Nityananda: ಸಿನಿಮಾ ನೋಡಿ ರಂಜಿತಾ ರವರ ಮೇಲೆ ಆಸೆ ಪಟ್ಟಿದ್ದ ನಿತ್ಯಾನಂದ- ಪಟಾಯಿಸಲು ಏನು ಮಾಡಿದ್ದ ಗೊತ್ತೇ? ನಟಿ ಬಲೆಗೆ ಬಿದ್ದಿದ್ದು ಹೇಗೆ ಗೊತ್ತೆ?

Nityananda: ಕೆಲ ವರ್ಷಗಳ ಹಿಂದೆ ನಿತ್ಯಾನಂದ (Nityananda) ಹಾಗೂ ನಟಿ ರಂಜಿತ (ranjita) ಅವರ ಲವ್ ಸ್ಟೋರಿ (Love story) ಮಾಧ್ಯಮಗಳಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು ಎನ್ನುವ ವಿಷಯ ಗೊತ್ತೇ ಇದೆ. ಇವರಿಬ್ಬರ ನಡುವೆ ಲವ್ ಶುರುವಾಗಿದ್ದು ಹೇಗೆ? ರಂಜಿತಾ ಗಂಡನಿಗೆ ವಿಚ್ಛೇದನ ಕೊಟ್ಟು ನಿತ್ಯಾನಂದ ಜೊತೆಗೆ ಇರುವುದು ಯಾಕೆ ? ಈ ಎಲ್ಲಾ ವಿಷಯಗಳನ್ನು ಸ್ವತಃ ರಂಜಿತಾ ಅವರ ತಂದೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Airtel New Plan: ಒಂದೇ ಯೋಜನೆ ಕಡಿಮೆ ಬೆಲೆಯಲ್ಲಿ ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಎಲ್ಲವನ್ನು ಉಚಿತ ಕೊಡಲು ಮುಂದಾದ ಏರ್ಟೆಲ್- ಕಡಿಮೆ ಬೆಲೆ ಪ್ಯಾಕ್ ಗೊತ್ತೇ??

