Dr. Rajkumar: ಡಾ. ರಾಜಕುಮಾರ್ ಬೇರೆ ನಟರಿಗೆ ಬೆಳೆಯಲು ಬಿಡಲೇ ಇಲ್ವಾ? ಇದಕ್ಕೂ ವೀರಪ್ಪನ್ ಅಪಹರಣಕ್ಕೂ ಏನಿದೆ ಸಂಬಂಧ? ಕೊನೆಗೂ ಎಲ್ಲಾ ಗೊಂದಲ ನಿವಾರಣೆ ಮಾಡಿದ್ರು ರಾಜಕುಮಾರ್ ಅವರ ಪುತ್ರಿ! ಹೇಳಿದ್ದೇನು ಗೊತ್ತೇ?

Dr. Rajkumar: ಕನ್ನಡ ಸಿನಿಮಾ ಇಂಡಸ್ಟ್ರಿ (Kannada Film Industry) ಅಂದ್ರೆ ಡಾ. ರಾಜಕುಮಾರ್ ಎಂದು ಹೇಳುವಷ್ಟರ ಮಟ್ಟಿಗೆ ಅವರು ಸಿನಿಮಾ ಇಂಡಸ್ಟ್ರಿಯನ್ನು ಆವರಿಸಿಕೊಂಡು ಬಿಟ್ಟಿದ್ದರು. ಅವರ ಪ್ರತಿಯೊಂದು ವಿಷಯದಲ್ಲಿಯೂ ಬೆನ್ನೆಲುಬಾಗಿ ನಿಂತವರು ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ (Parvatamma Rajkumar). ಎಷ್ಟರ ಮಟ್ಟಿಗೆ ಪಾರ್ವತಮ್ಮ ರಾಜಕುಮಾರ್ ಅಣ್ಣಾವ್ರ ಜೊತೆಗೆ ನಿಲ್ಲುತ್ತಿದ್ದರು ಅಂದ್ರೆ ನೇರವಾಗಿ ವೀರಪ್ಪನ್ ಗೆ ಸವಾಲು ಹಾಕಿದ್ರಂತೆ. ನೀನು ಹೇಗೆ ಕರೆದುಕೊಂಡು ಹೋಗುತ್ತೀಯೋ ಹಾಗೆ ನಾನು ವಾಪಸ್ ಅವರನ್ನು ಕರೆಸಿಕೊಳ್ಳುತ್ತೇನೆ ಎಂದು ವೀರಪ್ಪನ್ನ (Veerappan) ಗೆ ತಾಕೀತು ಮಾಡಿದ್ದರು ಪಾರ್ವತಮ್ಮ ರಾಜಕುಮಾರ್. ತಂದೆಯ ಬಗ್ಗೆ ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಪೂರ್ಣಿಮಾ (Poornima) ಹಲವು ಗೊಂದಲಗಳನ್ನು ನಿವಾರಿಸಿದ್ದಾರೆ. ಇದನ್ನೂ ಓದಿ:Actress abhirami: ಮದುವೆಯಾಗಿ 14 ವರ್ಷ ಆದರೂ ಮದುವೆಯಾಗದೆ ಇದ್ದಾಗ, ಖ್ಯಾತ ನಟಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಯಪ್ಪಾ ನಿಜಕ್ಕೂ ಷಾಕಿಂಗ್.

ಅಣ್ಣಾವ್ರು ಕನ್ನಡದ ಆಸ್ತಿ. ಕನ್ನಡ ಸಿನಿಮಾ ಜಗತ್ತಿನ ಆಸ್ತಿ. ಅವರು ಇತರ ಕಲಾವಿದರನ್ನು ಬೆಳೆಯಲು ಬಿಡಲೇ ಇಲ್ಲ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೆ ಇರುತ್ತವೆ. ಈಗಲೂ ಇಂತಹ ಕೆಲವು ಕಾರಣಗಳಿಗೆ ಅಣ್ಣಾವ್ರನ್ನು ದೂರುವವರು ಇದ್ದಾರೆ. ಯೂಟ್ಯೂಬ್ ಸಂದರ್ಶನ ಒಂದರಲ್ಲಿ ಮಾತನಾಡಿದ ಡಾ. ರಾಜಕುಮಾರ್ ಅವರ ಮಗಳು ಪೂರ್ಣಿಮಾ ನಮ್ಮ ತಂದೆ ಮಾಡಿದ್ದಾದರೂ ಏನು ಸಿನಿಮಾ ಇಂಡಸ್ಟ್ರಿಯಲ್ ಯು ಕೂಡ ಅವರ ಬಗ್ಗೆ ಆಡಬಾರದ ಮಾತುಗಳನ್ನ ಆಡಿದ್ದಾರೆ. ಎಲ್ಲರನ್ನೂ ಹಿಡಿದು ನನ್ನ ತಂದೆಗೆ ನಿಲ್ಲಿಸಲು ಸಾಧ್ಯವಿತ್ತಾ? ಅವರು ಬೇರೆಯವರನ್ನು ಬೆಳೆಯಲು ಬಿಡಲಿಲ್ಲ ಅಂದ್ರೆ ಏನು ಅರ್ಥ? ಇದನ್ನೂ ಓದಿ: Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

