Kannada serial: ದಿಡೀರ್ ಎಂದು ಧಾರಾವಾಹಿಯಿಂದ ಹೊರ ನಡೆದ ದೀಪಕ್ ಗೌಡ- ಕಾರಣ ಅದೇನ?? ಸ್ವತಃ ಅಭಿಮಾನಿಗಳೇ ಹೇಳಿದ್ದೇನು ಗೊತ್ತೇ??

Kannada serial: ಜೀಕನ್ನಡ (Zee kannada) ವಾಹಿನಿಯ ಶ್ರೀರಸ್ತು ಶುಭಮಸ್ತು (Srirastu Shubhamastu) ಧಾರಾವಾಹಿಗೆ ಒಳ್ಳೆಯ ಅಭಿಮಾನಿ ಬಲಗವಿದೆ. ಜನಪ್ರಿಯತೆ ಮತ್ತು ಟಿಆರ್ಪಿ (TRP) ರೇಟಿಂಗ್ ಎರಡರಲ್ಲೂ ಮುಂದಿರುವ ಧಾರವಾಹಿಯಲ್ಲಿ ಈಗ ಒಂದು ಮೇಜರ್ ಬದಲಾವಣೆ ಉಂಟಾಗಿದೆ. ಚಂದನವನದ ಹಿರಿಯನಟಿ ಸುಧಾರಾಣಿ (Sudharani) ಅವರು ಹಾಗೂ ನಟ ಅಜಿತ್ ಹಂದೆ (Ajith hande) ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಧಾರವಾಹಿಯಲ್ಲಿ ಸುಧಾರಾಣಿ ಅವರ ಮಗನ ಪಾತ್ರದಲ್ಲಿ ದೀಪಕ್ ಗೌಡ (Deepak Gowda) ನಟಿಸುತ್ತಿದ್ದರು. ಇದನ್ನೂ ಓದಿ:

ನಮ್ಮನೆ ಯುವರಾಣಿ ನಂತರ ದೀಪಕ್ ಗೌಡ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಸಮರ್ಥ್ ಪಾತ್ರದಲ್ಲಿ ನಟಿಸುತ್ತಿದ್ದರು, ಆದರೆ ಇದೀಗ ಧಾರವಾಹಿಯಿಂದ ಹೊರನಡೆದಿದ್ದಾರೆ. ಕೆಲ ಸಮಯದಿಂದ ಬ್ಯುಸಿನೆಸ್ ಟ್ರಿಪ್ ಗೆ ಹೋಗಿರುವ ಹಾಗೆ ಸಮರ್ಥ್ ಪಾತ್ರ ಬೇರೆ ಊರಿನಲ್ಲಿದೆ ಎಂದು ತೋರಿಸಲಾಗಿತ್ತು, ಕೆಲ ಸಮಯ ಸಮರ್ಥ್ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ಪಾತ್ರ ಬದಲಾಗಿದ್ದು, ಸಮರ್ಥ್ ಪಾತ್ರಕ್ಕೆ ನಟ ದರ್ಶಿತ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

ದರ್ಶಿತ್ ಗೌಡ ಅವರಿಗೆ ಇದು ಮೊದಲ ಧಾರವಾಹಿ ಅಲ್ಲ, ಈ ಮೊದಲೇ ಕಲರ್ಸ್ ಕನ್ನಡ ವಾಹಿನಿಯ ದೊರೆಸಾನಿ ಧಾರವಾಹಿಯಲ್ಲಿ ನಾಯಕಿ ಅಣ್ಣನ ಪಾತ್ರದಲ್ಲಿ ನಟಿಸಿದ್ದರು. ಇದೀಗ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಸಮರ್ಥ್ ಪಾತ್ರಕ್ಕೆ ಬಂದಿದ್ದಾರೆ. ದೀಪಕ್ ಗೌಡ ಅವರು ಧಾರವಾಹಿಯಿಂದ ಹೊರನಡೆದಿದ್ದು ಯಾಕೆ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲವಾದರು, ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲ ಎನ್ನುವ ಕಾರಣಕ್ಕೆ ಅವರು ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: Actress abhirami: ಮದುವೆಯಾಗಿ 14 ವರ್ಷ ಆದರೂ ಮದುವೆಯಾಗದೆ ಇದ್ದಾಗ, ಖ್ಯಾತ ನಟಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಯಪ್ಪಾ ನಿಜಕ್ಕೂ ಷಾಕಿಂಗ್.

ನಟಿ ಸುಧಾರಾಣಿ ಹಾಗೂ ಅಜಿತ್ ಹಂದೆ ಅವರ ಪಾತ್ರ ಪ್ರಮುಖ ಆಗಿರುವುದರಿಂದ ದೀಪಕ್ ಗೌಡ ಅವರ ಪಾತ್ರದ ಸ್ಕ್ರೀನ್ ಸ್ಪೇಸ್ ಕಡಿಮೆಯೇ ಇತ್ತು, ಹಾಗಾಗಿ ಹೊರಬಂದಿದ್ದಾರೆ. ನೆಟ್ಟಿಗರು ದೀಪಕ್ ಗೌಡ ಹೊರಬಂದಿದ್ದು ಒಳ್ಳೆಯದೇ ಆಯಿತು, ಅವರಿಗೆ ಹೆಚ್ಚಿನ ದೃಶ್ಯ ಇರಲಿಲ್ಲ ಎನ್ನುತ್ತಿದ್ದಾರೆ. ಇನ್ನು ದರ್ಶಿತ್ ಗೌಡ ಈ ಪಾತ್ರಕ್ಕೆ ಒಳ್ಳೆಯ ಆಯ್ಕೆ, ಜೋಡಿ ಮೊದಲಿಗಿಂತ ಚೆನ್ನಾಗಿದೆ ಎನ್ನುತ್ತಿದ್ದಾರೆ. ಇನ್ನು ದೀಪಕ್ ಅಭಿಮಾನಿಗಳು, ಧಾರವಾಹಿ ನೋಡುತ್ತಿದ್ದಿದ್ದೆ ದೀಪಕ್ ಅವರಿಗೋಸ್ಕರ ಇನ್ನುಮುಂದೆ ನೋಡುವುದಿಲ್ಲ ಎಂದು ಇನ್ನಷ್ಟು ಜನ ಹೇಳುತ್ತಿದ್ದಾರೆ. ಇದನ್ನೂ ಓದಿ: Airtel New Plan: ಒಂದೇ ಯೋಜನೆ ಕಡಿಮೆ ಬೆಲೆಯಲ್ಲಿ ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಎಲ್ಲವನ್ನು ಉಚಿತ ಕೊಡಲು ಮುಂದಾದ ಏರ್ಟೆಲ್- ಕಡಿಮೆ ಬೆಲೆ ಪ್ಯಾಕ್ ಗೊತ್ತೇ??

Comments are closed.