Gold Rate: ನಾವು ಹೇಳಿದ ಹಾಗೆ ಮತ್ತಷ್ಟು ಕುಸಿಯಿತು ಚಿನ್ನ- ಈ ಬಾರಿ ಎಷ್ಟು ಸಾವಿರ ಕಡಿಮೆ ಆಗಿದೆ ಗೊತ್ತೇ? ಅಂಗಡಿಗೆ ಮುಗಿಬಿದ್ದ ಜನ

Gold Rate: ನಮ್ಮ ಜನರು ಬಂಗಾರ ಖರೀದಿ ಮಾಡಲು ಯಾವಾಗ ಅಂದರೆ ಅವಾಗ ಹೋಗುವುದಿಲ್ಲ, ಜನರು ಬಂಗಾರ ಖರೀದಿ ಮಾಡಲು ಅಂದು ಚಿನ್ನದ ರೇಟ್ ಹೇಗಿದೆ ಎಂದು ತಿಳಿದುಕೊಂಡು ನಂತರ ಹೋಗುತ್ತಾರೆ. ಬಂಗಾರ ಖರೀದಿ ಹಬ್ಬ ಹರಿದಿನ ಹಾಗೂ ಮದುವೆ ಸೀಸನ್ ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಂಗಾರ ಖರೀದಿ ಮಾಡಲು ಇದು ಅತ್ಯಂತ ಸೂಕ್ತ ಸಮಯ ಎಂದು ಹೇಳಬಹುದು.

gold rate today 1 | Live Kannada News
Gold Rate: ನಾವು ಹೇಳಿದ ಹಾಗೆ ಮತ್ತಷ್ಟು ಕುಸಿಯಿತು ಚಿನ್ನ- ಈ ಬಾರಿ ಎಷ್ಟು ಸಾವಿರ ಕಡಿಮೆ ಆಗಿದೆ ಗೊತ್ತೇ? ಅಂಗಡಿಗೆ ಮುಗಿಬಿದ್ದ ಜನ https://sihikahinews.com/2023/05/31/gold-rate-today-5/

ಈ ದಿನದಿಂದ ಹೊಸ ವ್ಯಾಪಾರದ ವಾರ ಶುರುವಾಗುತ್ತಿದೆ, ಹಿಂದಿನ ವಾರದಿಂದ ಬುಲಿಯನ್ ಮಾರ್ಕೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇದು ಗರಿಷ್ಠ ಮಟ್ಟದಲ್ಲಿ ಚಿನ್ನ ಬೆಳ್ಳಿ ಬೆಲೆ ಕಡಿಮೆ ಆಗಿರುವುದು ಎಂದು ಹೇಳಬಹುದು. ಹಾಗಾಗಿ ಚಿನ್ನ ಬೆಳ್ಳಿ ಖರೀದಿ ಮಾಡಲು ಇದು ಅತ್ಯಂತ ಸೂಕ್ತವಾದ ಸಮಯ ಆಗಿದೆ. ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಕೇಂದ್ರ ಸರ್ಕಾರದಿಂದ ಈ ದರಗಳು ಗೊತ್ತಾಗುತ್ತದೆ. ಇದನ್ನು ಓದಿ..Kannada News: ಅಧಿಕಾರಕ್ಕೆ ಏರಿದ ತಕ್ಷಣ ಮತ್ತೊಂದು ಖಡಕ್ ಆದೇಶ ಕೊಟ್ಟ ಡಿಕೆಶಿ- ಪಕ್ಷಾತೀತವಾಗಿ ಬೆಂಬಲ ಕೊಟ್ಟ ಬಿಜೆಪಿ ಫ್ಯಾನ್ಸ್. ಏನು ಗೊತ್ತೇ?

ಶನಿವಾರ ಮತ್ತು ಭಾನುವಾರದ ದಿನ ಚಿನ್ನ ಬೆಳ್ಳಿ ಬೆಲೆಯನ್ನು ಪ್ರಕಟಿಸುವುದಿಲ್ಲ. ರಜೆಗಳು ಮುಗಿದ ಬಳಿಕ ಈಗ ಚಿನ್ನ ಬೆಳ್ಳಿ ಬೆಲೆಯು ತಿಳಿದುಬಂದಿದೆ. ಒಂದು ವೇಳೆ ನೀವು ಚಿನ್ನದ ಬೆಲೆ ತಿಳಿದುಕೊಳ್ಳಬೇಕಾದರೆ, 8955664433 ಈ ನಂಬರ್ ಗೆ ಮಿಸ್ಡ್ ಕಾಲ್ ಕೊಡಬಹುದು.

ಪ್ರಸ್ತುತ ಚಿನ್ನದ ಬೆಲೆಯಲ್ಲಿ 10 ಗ್ರಾಮ್ ಗೆ ಬರೋಬ್ಬರಿ ₹1500 ಕಡಿಮೆ ಆಗಿದ್ದು, ಬೆಳ್ಳಿ ಬೆಲೆಯಲ್ಲಿ ₹9,400 ರೂಪಾಯಿ ಕಡಿಮೆ ಆಗಿದೆ. ಈಗ ಚಿನ್ನದ ಬೆಲೆ 10ಗ್ರಾಮ್ ಗೆ ₹60,000 ರೂಪಾಯಿ, ಬೆಳ್ಳಿ ಬೆಲೆ ₹70,500 ರೂಪಾಯಿ ಆಗಿದೆ. ಇದನ್ನು ಓದಿ..Dk Shivakumar: ಮನೆಯಲ್ಲಿ ಅತ್ತೆ ಸೊಸೆ ಇಬ್ಬರೂ ಇದ್ದರೇ, ಕಾಂಗ್ರೆಸ್ ಯಾರಿಗೆ ದುಡ್ಡು ಕೊಡುತ್ತೆ?? ಎರಡು ಸಾವಿರ ಪಡೆಯುವರು ಯಾರು ಗೊತ್ತೇ? ಡಿಕೆಶಿ ಹೇಳಿದ್ದೇನು??

Comments are closed.