ಗೋಕಾಕ್ ಚಳುವಳಿಯ ನಂತರ ತಂದೆ ಸಾಕಷ್ಟು ಅನುಭವಿಸಿದ್ದಾರೆ. ವೀರಪ್ಪನ್ ಅಪಹರಣವಾದಾಗಲೂ ಕುಟುಂಬದವರು ಸಂಕಷ್ಟ ಕಂಡಿದ್ದಾರೆ. ಇಷ್ಟೊಂದೆಲ್ಲಾ ಅನುಭವಿಸಿದ್ದು ಯಾಕಾಗಿ? ಕನ್ನಡ ಸಿನಿಮಾ ಇಂಡಸ್ಟ್ರಿಗಾಗಿಯೇ ಅವರು ತಮ್ಮ ಜೀವನ ಮುಡುಪಾಗಿಟ್ಟವರು. ಆದರೂ ಅವರ ಬಗ್ಗೆ ಕೆಲವು ಮಾತುಗಳು ಕೇಳಿ ಬರುತ್ತವೆ”. ಪೂರ್ಣಿಮಾ ಅವರು ಅಣ್ಣಾವರ ಬಗ್ಗೆ ಹೇಳಿದ್ದಾರೆ ಜೊತೆಗೆ ತಮ್ಮ ತಾಯಿ ಎಷ್ಟು ಗಟ್ಟಿಗಿತ್ತಿ ಎಂಬುದರ ಬಗ್ಗೆಯೂ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಪೂರ್ಣಿಮಾ ಅವರು.

ನನ್ನ ಅಮ್ಮ ಬಹಳ ಗಟ್ಟಿಗಿತ್ತಿ ಅವರು ವೀರಪ್ಪನ್ ಗೆ ಸವಾಲು ಹಾಕಿದವರು ಆದರೆ ಬೇರೆಯವರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ನನ್ನ ತಂದೆ ತಾಯಿಯ ಬಳಿ ಸುಮ್ಮನಿರಲು ಹೇಳಿದರು. ಇಡೀ ಮನೆ ವೀರಪ್ಪನ್ ಅಪಹರಣದ ಬಳಿಕ ಕಂಗಾಲಾಗಿತ್ತು ಆದರೆ ನಮಗೆಲ್ಲ ಧೈರ್ಯ ತುಂಬಿ ಸ್ಥಿರವಾಗಿ ನಿಂತಿದ್ದು ಅಮ್ಮ ಪಾರ್ವತಮ್ಮ ಅವರು. ತಂದೆಯ ಪ್ರತಿಯೊಂದು ಆಗೂ ಹೋಗುಗಳಲ್ಲಿ ನನ್ನ ತಾಯಿ ಪಾರ್ವತಮ್ಮ ಇರುತ್ತಿದ್ದರು ಅವರು ನಮ್ಮ ಕುಟುಂಬದ ನಿಜವಾದ ವಜ್ರೇಶ್ವರಿ ಎಂದು ಭಾವುಕರಾಗಿ ನುಡಿದಿದ್ದಾರೆ ಪೂರ್ಣಿಮಾ.

ಅಣ್ಣಾವ್ರ ಹಿಂದೆ ಅದೆಷ್ಟು ಜನ ಅದೆಷ್ಟೇ ಮಾತುಗಳನ್ನ ಆಡಿದ್ದರು ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗಾಗಿ ಜೀವನ ಮುಡುಪಾಗಿಟ್ಟಿದ್ದು ಸುಳ್ಳಲ್ಲ ಅವರು ಮನಸ್ಸು ಮಾಡಿದರೆ ಬೇರೆ ಭಾಷೆಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಳ್ಳಬಹುದು ಆದರೆ ಶತಾಯಗತಾಯ ಕನ್ನಡಕ್ಕಾಗಿಯೇ ಕೆಲಸ ಮಾಡಿದ ಏಕೈಕ ಕಲಾವಿದ ಡಾಕ್ಟರ್ ರಾಜಕುಮಾರ್ ಅವರು. ಹಾಗಾಗಿ ಅವರ ಮೇಲೆ ಇಂದಿಗೂ ಜನರಲ್ಲಿ ಪ್ರೀತಿ ಅಭಿಮಾನ ತುಂಬಿ ತುಳುಕಾಡುತ್ತದೆ. ಇದನ್ನೂ ಓದಿ: IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

Comments are closed.