Kannada Astrology: ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾಗಿರುವ ಈ ರಾಶಿಯವರ ಮೇಲೆ ಈ ತಿಂಗಳು ಹಣದ ಮಳೆಯನ್ನೇ ಸುರಿಸಲಿದ್ದಾಳೆ: ಅದೃಷ್ಟವಂತ ರಾಶಿ ಯಾವುದು ಗೊತ್ತೇ?

Kannada Astrology: ಸಂಪತ್ತಿನ ಅಧಿ ದೇವತೆ ಲಕ್ಷ್ಮಿ, ಆಕೆ ಸಂತೋಷಗೊಂಡರೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಬಹುದು ಎಂತಹ ಕಷ್ಟಗಳು ದೂರಾಗಬಹುದು. ಹಾಗಾಗಿ ಲಕ್ಷ್ಮಿ ಮೆಚ್ಚುವಂತಹ ಕೆಲಸವನ್ನೇ ಮಾಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರಗಳು ಕೂಡ ಹೇಳುತ್ತವೆ. ಲಕ್ಷ್ಮೀದೇವಿಗೆ ಪ್ರಿಯವಾದ ಕೆಲವು ರಾಶಿಗಳಿಗೆ ಸಾಕಷ್ಟು ಅದೃಷ್ಟದ ಮಳೆಯನ್ನೇ ಸುರಿಸುತ್ತಾಳೆ ಲಕ್ಷ್ಮಿ. ಲಕ್ಷ್ಮಿ ದೇವಿಗೆ ಪ್ರಿಯವಾಗಿರುವ ಅದೃಷ್ಟ ರಾಶಿಗಳು ಯಾವವು ನೋಡೋಣ. ಇದನ್ನೂ ಓದಿ: Wedding money: ನಿಮ್ಮ ಮದುವೆಯಲ್ಲಿ ನೀವು ಹಣ ಖರ್ಚು ಮಾಡುವುದು ಮಾತ್ರವಲ್ಲ ಈ ಒಂದು ಕೆಲಸ ಮಾಡಿದರೆ ಲಕ್ಷ ಲಕ್ಷ ಹಣ ಗಳಿಸಬಹುದು ಜೊತೆಗೆ ಗಿಫ್ಟ್ ಕೂಡ.. ಹೇಗೆ ಗೊತ್ತಾ?

ವೃಷಭ ರಾಶಿ: ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರ ಸಂಪತ್ತು ಧಾನ್ಯ ಸಂತೋಷವನ್ನು ಒದಗಿಸುವವನು ಈ ರಾಶಿಯ ಜನರು ಲಕ್ಷ್ಮಿಗೆ ಬಹಳ ಪ್ರಿಯರು. ಈ ರಾಶಿಯವರ ಜೀವನದಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟು ಎದುರಾದರೂ ತಕ್ಷಣವೇ ಲಕ್ಷ್ಮಿ ದೇವಿ ಅದನ್ನು ಪರಿಹರಿಸುತ್ತಾಳೆ ಜೊತೆಗೆ ಸಾಕಷ್ಟು ಯಶಸ್ಸು ತಂದುಕೊಡುತ್ತಾಳೆ.

ಕಟಕ ರಾಶಿ: ಲಕ್ಷ್ಮಿಗೆ ಪ್ರಿಯವಾಗಿರುವ ಮತ್ತೊಂದು ರಾಶಿ ಕಟಕ ರಾಶಿ ಆಕೆ ಈ ರಾಶಿಯವರ ಮೇಲೆ ಆಶೀರ್ವಾದ ಸದಾ ಇರುತ್ತದೆ ಈ ರಾಶಿಯ ಅಧಿಪತಿ ಆಗಿರುವ ಚಂದ್ರನು ಸದಾ ಈ ರಾಶಿಯವರ ಒಳಿತನ್ನೇ ಮಾಡುತ್ತಾನೆ. ಯಾವಾಗಲೂ ಸಂಪತ್ತು ಸುಖ ಸಂತೋಷ ತುಂಬಿರುವಂತೆ ಲಕ್ಷ್ಮಿಯ ಆಶೀರ್ವಾದ ಇರುತ್ತದೆ. ಇದನ್ನೂ ಓದಿ: Romantic partner: ಅಬ್ಬಬ್ಬಾ ಈ ರಾಶಿಯವರು ಎಂಥ ರೋಮ್ಯಾಂಟಿಕ್ ಗೊತ್ತಾ ಲೈಫ್ ಲಾಂಗ್ ಸಮಸ್ಯೆ ಇಲ್ಲದೆ ಇವರ ಜೊತೆಗೆ ಜೀವನ ಮಾಡಬಹುದು ನೋಡಿ!

ಸಿಂಹ ರಾಶಿ: ಸಿಂಹ ರಾಶಿಯ ಅಧಿಪತಿ ಸೂರ್ಯ ಎಲ್ಲಾ ಗ್ರಹಗಳಿಗೂ ರಾಜನಾಗಿರುವ ಸೂರ್ಯನು ಈ ರಾಶಿಯವರಿಗೆ ಸಾಕಷ್ಟು ಅತ್ಯುತ್ತಮ ಪರಿಣಾಮ ಒದಗಿಸುತ್ತಾನೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಂಹ ರಾಶಿಯವರ ಮೇಲೆ ಯಾವಾಗಲೂ ಇರುತ್ತದೆ.

ತುಲಾ ರಾಶಿ: ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ ಶುಕ್ರ ಸಂಪತ್ತು ಸಮೃದ್ಧಿಯನ್ನು ನೀಡುತ್ತಾನೆ ಲಕ್ಷ್ಮಿ ಆಶೀರ್ವಾದದಿಂದ ತುಲಾ ರಾಶಿಯವರ ಜೀವನದಲ್ಲಿ ಸಾಕಷ್ಟು ಒಳಿತಾಗುತ್ತದೆ. ಧನಕನಕಗಳು ಪ್ರಾಪ್ತವಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರ ಅಧಿಪತಿ ಮಂಗಳ. ಇತರ ಗ್ರಹಗಳನ್ನು ಮಂಗಳ ನಿಯಂತ್ರಿಸುತ್ತಾನೆ ಎಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ವೃಶ್ಚಿಕ ರಾಶಿಯವರ ಮೇಲೆ ಇರುತ್ತದೆ ಇವರು ಉದ್ಯೋಗ ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಲು ಆರ್ಥಿಕವಾಗಿ ಸಬಲರಾಗಲು ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ. ಇದನ್ನೂ ಓದಿ:Film News: ನಟಿ ಆರತಿ ಒಂದು ಸಿನಿಮಾಕ್ಕೆ ಪಡೆಯುತ್ತಿದ್ದ ಸಂಬಳ ಎಷ್ಟಾಗಿತ್ತು? ಈಗಿನ ಕಾಲದ ನಟಿಯರಾಗಿದ್ರೆ ಈ ಸಿನಿಮಾ ಮಾಡ್ತಿದ್ರಾ? ನಿರ್ದೇಶಕ ಭಾರ್ಗವ ಹೇಳಿದ ಕಹಿ ಸತ್ಯ!

Comments are closed.