Film News: ಮೂರು ಮದುವೆಯಾಗಿ ವಿಚ್ಚೇದನ ಕೊಟ್ಟ ಬಳಿಕ- ವಯಸ್ಸಿನ ಚಿಂತೆ ಬಿಟ್ಟು ಮತ್ತೊಮ್ಮೆ ಗಟ್ಟಿ ನಿರ್ಧಾರ ಮಾಡಿದ ವನಿತಾ ವಿಜಯ್ ಕುಮಾರ್. ಏನು ಗೊತ್ತೇ?

Film News: ತಮಿಳಿನ ಖ್ಯಾತ ನಟ ವಿಜಯ್ ಕುಮಾರ್ (Vijay Kumar) ಅವರ ಮಗಳು ವನಿತಾ ವಿಜಯ್ ಕುಮಾರ್ (Vanita Vijaykumar). ಈ ನಟಿ ತಮಿಳು ಮತ್ತು ತೆಲುಗು ಎರಡು ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಆದರೆ ಈಗ ವನಿತಾ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ವನಿತಾ ಅವರು ವೈಯಕ್ತಿಕ ಜೀವನದ ವಿಷಯದಿಂದ ಆಗಾಗ ವಿವಾದಕ್ಕೆ ಒಳಗಾಗುತ್ತಲೇ ಇರುತ್ತಾರೆ. ಮೂರು ಮದುವೆಯಾಗಿ ಮೂರು ಬಾರಿ ವಿಚ್ಛೇದನ ಪಡೆದಿದ್ದಾರೆ. ಇದನ್ನೂ ಓದಿ:Astrology: ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಸಂಚರಿಸುವ ಸೂರ್ಯ ಯಾರದ್ದೇಲ್ಲಾ ಜೀವನ ಬೆಳಗಲಿದ್ದಾನೆ ನೋಡಿ!

ಇತ್ತೀಚೆಗೆ ಇವರು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಅವರ ಮಲ್ಲಿ ಪೆಲ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕುರಿತು ಪ್ರೊಮೋಷನ್ ಗಾಗಿ ಪಾಲ್ಗೊಂಡಾಗ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.. “ನಾನು ತುಂಬಾ ಎಮೋಷನಲ್ (Emotional) . ವಯಸ್ಸು ಒಂದು ನಂಬರ್ ಅಷ್ಟೇ, ಮನಸ್ಸಿಗೆ ವಯಸ್ಸಿಲ್ಲ. ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಕ್ಕೆ ನಾನು ಸಿದ್ಧ. ನನ್ನ ತಾಯಿಗೆ ನಾನು ಟ್ರೇಡಿಷನಲ್ ಆಗಿರುವುದು ಇಷ್ಟ. ಇಲ್ಲದಿದ್ದರೆ ನಾನು ಮಲ್ಲಿ ಪೆಲ್ಲಿ ಸಿನಿಮಾದಲ್ಲಿ ರಮ್ಯಾ ರಘುಪತಿ ಅವರ ಪಾತ್ರವನ್ನು ಮಾಡುತ್ತಿರಲಿಲ್ಲ. ಇದನ್ನೂ ಓದಿ:Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

ಇದೇ ಥರದ ಘಟನೆಗಳು ನನ್ನ ಜೀವನದಲ್ಲಿ ಕೂಡ ನಡೆದಿದೆ. ಬೇರೆಯವರ ಜೀವನದ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ..” ಎಂದು ಹೇಳಿದ್ದಾರೆ ವನಿತಾ ವಿಜಯ್ ಕುಮಾರ್. ಈ ಮಾತುಗಳು ಈಗ ವೈರಲ್ ಆಗಿದೆ.. ನಾನು ಕಥೆಯನ್ನು ಕೂಡ ಕೇಳದೆ ಈ ಸಿನಿಮಾದಲ್ಲಿ ನಟಿಸಲು ಒಪ್ಪಿದೆ ಎಂದು ಹೇಳಿದ್ದಾರೆ. ನನಗೆ ತೆಲುಗು ಓದಲು ಬರುವುದಿಲ್ಲ ಎನ್ನುವುದಕ್ಕೆ ಕೆಲವರಿಗೆ ಮಾತ್ರ ಸಂತೋಷವಿದೆ ಎಂದು ತಿಳಿಸಿದ್ದಾರೆ ವನಿತಾ. ಮತ್ತೆ ಮದುವೆ ಸಿನಿಮಾದಲ್ಲಿ ನಡೆದ ಕೆಲವು ಘಟನೆಗಳು ತಮ್ಮ ಜೀವನದಲ್ಲೂ ನಡೆದಿದೆ ಎಂದು ಹೇಳಿದ್ದಾರೆ..

ಪ್ರೀತಿಸಿ ಮದುವೆಯಾದವರು ಯಾಕೆ ದೂರವಾಗುತ್ತಾರೆ ಎಂದು ಆಕೆ ತಿಳಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ತಮ್ಮ ಜೀವನದಲ್ಲಿ ಡ್ರಾಮಾ ನಡೆಯಿತು, ಎರಡು ಮದುವೆಯಾಗಿ ಅದು ಸರಿಹೋಗಲಿಲ್ಲ ಮತ್ತೆ ಮದುವೆಯಾಗಬೇಕು ಎಂದು ಹಂಬಲವಿದೆ ಎಂದಿದ್ದಾರೆ. ಪಾಲ್ ಜೊತೆ ಮದುವೆಯಾಗಬೇಕು ಎಂದುಕೊಂಡೆ ಆಗ ಮನಸ್ತಾಪಗಳು ಎದುರಾದವು. ಆಗ ತಾಯಿಯ ಬೆಂಬಲ ಸಿಕ್ಕಿತು, ತಂದೆ ಸಪೋರ್ಟ್ ಮಾಡಲಿಲ್ಲ. ಒಳ್ಳೆಯ ಹುಡುಗ ಸಿಕ್ಕರೆ ಖಂಡಿತವಾಗಿ ಮದುವೆ ಆಗುತ್ತೇನೆ..ಎಂದಿದ್ದಾರೆ ವನಿತಾ. ಇದನ್ನೂ ಓದಿ:Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

Comments are closed.