ ಕೋಟಾವನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ಈ ರೀತಿ ಮಾಡುವುದರಿಂದ ಸಾಮಾನ್ಯ ಜನರಿಗೆ ದೇವರ ದರ್ಶನಕ್ಕೆ ತೆಗೆದುಕೊಳ್ಳುವ ಸಮಯದಲ್ಲಿ 20 ನಿಮಿಷ ಕಡಿಮೆ ಆಗುತ್ತದೆ. ಹಾಗೆಯೇ ತಿರುಪ್ಪವಾಡ ಸೇವೆಯನ್ನು ಇನ್ನುಮೇಲೆ ಗುರುವಾರ ಮಾತ್ರ ನಡೆಸಲು ನಿರ್ಧಾರ ಮಾಡಲಾಗಿದ್ದು, ಇದರಿಂದ 30 ನಿಮಿಷ ಉಳಿತಾಯ ಆಗುತ್ತದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಐಪಿ ರೆಕಮೆಂಡೇಶನ್ ಲೆಟರ್ ಗಳನ್ನು ತೆಗೆದುಕೊಳ್ಳಬಾರದು ಎಂದು ಸಹ ನಿರ್ಧಾರ ಮಾಡಿದೆ.

ಇಲ್ಲಿ ಸೆಲ್ಫಿ ವಿಐಪಿ ಗಳಿಗೆ ಮಾತ್ರ ಬ್ರೇಕ್ ದರ್ಶನ ನೀಡಲಾಗುತ್ತದೆ. ಈ ಹೊಸ ನಿಯಮಗಳಿಗೆ ಭಕ್ತರು, ವಿಐಪಿ ಗಳು ಸಪೋರ್ಟ್ ಮಾಡಬೇಕು ಎಂದು ಟಿಟಿಡಿ ನಿರ್ಧಾರ ಮಾಡಿದೆ. ಟಿಟಿಡಿ ತಿಳಿಸಿರುವ ಹಾಗೆ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಸಾರಿ ಪ್ರಧಾನ ಪೂಜೆಗಳು ನಡೆಯುತ್ತದೆ. ರಾತ್ರಿ ನಡೆಯುವ ಪೂಜೆಯಲ್ಲಿ ಅರ್ಚಕರು, ಪರಿಚಾರಕರು, ಆಚಾರ್ಯರು ಇರುತ್ತಾರೆ. ಬೇರೆ ಎಲ್ಲಾ ಪೂಜೆಗಳನ್ನು ಭಕ್ತರು ನೋಡಬಹುದು. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

Comments are closed.