ರಂಜಿತ ಅವರ ತಂದೆಯ ಹೆಸರು ಅಶೋಕ್ ಕುಮಾರ್ (Ashok Kumar), ಇವರು ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿ, ಪುಟ್ಟಣ್ಣ ಕಣಗಾಲ್ (Puttanna Kanagal) ಅವರೊಡನೆ ಉತ್ತಮವಾದ ಬಾಂಧವ್ಯ ಹೊಂದಿದ್ದರು. ಹೀರೋ ಆಗಬೇಕು ಎಂದು ಪ್ರಯತ್ನಪಟ್ಟರು ಆದರೆ ಅದು ಸಾಧ್ಯವಾಗಲಿಲ್ಲ. ಇವರಿಗೆ ಮೂವರು ಹೆಣ್ಣುಮಕ್ಕಳು, ಮೊದಲ ಮಗಳು ನಿರ್ಮಲಾ ಮದುವೆಯಾಗಿ ಅಮೆರಿಕಾದಲ್ಲಿದ್ದರು, ಎರಡನೇ ಮಗಳು ರಂಜಿತಾ, ಮೂರನೇ ಮಗಳು ಜ್ಯೋತಿ. ರಂಜಿತಾ ಅವರು ಹೀರೋಯಿನ್ ಆಗಿ ಚಿತ್ರರಂಗ (Film Industry)ಕ್ಕೆ ಬಂದಾಗ, ತಂದೆ ಅಶೋಕ್ ಕುಮಾರ್ ಅವರಿಗೆ ಬಹಳ ಸಂತೋಷ ಆಗಿತ್ತು. ತಮಿಳಿನ (Tamil) ಖ್ಯಾತ ನಿರ್ದೇಶಕ ಭಾರತಿರಾಜ ಅವರ ನಾಡೋಡಿ ತೆಂಡ್ರಲ್ ಸಿನಿಮಾ ಮೂಲಕ ರಂಜಿತಾ ಹೀರೋಯಿನ್ (Heroine) ಆದರು. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ಈ ಸಿನಿಮಾ ಬಂದಾಗ ನಿತ್ಯಾನಂದ 10ನೇ ತರಗತಿ ಓದುತ್ತಿದ್ದರು, ಆಗ ಅವರ ಹೆಸರು ರಾಜಶೇಖರನ್, 6ನೇ ತರಗತಿಯಲ್ಲೇ ಸನ್ಯಾಸಿ ಆಗ್ತೀನಿ, ತಪಸ್ಸು ಮಾಡ್ತೀನಿ ಎನ್ನುತ್ತಿದ್ದಾ ರಾಜಶೇಖರ್ ಗೆ ರಂಜಿತಾ ಅವರನ್ನು ಸಿನಿಮಾದಲ್ಲಿ ನೋಡಿ, ಮನಸ್ಸು ಬದಲಾಗಿತ್ತು, ರಂಜಿತಾ ಜಪ ಮಾಡುತ್ತಾ, ಆಕೆಯ ಫೋಟೋವನ್ನು ಬ್ಯಾಗ್ ನಲ್ಲಿ ಇಟ್ಟುಕೊಳ್ಳುತ್ತಿದ್ದನಂತೆ, ಆಕೆಯ ಮೇಲೆ ವ್ಯಾಮೋಹ ಕೂಡ ಇತ್ತು ಎಂದು ನಿತ್ಯಾನಂದ ಅವರ ಕ್ಲಾಸ್ ಮೇಟ್ ಹೇಳಿದ್ದರು. ರಂಜಿತಾ ಮೇಲೆ ಆಸೆ ಇದ್ದರು, ಸನ್ಯಾಸಿ ಆಗುವ ಸಂಕಲ್ಪ ಬಿಡದೆ, ಸನ್ಯಾಸಿ ಆದರು ನಿತ್ಯಾನಂದ. ಇನ್ನು ರಂಜಿತಾ ಅವರು ಆರ್ಮಿ ಆಫೀಸರ್ ಅನ್ನು ಪ್ರೀತಿಸಿ ಮದುವೆಯಾದರು.

ಆದರೆ ಗರ್ಭಕೋಶದ ಸಮಸ್ಯೆ ಇತ್ತು. ರಂಜಿತಾ ಅವರ ಅಕ್ಕ ನಿರ್ಮಲಾ ನಿತ್ಯಾನಂದನ ಭಕ್ತೆ ಆಗಿದ್ದರು, ಹೀಗೆ ಅಕ್ಕನ ಜೊತೆಯಲ್ಲಿ ನಿತ್ಯಾನಂದನ ಆಶ್ರಮಕ್ಕೆ ಹೋಗಲು ಶುರು ಮಾಡಿದರು ರಂಜಿತಾ, ಆಗ ಅವರಿಗು ಆಧ್ಯಾತ್ಮದ ಕಡೆಗೆ ಆಸಕ್ತಿ ಬೆಳೆಯುವುದಕ್ಕೆ ಶುರುವಾಯಿತು. ಈ ರೀತಿಯಾಗಿ ರಂಜಿತಾ ಮತ್ತು ಅವರ ಅಕ್ಕ ಗಂಡನಿಗೆ ವಿಚ್ಛೇದನ ಕೊಟ್ಟು, ನಿತ್ಯಾನಂದನ ಜೊತೆಗೆ ಇರಲು ಶುರು ಮಾಡಿದರು. ಈ ವಿಚಾರಗಳ ಬಗ್ಗೆ ರಂಜಿತಾ ಅವರ ತಂದೆ ಮಾಧ್ಯಮ ಒಂದರಲ್ಲಿ ಮಾತನಾಡಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

Comments are closed.